ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ವಿಕಿಪೀಡಿಯ ಪುಟವು ಮೂಡುಬಿದಿರೆ ಸಮೀಪದ ಮಿಜಾರುನಲ್ಲಿರುವ ಆಳ್ವಾಸ್ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ ಬಗ್ಗೆ ಇದೆ.

ಆಳ್ವಾಸ್ ಶೋಭವನ

[ಬದಲಾಯಿಸಿ]

ಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ.[] ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ.

ಕ್ಯೂಆರ್ ಕೋಡ್ ಯೋಜನೆ

[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಔಷಧೀಯ ಸಸ್ಯಗಳು ಎಂಬ ವರ್ಗದಲ್ಲಿ ಹಲವು ಔಷಧೀಯ ಸಸ್ಯಗಳ ಬಗೆಗೆ ಲೇಖನವಿದೆ. ಶೋಭವನದಲ್ಲಿರುವ ಎಲ್ಲ ಸಸ್ಯಗಳ ಬಗೆಗೆ ಲೇಖನಗಳಿಲ್ಲ. ಈ ಯೋಜನೆಯಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಕ್ಯುಆರ್ ಕೋಡ್ ಅಳವಡಿಸಲಾಗುವುದು.

ಫೋಟೋನಡಿಗೆ

[ಬದಲಾಯಿಸಿ]

ಆಳ್ವಾಸ್ ಶೋಭವನದಲ್ಲಿರುವ ಎಲ್ಲ ಸಸ್ಯಗಳ ಹಾಗೂ ಮರಗಳ ಫೋಟೋಗಳನ್ನು ತೆಗೆದು ವಿಕಿಮೀಡಿಯ ಕಾಮನ್ಸ್‍ಗೆ ಸೇರಿಸಲಾಗುವುದು.

ದಿನಾಂಕ: ಜನವರಿ ೨೭, ೨೦೧೮
ಸ್ಥಳ: ಆಳ್ವಾಸ್ ಶೋಭವನ ಸಮಯ:

  • ಫೋಟೋನಡಿಗೆ - ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೦೦
  • ವಿಕಿಮೀಡಿಯ ಕಾನ್ಸ್‍ಗೆ ಫೋಟೋಗಳನ್ನು ಸೇರಿಸುವುದು - ಅಪರಾಹ್ನ ೨:೦೦ ರಿಂದ ಸಾಯಂಕಾಲ ೪:೩೦

ಸಂಪಾದನೋತ್ಸವ

[ಬದಲಾಯಿಸಿ]

ದಿನಾಂಕ: ಜನವರಿ ೨೮, ೨೦೧೮
ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦

ಈ ಸಂಪಾದನೋತ್ಸವದಲ್ಲಿ ಆಳ್ವಾಸ್ ಶೋಭವನದಲ್ಲಿರುವ ಸಸ್ಯಗಳ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸುವುದು ಹಾಗೂ ಈಗಾಗಲೇ ಇರುವ ಲೇಖನಗಳನ್ನು ಉತ್ತಮಪಡಿಸುವುದು ಮತ್ತು ಎಲ್ಲ ಸಸ್ಯಗಳಿಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಕ್ಯೂಆರ್ ಕೋಡ್ ಅಳವಡಿಸಲಾಗುವುದು.

