ವಿಷಯಕ್ಕೆ ಹೋಗು

ಲಾಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾಡು ಭಾರತೀಯ ಉಪಖಂಡದಲ್ಲಿ ಜನಪ್ರಿಯವಿರುವ ಒಂದು ಚೆಂಡಿನಾಕಾರದ ಸಿಹಿತಿನಿಸು. ಲಾಡುಗಳನ್ನು ಹಿಟ್ಟು, ಮೃದುಮಾಡಲಾದ ಕಣಕ, ಸಕ್ಕರೆ, ಜೊತೆಗೆ ಪಾಕವಿಧಾನದೊಂದಿಗೆ ಬದಲಾಗುವ ಇತರ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಅವುಗಳನ್ನು ಹಲವುವೇಳೆ ಹಬ್ಬದ ಅಥವಾ ಧಾರ್ಮಿಕ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ. ಬೂಂದಿಲಾಡು ಇದು ಲಾಡುಗಳ ಒಂದು ವಿಧ.ಬೂಂದಿಲಾಡನ್ನು ಉಪನಯನ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

"https://kn.wikipedia.org/w/index.php?title=ಲಾಡು&oldid=816969" ಇಂದ ಪಡೆಯಲ್ಪಟ್ಟಿದೆ