ಶಿರ್ಡಿ
ಶಿರ್ಡಿ | |
|---|---|
ಪಟ್ಟಣ | |
![]() ಶಿರ್ಡಿ ನ ಸಂವಾದಾತ್ಮಕ ನಕ್ಷೆ | |
| Country | India |
| ರಾಜ್ಯ | ಮಹಾರಾಷ್ಟ್ರ |
| ಜಿಲ್ಲೆ | ಅಹ್ಮದ್ನಗರ ಜಿಲ್ಲೆ |
| ಎತ್ತರ | 504 m (1,654 ft) |
| ಜನಸಂಖ್ಯೆ (2001) | |
• ಒಟ್ಟು | ೨೬,೧೬೯ |
| ಭಾಷೆಗಳು | |
| • ಅಧಿಕೃತ | ಮರಾಠಿ |
| ಸಮಯ ವಲಯ | UTC+5:30 (IST) |
| PIN | 423109 |
| Telephone code | 02423 |
| ವಾಹನ ನೋಂದಣಿ | MH-17 |
ಶಿರ್ಡಿ ಜನಪ್ರಿಯವಾಗಿ ಶಿರ್ಡಿ ನಗರ ಪಂಚಾಯತ ಎಂದು ಪರಿಚಿತವಾಗಿರುವ ಪುರಸಭೆ ಯ ಆಡಳಿತ ವ್ಯಾಪ್ತಿಯಲ್ಲಿ ಬರುವ, ಮಹಾರಾಷ್ಟ್ರದ ಅಹಮದ್‌ನಗರ್ ಜಿಲ್ಲೆಯ ರಾಹತಾ ತಾಲ್ಲೂಕಿನಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಅಹಮದ್‌ನಗರ್‌ದಿಂದ ಸರಿಸುಮಾರು ೮೩ ಕಿ.ಮಿ. ಮತ್ತು [[ಕೋಪರಗಾ೦ವನಿಂದ ೧೫ ಕಿ.ಮಿ. ದೂರವಿರುವ ಇದು ಅಹಮದ್‌ನಗರ್ - ಮನ್ಮಾಡ್ ರಾಜ್ಯ ಹೆದ್ದಾರಿ ಸಂಖ್ಯೆ ೧೦ರ ಮೂಲಕ ತಲುಪಬಹುದಾಗಿದೆ. ಇದು, ಅತಿ ಸಂಚಾರಭರಿತ ಮಾರ್ಗವಾದ, ಪಶ್ಚಿಮ ಕರಾವಳಿ ಮಾರ್ಗದ ೧೮೫ ಕಿ.ಮಿ. ಪೂರ್ವದಲ್ಲಿ ಸ್ಥಿತವಾಗಿದೆ.
ಜನಪ್ರಿಯ ತಾಣಗಳು[೧]
ನೀವು ಶಿರಡಿ ತಲುಪಿದ ನಂತರ, ನೀವು ಕೆಲವು ನೂರು ಮೀಟರ್ ಪ್ರಯಾಣಿಸಬೇಕು, ಅಲ್ಲಿ ನೀವು ಸೇತುವೆಯನ್ನು ತಲುಪುತ್ತೀರಿ ಮತ್ತು ಅಲ್ಲಿಯೇ ನೀವು "ಒಂಬತ್ತು ಗುಡ್ಡ" ಸ್ಥಳವನ್ನು ತಲುಪಲು ಚಾರಣವನ್ನು ಪ್ರಾರಂಭಿಸಬೇಕು. ಗುಂಡ್ಯ, ಕೆಂಪುಹೊಳೆ, ಮಾರನಹಳ್ಳಿ, ಕಡಮನೆ ಚಹಾ ಎಸ್ಟೇಟ್, ಹೆಗ್ಗದ್ದೆ, ದೋಣಿಗಲ್ ಮತ್ತು ಮಂಜರಾಬಾದ್ ಕೋಟೆ ಶಿರಡಿ ಘಾಟ್‌ನಲ್ಲಿರುವ ಸ್ಥಳಗಳಾಗಿವೆ. ಅರಮನೆ ಬೆಟ್ಟ, ವೆಂಕಟಗಿರಿ, ಮುಗಿಲಗಿರಿ, ಅರೆ ಬೆಟ್ಟ ಮತ್ತು ಯೆಡಕುಮೇರಿ ಜನಪ್ರಿಯ ಚಾರಣ ತಾಣಗಳಾಗಿವೆ.[9]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
- Pages using infobox settlement with bad settlement type
- Pages using infobox mapframe without shape links in Wikidata
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- Pages using infobox settlement with deprecated parameters
- CS1 errors: missing title
- CS1 errors: requires URL
- Articles needing additional references
- All articles needing additional references
- Pages needing interwikilinks
- ಮಹಾರಾಷ್ಟ್ರದ ಪಟ್ಟಣಗಳು
- ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು
- ಚುಟುಕು
- ನಕ್ಷೆಗಳಿರುವ ಪುಟಗಳು
