ತುಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Butterschmalz-3.jpg

ತುಪ್ಪವು ಬೆಣ್ಣೆಯಿಂದ ಉತ್ಪಾಸಲ್ಪಡುವ ವಸ್ತು. ತುಪ್ಪದ ಆವಿಷ್ಕಾರವು ಭಾರತದಲ್ಲಾಯಿತು. ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ತುಪ್ಪದ ಬಳಕೆ ವ್ಯಾಪಕವಾಗಿದೆ. ತುಪ್ಪದ ಸಾಂದ್ರತೆ, ಬಣ್ಣ ಮತ್ತು ರುಚಿಯು ಬೆಣ್ಣೆಯ ಗುಣಮಟ್ಟ, ಪ್ರಕ್ರಿಯೆಯಲ್ಲಿ ಬಳಸಲಾದ ಹಾಲಿನ ಮೂಲ, ಮತ್ತು ಕುದಿಸುವ ಕಾಲಾವಧಿಯ ಮೇಲೆ ಅವಲಂಬಿಸಿರುತ್ತದೆ. ಸಾಂಪ್ರದಾಯಿಕವಾಗಿ, ತುಪ್ಪವನ್ನು ಆಕಳ ಹಾಲಿನಿಂದ ತಯಾರಿಸಲಾಗುತ್ತದೆ. ತುಪ್ಪವು ಪವಿತ್ರ ವಸ್ತುವಾಗಿದ್ದು ವೈದಿಕ ಯಜ್ಞ ಮತ್ತು ಹೋಮಗಳಲ್ಲಿ ಆವಶ್ಯಕವಾಗಿದೆ.


"https://kn.wikipedia.org/w/index.php?title=ತುಪ್ಪ&oldid=818216" ಇಂದ ಪಡೆಯಲ್ಪಟ್ಟಿದೆ