ಸಂಪನ್ಮೂಲ ವ್ಯಕ್ತಿಗಳು

[ಬದಲಾಯಿಸಿ]
  1. ಪವನಜ, ಬೆಂಗಳೂರು
  2. ಧನಲಕ್ಷ್ಮಿ, ಬೆಂಗಳೂರು

ಭಾಗವಹಿಸಿದವರು

[ಬದಲಾಯಿಸಿ]
  1. ಪವನಜ (ಚರ್ಚೆ) ೦೮:೪೭, ೨೭ ಜನವರಿ ೨೦೧೮ (UTC)
  2. Durga bhat bollurodi (ಚರ್ಚೆ) ೦೮:೫೧, ೨೭ ಜನವರಿ ೨೦೧೮ (UTC)
  3. Pranavs17 (ಚರ್ಚೆ) ೦೭:೫೩, ೩೦ ಸೆಪ್ಟೆಂಬರ್ ೨೦೧೮ (UTC)
  4. Veekshi Shetty (ಚರ್ಚೆ) ೦೮:೫೨, ೨೭ ಜನವರಿ ೨೦೧೮ (UTC)
  5. Merlin Lidwin Lobo (ಚರ್ಚೆ) ೦೯:೧೩, ೨೭ ಜನವರಿ ೨೦೧೮ (UTC)
  6. Shruthi H (ಚರ್ಚೆ) ೦೯:೨೧, ೨೭ ಜನವರಿ ೨೦೧೮ (UTC)
  7. Anusha. N (ಚರ್ಚೆ) ೦೯:೨೯, ೨೭ ಜನವರಿ ೨೦೧೮ (UTC)
  8. Sowmya H Sam (ಚರ್ಚೆ) ೦೯:೩೦, ೨೭ ಜನವರಿ ೨೦೧೮ (UTC)
  9. Akshay A J (ಚರ್ಚೆ) ೦೯:೩೧, ೨೭ ಜನವರಿ ೨೦೧೮ (UTC)
  10. Dhanalakshmi .K. T (ಚರ್ಚೆ) ೧೦:೦೦, ೨೭ ಜನವರಿ ೨೦೧೮ (UTC)
  11. Shri Raksha (ಚರ್ಚೆ) ೧೦:೦೧, ೨೭ ಜನವರಿ ೨೦೧೮ (UTC)
  12. Shreeja Shetty (ಚರ್ಚೆ) ೧೦:೦೨, ೨೭ ಜನವರಿ ೨೦೧೮ (UTC)
  13. Rahul B N (ಚರ್ಚೆ) ೧೦:೦೨, ೨೭ ಜನವರಿ ೨೦೧೮ (UTC)
  14. ANAND HULUGAPPA (ಚರ್ಚೆ) ೧೦:೦೪, ೨೭ ಜನವರಿ ೨೦೧೮ (UTC)
  15. Darshan darshu (ಚರ್ಚೆ) ೧೦:೦೭, ೨೭ ಜನವರಿ ೨೦೧೮ (UTC)
  16. JOSHUA JOHN MATAPATHI (ಚರ್ಚೆ) ೧೦:೧೧, ೨೭ ಜನವರಿ ೨೦೧೮ (UTC)
  17. Yajas (ಚರ್ಚೆ) ೧೦:೧೩, ೨೭ ಜನವರಿ ೨೦೧೮ (UTC)
  18. Manju.hugar (ಚರ್ಚೆ) ೧೦:೨೮, ೨೭ ಜನವರಿ ೨೦೧೮ (UTC)
  19. Niveditha Bhagyanathan (ಚರ್ಚೆ) ೧೦:೩೨, ೨೭ ಜನವರಿ ೨೦೧೮ (UTC)
  20. Shubhashri.R.gaonkar (ಚರ್ಚೆ) ೧೦:೩೨, ೨೭ ಜನವರಿ ೨೦೧೮ (UTC)
  21. Eshtarth Gowda (ಚರ್ಚೆ) ೧೦:೩೩, ೨೭ ಜನವರಿ ೨೦೧೮ (UTC)
  22. Shilpa D Sataraddi (ಚರ್ಚೆ) ೧೦:೩೪, ೨೭ ಜನವರಿ ೨೦೧೮ (UTC)
  23. Ashoka KG (ಚರ್ಚೆ) ೧೦:೩೫, ೨೭ ಜನವರಿ ೨೦೧೮ (UTC)
  24. Pranam Kulal (ಚರ್ಚೆ) ೧೦:೩೮, ೨೭ ಜನವರಿ ೨೦೧೮ (UTC)
  25. Ramyalathish (ಚರ್ಚೆ) ೧೦:೪೦, ೨೭ ಜನವರಿ ೨೦೧೮ (UTC)
  26. Bhavana Jain (ಚರ್ಚೆ) ೧೦:೪೪, ೨೭ ಜನವರಿ ೨೦೧೮ (UTC)
  27. Madhupriya Poojari (ಚರ್ಚೆ) ೧೦:೪೫, ೨೭ ಜನವರಿ ೨೦೧೮ (UTC)
  28. Dhakshini R (ಚರ್ಚೆ) ೧೦:೪೫, ೨೭ ಜನವರಿ ೨೦೧೮ (UTC)
  29. Athulya Ajith (ಚರ್ಚೆ) ೧೦:೪೭, ೨೭ ಜನವರಿ ೨೦೧೮ (UTC)
  30. ANUSHA NAYAK (ಚರ್ಚೆ) ೦೫:೦೯, ೨೮ ಜನವರಿ ೨೦೧೮ (UTC)

