ವಿಷಯಕ್ಕೆ ಹೋಗು

ಪಂಚಾಮೃತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪ೦ಚಾಮೃತ ಎ೦ಬುವುದು ಐದು ಪದಾರ್ಥದಿ೦ದಾಗಿದೆ. ಅವು ಆಕಳಿನಿ೦ದ ಬ೦ದುವು. ಹಾಲು,ತುಪ್ಪ,ಸಕ್ಕರೆ,ಮೊಸರು,ಜೇನುತುಪ್ಪ ಇತ್ಯಾದಿಯಾಗಿ ಹಣ್ಣುಲಗಳು ಇರುತ್ತವೆ.ಸಕ್ಕರೆ ಅಲ್ಲ ಬೆಲ್ಲವನ್ನು ಬಳಸಬೇಕು. ಸಕ್ಕರೆ ಪಂಚಾಮೃತದಲ್ಲಿ ಬರುವುದಿಲ್ಲ. ಗೋ ಘೃತ,(ತುಪ್ಪ),ಗೋದಧಿ(ಮೊಸರು) ಗೋಕ್ಷೀರ(ಹಾಲು),ಮಧು(ಜೇನುತುಪ್ಪ) ಹಾಗೂ ಗೂಡ(ಬೆಲ್ಲ) ಇಲ್ಲಿ ಸಕ್ಕರೆಯ ಬಳಕೆ ಇಲ್ಲ.

"https://kn.wikipedia.org/w/index.php?title=ಪಂಚಾಮೃತ&oldid=1202325" ಇಂದ ಪಡೆಯಲ್ಪಟ್ಟಿದೆ