ಗಝಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಗಝಲ್ (ಪರ್ಷಿಯಾ,ಉರ್ದು ಪದ). ಗಝಲ್ ಒಂದು ಶೈಲಿಯ. ಕಾವ್ಯ ವನ್ನು ಪಧ್ಯ ರೂಪಕ್ಕೆ ಅಳವಡಿಸಿ ಅದಕ್ಕೆ ಸಂಗೀತವನ್ನು ನೀಡಲಾಗುತ್ತದೆ . ಗಝಲ್ ಹಲವರು ಕಡೆ ನೋವು ಮತ್ತು ವಿರಹವನ್ನು ಸೂಚಿಸಲು ಉಪಯೋಗಿಸಲಾಗಿದೆ .

ಇತಿಹಾಸ[ಬದಲಾಯಿಸಿ]

೧೨ ನೆ ಶತಮಾನದಲ್ಲಿ ಗಝಲ್ ಭಾರತ ಅಂತಹ ಹಲವರು ದೇಶಗಳಿಗೆ ತನ್ನ ರೆಕ್ಕೆಗಳನ್ನು ಅಗಲಿಸಿತು. ಪೆರ್ಸಿಯದ ಕವಿಗಳಾದ ರೂಮಿ,ಹಫೀಜ್, ಅಶೆರಿ ಅಂಥವರು ಗಝಲ್ಗಳನ್ನೂ ಬರೆದು ಅದರ ಗುಂಗಿನಲ್ಲಿ ಕುನಿಯುಥಿದ್ದರಂತೆ . ಅವರು ಬರೆದು ಕುನಿಯುವವರನ್ನು ದೆರ್ವಿಷೆಸ್ ಅಂದು ಕರೆಯಲಾಗುತ್ತದೆ. ಟರ್ಕಿ ದೇಶದಲ್ಲಿ ಅವರನ್ನು ಇವತ್ತಿಗೂ ನೋಡಬಹುದೆಂದು ಹೇಳಲಾಗಿದೆ .

ನೂತನವಾದ ಗಝಲ್ ಹಾಡುವವರು[ಬದಲಾಯಿಸಿ]

ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಗಝಲ್ ಶೈಲಿ ಬಹಳ ಪ್ರೇಕ್ಷಕರ ಮನ ಗೆದ್ದಿದರಿಂದ, ಹಲವಾರು ಗಝಲ್ ಗಾಯಕರಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ . ಜಗಜಿತ್ ಸಿಂಗ್ ಮತ್ತು ಪಂಕಜ್ ಉದಾಸ್ ಭಾರತದ ಶ್ರೇಷ್ಟ ಗಾಯಕರಲ್ಲಿ ಇಬ್ಬರು. ಭಾರತದಲ್ಲಿ ತೆಲುಗು,ಗುಜರಾತಿ, ಕನ್ನಡ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಗಝಲ್ ಬರೆದು ಹಾಡಲಾಗಿದೆ.

ಗಝಲ್ ಮತ್ತು ಭಾರತೀಯ ಚಲನಚಿತ್ರ[ಬದಲಾಯಿಸಿ]

ಭಾರತದ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ಗಝಲ್ ಗಾಯನವನ್ನು ಉಪಯೋಗಿಸಲಾಗಿದೆ. ಹಿಂದಿ ಭಾಷೆಯಲ್ಲಿ ಗರಿಷ್ಠವಾಗಿ ಉಪಯೋಗಿಸಲಾಗಿರುವ ಗಝಲ್ಗಳನ್ನೂ ಜನರು ಹಾಡಿ ಕೊಂಡಾಡಿದ್ದಾರೆ

ಇನ್ನಷ್ಟು ಮಾಹಿತಿ[ಬದಲಾಯಿಸಿ]

ಜಗಜಿತ್ ಸಿಂಗ್ ರವರ ಗಝಲ್ ಗಾಯನ

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಗಝಲ್&oldid=1091667" ಇಂದ ಪಡೆಯಲ್ಪಟ್ಟಿದೆ