ಶುಭಕೋರುವವರು

[ಬದಲಾಯಿಸಿ]
  1. --Lokesha kunchadka (ಚರ್ಚೆ) ೧೮:೦೭, ೨೫ ಜನವರಿ ೨೦೧೮ (UTC)
  2. --Indudhar Haleangadi (ಚರ್ಚೆ) ೦೫:೩೩, ೬ ಜುಲೈ ೨೦೨೨ (UTC)

ಸಸ್ಯಗಳ ಪಟ್ಟಿ

[ಬದಲಾಯಿಸಿ]
ಸಂಖ್ಯೆಸಸ್ಯದ ಹೆಸರುವೈಜ್ಞಾನಿಕ ಹೆಸರುಇಂಗ್ಲಿಷ್ ಹೆಸರುಗುಣಮಟ್ಟ
1ರಕ್ತಚಂದನPTEROCARPUS SANTALINUSRED SANDALWOODಲೇಖನ ಇದೆ
2ಬಿಲ್ವಪತ್ರೆ ಮರAEGLE MARMELOSRUTACEAEಲೇಖನ ಇದೆ
3ಹೊನ್ನೆ(ಪುನ್ನಾಗ)(CALOPYLLUM INOPHYLLUM L.).HONNEಲೇಖನ ಇದೆ
4ಅಗ್ನಿಮಂಥPREMNA SERATIFOLIAಲೇಖನ ಇದೆ
5ಬಾದಾಮಿ (ಪದಾರ್ಥ)TERMINALIC CATAPPAALMANDಲೇಖನ ಇದೆ
6ಬೀಟೆDALBERGIA latifoliaSHIMSHAPA/ Black ROSEWOODಲೇಖನ ಇದೆ
7ಭದ್ರಾಕ್ಷಿGUAZUMA TOMENTOSABADRAKSHIಲೇಖನ ಇದೆ
8ನಾಗದಂತಿBALIOSPERMUM MONTANADANTIಲೇಖನ ಇದೆ
9ಕ್ಷುದ್ರ ಅಗ್ನಿಮಂಥPREMNA CORYMBOSAAGNIMANTHAಲೇಖನ ಇದೆ
10ಬೆಣ್ಣೆಹಣ್ಣುPERSEA AMERICANABUTTERFRUITಲೇಖನ ಇದೆ
11ಚಳ್ಳೆ ಹಣ್ಣುCORDIA DICHOTOMASHLESHMANTHAKAಲೇಖನ ಇದೆ
12ರಾಮಪತ್ರೆMYRISTICA MALABERICARAMPATREಲೇಖನ ಇದೆ
13ಸೋಮವಾರದ ಮರCROTON OBLONGIFOLIUSBRONCHISTIS ASTHAMAಲೇಖನ ಇದೆ
14ಸಕ್ಕರೆ ಗಿಡSTEVIA REBAUPIANASTIVIAಲೇಖನ ಇದೆ
15ಪುತ್ರಂಜೀವಿPUTRANJIVA ROXBURGHIIPUTRANJIVAಲೇಖನ ಇದೆ
16ಆನೆಮುಂಗುOROXYLUM INDICUMಲೇಖನ ಇದೆ
17ಅಳಲೆ ಕಾಯಿTERMINALIA CHEBULAHARITHAKIಲೇಖನ ಇದೆ
18ಬೆಟ್ಟ ನೆಲ್ಲಿPHYLLANTHUS EMBLICAAMALAKIಲೇಖನ ಇದೆ
19ಅಶೋಕ ವೃಕ್ಷSARACA INDICAASHOKAಲೇಖನ ಇದೆ
20ಪನ್ನೇರಳೆSYZYGIUM JAMBOLANAJAMBOOಲೇಖನ ಇದೆ
21ಹೊನ್ನೆ(ಬೇಂಗ)PTEROCARPUS MARSUPIUMASANAಲೇಖನ ಇದೆ
