ವಿಕಿಪೀಡಿಯ:ಯೋಜನೆ
ಗೋಚರ
ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಂಪಾದಕರ ನಡುವಿನ ಕೆಲಸಗಳಿಗೆ ಸಹಕರಿಸಲು ಸಾಧ್ಯವಾಗುವಂತೆ ಯೋಜನಾ ಪುಟಗಳನ್ನು ಇಲ್ಲಿ ಕ್ರೋಢೀಕರಿಸಲಾಗುತ್ತದೆ. ನೀವೂ ಕನ್ನಡ ವಿಕಿಪೀಡಿಯದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಾದರೆ, ಇಲ್ಲಿ ಒಂದು ಯೋಜನಾ ಪುಟವನ್ನು ಪ್ರಾರಂಭಿಸಿ.
ಪ್ರಾರಂಭವಾಗಿರುವ ಯೋಜನೆಗಳು
[ಬದಲಾಯಿಸಿ]- /ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ
- /ಭಾರತದ ಗೋತಳಿಗಳು
- /ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ
- /ಕನ್ನಡ ವಿಕಿಪೀಡಿಯ ಟ್ಯುಟೋರಿಯಲ್ ವೀಡಿಯೋ ತಯಾರಿ
- /ಎಸ್.ಡಿ.ಎಂ. ಕಾಲೇಜು(ಸ್ವಾಯತ್ತ) ಉಜಿರೆ ಶಿಕ್ಷಣ ಯೋಜನೆ
- /ತುಮಕೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ
- /ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ
- /ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ
- /ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ
- /ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ
- /ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು
- /ವಿಜ್ಞಾನ ಪಠ್ಯ ಲೇಖನಗಳು
- /ಮಹಿಳಾ ದಿನಾಚರಣೆ ಮತ್ತು ಮಹಿಳಾ ತಿಂಗಳು ಲೇಖನ ಯೋಜನೆ
- /ಕರ್ನಾಟಕ ರಾಜ್ಯದ ಗ್ರಾಮಗಳು
- /ಆಳ್ವಾಸ್ ಕಾಲೇಜು ಮೂಡುಬಿದಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭
- /ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ತಿಂಗಳು ಯೋಜನೆ ೨೦೧೭
- /ಕನ್ನಡ ವಿಶ್ವವಿದ್ಯಾಲಯ ಹಂಪಿ
- /ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ
- /ಬೆಂಗಳೂರಿನ ಶಿಲಾ ಶಾಸನಗಳು
- /ಮಹಿಳಾ ಸ್ವಾಸ್ಥ್ಯ ಲೇಖನಗಳು
- /ಮನೆ ಮನೆಗೆ ವಿಕಿಪೀಡಿಯ
- /ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ
- /ಕೋವಿಡ್-೧೯ ಲೇಖನಗಳು
- /ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆ
- /ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ
ಯೋಜನಾ ಹಂತದಲ್ಲಿರುವ ಯೋಜನೆಗಳು
[ಬದಲಾಯಿಸಿ]- /ಕರ್ನಾಟಕದ ಜಿಲ್ಲೆಗಳ ಪುಟಗಳ ಸಂಪಾದನಾ ಯೋಜನೆ
- /ವಿಕಿಪೀಡಿಯವನ್ನು ಶಾಲಾಕಾಲೇಜುಗಳ ಮೂಲಕ ವಿದ್ಯಾರ್ಥಿಗಳತ್ತ ಕೊಂಡೊಯ್ಯುವ ಯೋಜನೆ
- /ಕನ್ನಡ ವಿಕಿಪೀಡಿಯಗೆ ಬೇಕಿರುವ ಟೆಂಪ್ಲೇಟುಗಳನ್ನು ಒಟ್ಟುಗೂಡಿಸುವ ಯೋಜನೆ
- /ಕರ್ನಾಟಕ ಸರ್ಕಾರದ ಪ್ರಶಸ್ತಿಗಳು ಹಾಗೂ ವಿಜೇತರ ಪುಟಗಳ ಸಂಪಾದನಾ ಯೋಜನೆ
- /ಕರ್ನಾಟಕ ಕಲಾ ಶಾಲೆಗಳ ಪುಟಗಳ ಸಂಪಾದನಾ ಯೋಜನೆ
- /ಕನ್ನಡ ಕ್ಯೂಆರ್ಪೀಡಿಯ ಯೋಜನೆ
- /ಸಿನೆಮಾ ಸಂಬಂಧಿತ ಲೇಖನಗಳ ಸಂಪಾದನಾ ಯೋಜನೆ
- /ಕನ್ನಡ ಪುಸ್ತಕಗಳ ಪರಿಚಯ ಪುಟಗಳ ಸಂಪಾದನಾ ಯೋಜನೆ
- /ಕನ್ನಡ ಪುಸ್ತಕ ಪ್ರಕಾಶನಗಳ ಪರಿಚಯ ಪುಟಗಳ ಸಂಪಾದನಾ ಯೋಜನೆ
- /ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಪರಿಚಯ ಯೋಜನೆ
- /ಕನ್ನಡದ ಮಹಿಳಾ ಅಂಕಣಕಾರ್ತಿಯರು
- /ಕನ್ನಡದ ಅಂಕಣಕಾರರು
- /ಕನ್ನಡ ಸಾಹಿತ್ಯ ಚರಿತ್ರೆ
- /ಗಣಕಯಂತ್ರ ಸಂಬಂಧಿ ಕನ್ನಡ ಲೇಖನಗಳ ಯೋಜನೆ