ಶಿರ್ಡಿ

ವಿಕಿಪೀಡಿಯ ಇಂದ
(ಶಿರಡಿ ಇಂದ ಪುನರ್ನಿರ್ದೇಶಿತ)
Jump to navigation Jump to search
ಶಿರ್ಡಿ
ಪಟ್ಟಣ
ಶಿರ್ಡಿ ಸಾಯಿಬಾಬಾ
CountryIndia
ರಾಜ್ಯಮಹಾರಾಷ್ಟ್ರ
ಜಿಲ್ಲೆಅಹ್ಮದ್‍ನಗರ ಜಿಲ್ಲೆ
Elevation
೫೦೪
Population
 (2001)
 • Total೨೬,೧೬೯
ಭಾಷೆಗಳು
 • ಅಧಿಕೃತಮರಾಠಿ
Time zoneUTC+5:30 (IST)
PIN
423109
Telephone code02423
Vehicle registrationMH-17


ಶಿರ್ಡಿ ಜನಪ್ರಿಯವಾಗಿ ಶಿರ್ಡಿ ನಗರ ಪಂಚಾಯತ ಎಂದು ಪರಿಚಿತವಾಗಿರುವ ಪುರಸಭೆ ಯ ಆಡಳಿತ ವ್ಯಾಪ್ತಿಯಲ್ಲಿ ಬರುವ, ಮಹಾರಾಷ್ಟ್ರಅಹಮದ್‌ನಗರ್ ಜಿಲ್ಲೆಯ ರಾಹತಾ ತಾಲ್ಲೂಕಿನಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಅಹಮದ್‌ನಗರ್‌ದಿಂದ ಸರಿಸುಮಾರು ೮೩ ಕಿ.ಮಿ. ಮತ್ತು [[ಕೋಪರಗಾ೦ವನಿಂದ ೧೫ ಕಿ.ಮಿ. ದೂರವಿರುವ ಇದು ಅಹಮದ್‌ನಗರ್ - ಮನ್ಮಾಡ್ ರಾಜ್ಯ ಹೆದ್ದಾರಿ ಸಂಖ್ಯೆ ೧೦ರ ಮೂಲಕ ತಲುಪಬಹುದಾಗಿದೆ. ಇದು, ಅತಿ ಸಂಚಾರಭರಿತ ಮಾರ್ಗವಾದ, ಪಶ್ಚಿಮ ಕರಾವಳಿ ಮಾರ್ಗದ ೧೮೫ ಕಿ.ಮಿ. ಪೂರ್ವದಲ್ಲಿ ಸ್ಥಿತವಾಗಿದೆ.



"https://kn.wikipedia.org/w/index.php?title=ಶಿರ್ಡಿ&oldid=703284" ಇಂದ ಪಡೆಯಲ್ಪಟ್ಟಿದೆ