22ಕವಟೆಕಾಯ್ಮರZANTHOXYLUM RHETSATEJOVATIಲೇಖನ ಇದೆ
23ಮರದರಶಿನCOSCINIUM FENESTRATUMDARUHARIDRAಲೇಖನ ಇದೆ
24ಅತ್ತಿಮರFICUS RECEMOSAUDAMBARAಲೇಖನ ಇದೆ
25ಕರ್ಪುರಲಕ್ಕಿVITEX TRIFOLIANIRGUNDIಲೇಖನ ಇದೆ
26ಬಲಮುರಿHELICTERES ISORAAVARTANIಲೇಖನ ಇದೆ
27ರೊಹಿತುಕAMOORA ROHITUKAROHITHAKAಲೇಖನ ಇದೆ
28ದುರ್ವಾಸನೆ ಮರMAPPIA FOETIDACANCER PLANTಲೇಖನ ಇದೆ
29ಹಳದಿ ಕಣಗಿಲುPEETHA KARAVEERAಲೇಖನ ಇದೆ
30ಸಹಚರ ಮರSTROBILANTHES CILIATUS-ಲೇಖನ ಇದೆ
31ಮತ್ತಿ(ಅರ್ಜುನ)TERMINALIA ARJUNAARJUNAಲೇಖನ ಇದೆ
32ಅರ್ಕCalotropis giganteaARKAಲೇಖನ ಇದೆ
33ಗರಿಕೆಹುಲ್ಲು(ದೂರ್ವ)CYNODON DACTYLONDOORVAಲೇಖನ ಇದೆ
34ಜಾಜಿ ಮಲ್ಲಿಗೆJASMINUM OFFICINALEJATEEಲೇಖನ ಇದೆ
35ಮಾಚಿಪತ್ರೆARTEMISIA VULGARISMACHPATHREಲೇಖನ ಇದೆ
36ಪಾರಿಜಾತNYCTANTHES GRANATUMPARIJATHAಲೇಖನ ಇದೆ
37ದಾಳಿಂಬೆPUNICA GRANATUMDADIMAಲೇಖನ ಇದೆ
38ಬದನೆ(ಗೋಮುಖಬದನೆ)SOLANUM MELONGENAGOMUKHA BADANEಲೇಖನ ಇದೆ
39ಕಾಮಕಸ್ತೂರಿOCIMUM BASILICUMKAMAKASTHURIಲೇಖನ ಇದೆ
40ಲಕ್ಕಿ ಗಿಡ(ನಿರ್ಗುಂಡಿ)VITEX NEGUNDONIRGUNDIಲೇಖನ ಇದೆ
41ತುಳಸಿOCIMUM TENUIFLORUMTULASIಲೇಖನ ಇದೆ
42ಬದರZIZIPHUS JUJUBABADARAಲೇಖನ ಇಲ್ಲ
43ಅಶ್ವತ್ಥಮರFICUS RELEGIOSAASHWATHAಲೇಖನ ಇದೆ
44ನೇರಳೆSYZYGIUM CUMINIJAMBOOಲೇಖನ ಇದೆ
45ಕೋಡಸಿಗHOLARRHENA ANTIDYSENTERICA-ಲೇಖನ ಇದೆ
46ಹೊಂಗೆ ಮರ MILLETIA PINNATAKARANJAಲೇಖನ ಇದೆ
47ಪುನರ್ಪುಳಿ GARCINIA INDICAAMLAVETASAಲೇಖನ ಇದೆ
48ಶಿವನೆGMELINA ARBOREAGAMBHARIಲೇಖನ ಇದೆ
