ವಿಷಯಕ್ಕೆ ಹೋಗು

ಕರ್ನಾಟಕದ ವಿಮಾನನಿಲ್ದಾಣಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತಕರ್ನಾಟಕ ರಾಜ್ಯದ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇರಿದಂತೆ ದೇಶೀಯ ವಿಮಾನ ನಿಲ್ದಾಣಗಳ ಪಟ್ಟಿ..[][]

ಕ್ರ.ಸಂ. ಸ್ಥಳ ICAO ಸಂಕೇತ IATA ಸಂಕೇತ ಹೆಸರು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
1 ಬೆಂಗಳೂರು VOBL BLR ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
2 ಮಂಗಳೂರು VOML IXE ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ದೇಶೀಯ ವಿಮಾನ ನಿಲ್ದಾಣಗಳು
2 ಬೆಳಗಾವಿ VABM IXG ಬೆಳಗಾವಿ ವಿಮಾನ ನಿಲ್ದಾಣ
ಸಾಂಬ್ರಾ ಏರ್ ಫೋರ್ಸ್ ಸ್ಟೇಷನ್
3 ಬಳ್ಳಾರಿ VOBI BEP ಬಳ್ಳಾರಿ ವಿಮಾನ ನಿಲ್ದಾಣ
4 ಬಳ್ಳಾರಿ ಬಳ್ಳಾರಿ ಹೊಸ ವಿಮಾನ ನಿಲ್ದಾಣ
5 ಬೀದರ್ VOBR   ಬೀದರ್ ವಿಮಾನ ನಿಲ್ದಾಣ
ಬೀದರ್ ಏರ್ ಫೋರ್ಸ್ ಸ್ಟೇಷನ್
6 ಬಿಜಾಪೂರ ಬಿಜಾಪುರ ವಿಮಾನ ನಿಲ್ದಾಣ
7 ಚಿಕ್ಕಮಗಳೂರು ಚಿಕ್ಕಮಗಳೂರು ವಿಮಾನ ನಿಲ್ದಾಣ
8 ಗುಲ್ಬರ್ಗ ಗುಲ್ಬರ್ಗ ವಿಮಾನ ನಿಲ್ದಾಣ
9 ಹಾಸನ     ಹಾಸನ ವಿಮಾನ ನಿಲ್ದಾಣ, Karnataka
10 ಹುಬ್ಬಳ್ಳಿ-ಧಾರವಾಡ VAHB HBX Hubli ವಿಮಾನ ನಿಲ್ದಾಣ
Hubli ಏರ್ ಫೋರ್ಸ್ ಬೇಸ್
11 ಕಾರವಾರ ಕಾರವಾರ ವಿಮಾನ ನಿಲ್ದಾಣ
12 ಮೈಸೂರು VOMY MYQ ಮೈಸೂರು ವಿಮಾನ ನಿಲ್ದಾಣ
13 ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣ
14 ತೋರಣಗಲ್ಲು VOJV VDY Jindal Vijaynagar ವಿಮಾನ ನಿಲ್ದಾಣ
ವಾಯು ಸೇನಾ ನೆಲೆ / ವಿಮಾನ ಶಾಲೆ ವಿಮಾನ ನಿಲ್ದಾಣ
15 ಬೆಂಗಳೂರು VOBG ಎಚ್ಎಎಲ್ ವಿಮಾನ ನಿಲ್ದಾಣ
16 ಬೆಂಗಳೂರು VOJK   ಜಕ್ಕೂರ್ ಏರ್ ಫೀಲ್ಡ್
17 ಬೆಂಗಳೂರು VOYK   ಯಲಹಂಕ ಏರ್ ಫೋರ್ಸ್ ಸ್ಟೇಷನ್
Small ವಿಮಾನ ನಿಲ್ದಾಣs
18 ಅಮ್ಮಸಂದ್ರ ಅಮ್ಮಸಂದ್ರ ವಿಮಾನ ನಿಲ್ದಾಣ
19 ಬಾಗಲಕೋಟೆ ಬಾಗಲಕೋಟೆ ವಿಮಾನ ನಿಲ್ದಾಣ
20 ಚಿತ್ರದುರ್ಗ ಚಿತ್ರದುರ್ಗ ವಿಮಾನ ನಿಲ್ದಾಣ
21 ದಾವಣಗೆರೆ ದಾವಣಗೆರೆ ವಿಮಾನ ನಿಲ್ದಾಣ
22 ಗದಗ ಗದಗ ವಿಮಾನ ನಿಲ್ದಾಣ
23 ಗೋಕರ್ಣ ಗೋಕರ್ಣ ವಿಮಾನ ನಿಲ್ದಾಣ
24 ಹರಿಹರ VO52   ಹರಿಹರ ವಿಮಾನ ನಿಲ್ದಾಣ
25 ಹಾವೇರಿ ಹಾವೇರಿ ವಿಮಾನ ನಿಲ್ದಾಣ
26 ಕೊಳ್ಳೆಗಾಲ ಕೊಳ್ಳೆಗಾಲ ವಿಮಾನ ನಿಲ್ದಾಣ
27 ಕೊಪ್ಪಳ VOKP   ಕೊಪ್ಪಳ ವಿಮಾನ ನಿಲ್ದಾಣ
28 ಕುಶಾಲನಗರ ಕುಶಾಲನಗರ ವಿಮಾನ ನಿಲ್ದಾಣ
29 ರಾಯಚೂರು VORR ರಾಯಚೂರು ವಿಮಾನ ನಿಲ್ದಾಣ
30 ಸೇಡಂ ಸೇಡಂ ವಿಮಾನ ನಿಲ್ದಾಣ
31 ಶಹಾಬಾದ ಶಹಾಬಾದ ವಿಮಾನ ನಿಲ್ದಾಣ
32 ಉಡುಪಿ ಉಡುಪಿ ವಿಮಾನ ನಿಲ್ದಾಣ

ನಕಾಶೆ

[ಬದಲಾಯಿಸಿ]
ಕರ್ನಾಟಕದಲ್ಲಿರುವ ವಿಮಾನ ನಿಲ್ದಾಣಗಳು

ಉಲ್ಲೇಖಗಳು

[ಬದಲಾಯಿಸಿ]
  1. The Official Website Of Infrastructure Development Department, Government of Karnataka
  2. The Official Website Of ವಿಮಾನ ನಿಲ್ದಾಣs Authority of India, Government of India