49ನಾಗಸಂಪಿಗೆ(ನಾಗಕೇಸರ)MESUA FERREA-ಲೇಖನ ಇದೆ
50ಎಣ್ಣೆಹೊನ್ನೆCALOPHYLLUM INOPHYLLUMPUNNAGAಲೇಖನ ಇಲ್ಲ
51ಗೋರಟೆBARLARIA DRIONINISSAHACHARAಲೇಖನ ಇಲ್ಲ
52ರಾನ್ನALPINIA GALANHARASNAಲೇಖನ ಇದೆ
53ಲಾವಂಚVETTIVERIA ZIZANOIDESUSHEERAಲೇಖನ ಇದೆ
54ತೆಂಗಿನಮರCOCOSMUSIFERANARIKELAಲೇಖನ ಇದೆ
55ಸಂಪಿಗೆMICHLIA CHAMPAKASAMPIGEಲೇಖನ ಇದೆ
56ಅಂಕೋಲೆALANGIUM SALVIFOLIUMANGOLEಲೇಖನ ಇದೆ
57ರಂಜMIMISOPSELENGIIREMJEಲೇಖನ ಇದೆ
58ಕದಂಬANTHECEPHALUS CADAMBAKADAMBAಲೇಖನ ಇದೆ
59ಮುತ್ತುಗ ಎಣ್ಣೆBUTEA MONOSPERMAMUTHUGAಲೇಖನ ಇದೆ
60ಮ್ಯಾರಿಗೋಸ್ಟಿನ್GARCINIA MANGOSTANAMARIGUSTANAಲೇಖನ ಇದೆ
61ಏಕನಾಯ್ಕSALACIA CHINENSIS-ಲೇಖನ ಇದೆ
62ತೇಗTECTONIA GRANDISTEGAಲೇಖನ ಇದೆ
63ಜ್ಯೋತಿಷ್ಮತಿCELASTRUS PANICULATUS-ಲೇಖನ ಇದೆ
64ಕುಂಕುಮBIXA ORELLENASINDOORAಲೇಖನ ಇದೆ
65ನಾಗಲಿಂಗ ಪುಷ್ಪ ಮರCOUROPETA GAUIANESIS-ಲೇಖನ ಇದೆ
66ಗುಲಗಂಜಿ(ಗುಳೆಗುಂಜ)ABRUS PRECATORIUSಲೇಖನ ಇದೆ
67ವೀಳ್ಯದೆಲೆPIPER BEETLETHAMBOOLAಲೇಖನ ಇದೆ
68ವಿಪ್ಪಲಿPIPER LONGUINಲೇಖನ ಇದೆ
69ಆಮ್ರಾತಕSPONDIUSಲೇಖನ ಇದೆ
70ಬನ್ನಿ(ಶಮಿ)ACACIA FERRUGENIAಲೇಖನ ಇದೆ
71ಬೇವುAZADIRACHTHAಲೇಖನ ಇದೆ
72ಉತ್ತರ ಆಮ್ರಾMANGIFERAಲೇಖನ ಇದೆ
73ನೀಲಗಿರಿEUCALYTUS CITRIOPRATAILAPARNTಲೇಖನ ಇದೆ
74ಕಪಿತFERONA ELEPHANTOMKAPPITITAಲೇಖನ ಇದೆ
75ತಪಸಿHOLOPTELIAINTE GRIFOLIACHIRA BILWAಲೇಖನ ಇದೆ
76ಕಿರುಕೊಡಸಿಗWRIGHILATINCTONASWETHA KUTAJAಲೇಖನ ಇಲ್ಲ
77ಎಲಚಿ(ಬೋರೆ)ZIZIPHUS JUJUBABADARAಲೇಖನ ಇದೆ
78ಕೊಂದೆ(ಅರಗ್ವೇದ)CASSIA FISTULAARAGUEDAಲೇಖನ ಇದೆ
79ಮೇಧಾಸಕLITSEA CHINENSISMEDHASAKAಲೇಖನ ಇದೆ
80ಶ್ರೀಗಂಧSANTALUM ALBUMCHANDANAಲೇಖನ ಇದೆ
81ಮೇ ಫ್ಲವರ್DELONIX REGIAMAYFLOWERಲೇಖನ ಇದೆ
82ಪ್ರಯಾಂಗುCALLICARPA TOMENTOSAPRAYANGUಲೇಖನ ಇದೆ
83ಪುನರ್ವಸುBAMBUSA BAMBOOಲೇಖನ ಇದೆ
84ಬಸರಿFICUS INFECTORIAಲೇಖನ ಇದೆ
85ಅಗಸೆSESBANIA GRANDIRLUEAGASEಲೇಖನ ಇದೆ
86ಸೀಮೆ ಹುಣಸೆ (ಚಕ್ಕುಲಿಮರ)PITECELLOBIUM DULCEಲೇಖನ ಇದೆ
87ಶಾಂತಿಮರ(ತಾರೆ)TERMINALIA BELLERICABIBITHAKIಲೇಖನ ಇದೆ
88ಕಾಡುಗೇರುSEMICARPUS ANACARDIUMBALLATHAKAಲೇಖನ ಇದೆ
89ದಾಲ್ಚಿನ್ನಿCINNAMOMUM MACROCARPUMTWAKಲೇಖನ ಇದೆ
90ಕರವೀರTHEVETIA NERIFOLIAKARAVEERAಲೇಖನ ಇದೆ
91ತುಂಬೆಗಿಡ(ದ್ರೋಣಪುಷ್ಪ)LEUCAS INDICADRONA PUSHPAಲೇಖನ ಇದೆ
92ಹಿಪ್ಪೆ ಎಣ್ಣೆ(ಮಧುಕ)MADHUKA LONGIFOLIAMADHUKAಲೇಖನ ಇದೆ
93ಪಲಾಶSUTEA MONOSPERMA-ಲೇಖನ ಇದೆ
94ಉತ್ತರಾಣಿ(ಅಪಮಾರ್ಗ)ACHYRANTHUS ASPERA-ಲೇಖನ ಇದೆ
96ನಿಂಬೆ ಹುಲ್ಲು(ಮಜ್ಜಿಗೆಹುಲ್ಲು)CYMBOPOGON CITRATUSLEMONGRASSಲೇಖನ ಇದೆ
97ಕ್ಯಾಲಿಸ್ಟೆಮೋನ್COLLIOSTEMON LANCEILARABOTTLE BRUSHಲೇಖನ ಇಲ್ಲ
98ವಿಕಂತಕFLOCOURTIA MONFANCEVIKANKATAಲೇಖನ ಇದೆ
99ವೇತಶಾಲ್ಮಲಿCOCHLOSPERMUM RELIGIOSUMPEETHA SHALMALIಲೇಖನ ಇದೆ
100ಬಜೆACORUS CALAMUSVACHAಲೇಖನ ಇದೆ
101ಕಗ್ಗಲಿ(ಖದಿರ)ACACIA CATECHUKHADIRAಲೇಖನ ಇದೆ
102ಬೀಟೆ(ಸಪ್ತಪರ್ಣ)DALBERGIA SISSOOSHIMSHAPHAಲೇಖನ ಇದೆ
103ಶಿಂಶಫACACIA FERRUGINEASHAMIಲೇಖನ ಇದೆ
104ಆಲ(ವಟಮರ)FICUS BENGHALENSISVATAಲೇಖನ ಇದೆ
105ಪಾದರಿ(ಪಾಟಲ)PTEROSPERMUM SUVOVEOLENSPATALAಲೇಖನ ಇದೆ
108ಹಲಸಿನ ಹಣ್ಣು(ಪನಸ)ARTOCARPUS HETEROPHYLLUSPANASAಲೇಖನ ಇದೆ
109ಶಂಖಪುಷ್ಪ (ಅಪರಾಜಿತ)CLITARIA TERNETIAAPRAJITHAಲೇಖನ ಇದೆ
110ಮಾಂಸರೋಹಿಣಿSOYMIDU FABRIFUGA-ಲೇಖನ ಇದೆ
112ಸರ್ಜುUETERIA INDICAಲೇಖನ ಇದೆ
113ತೊರೆ ಮತ್ತಿ(ಹೊಳೆಮತ್ತಿ)TERMRNALIA ARJUNAARJUNAಲೇಖನ ಇದೆ
114 ಸಮುದ್ರ ಫಲBARRINGTONIA ACUTANGULAHIJJALAಲೇಖನ ಇದೆ
115ಕಾಂಚನಾರBAULINIA VERIGATAKANCHNARAಲೇಖನ ಇಲ್ಲ
116ಬೂರಗದ ಮರ(ಶಾಲ್ಮಲಿ)ಲೇಖನ ಇದೆ
117ನೆಲ್ಲಿ (ಆಮ್ಲಿಕಿ )PHYLLANTHUS EMBLICAಲೇಖನ ಇದೆ
118ಗಂಭಾರಿGMELINA ASIATICAಲೇಖನ ಇದೆ
120ಮಲ್ಲಿಕJASMINUM ANGUSTIFOLIAಲೇಖನ ಇದೆ
121ಮರುಗORIGANUM MAJORANAಲೇಖನ ಇದೆ
122ನಾರಿಕೇಳCOCOS MUSIFERAಲೇಖನ ಇದೆ
123ಸರಳ PINUS ROXBURGHIANAಲೇಖನ ಇದೆ
124ಜಪಪುಷ್ಪHIBISCUS ROSA SIENENSISಲೇಖನ ಇದೆ
125ಗಣಗಲೆ ಹೂ (ಕಣಗಿಲ)NERIUMODORUMಲೇಖನ ಇದೆ
126ಸೇವಂತಿಗೆCRYSANTHEMUM INDICAಲೇಖನ ಇದೆ
127ಇರುವಂತಿಗೆCAPPARIS DIVARICATAಲೇಖನ ಇದೆ
128ಅತಸೀLINUM UTISATISAMUMಲೇಖನ ಇದೆ
129ಕೇದಗೆ(ಕೇತಕಿ)PANDANUS ODARATISSMUSಲೇಖನ ಇದೆ
131ಸುಗಂಧಿPOLYANTHES TUBEROSAಲೇಖನ ಇದೆ
132ಕಮಲ(ತಾವರೆ)NELUMBIUM SPECIOSAಲೇಖನ ಇದೆ
133ಕೆಂಪುತಾವರೆNYMPHAEA CHALOಲೇಖನ ಇದೆ
134ಕಾಡುಮಲ್ಲಿಗೆJASMINUM ARBORESCENSಲೇಖನ ಇದೆ
135ವಿಷ್ಣುಕಾಂತಿEVOLULOS ALSINOIDESಲೇಖನ ಇದೆ
138ಬಿದಿರುBAMBUSA BAMBOOಲೇಖನ ಇದೆ
139ದವನ ARTEMISIA INDICAಲೇಖನ ಇಲ್ಲ
140ನೀಲಿನಿINDIGOFERA TINCTORIA(FABACEAE)ಲೇಖನ ಇಲ್ಲ
141ಹುಣಸೆ(ಚಿಂಚ)TAMRINDUS INDICAಲೇಖನ ಇದೆ
142ಕೇತಕಿPONDANUS TECTORIUSಲೇಖನ ಇದೆ
143ತಾಲBORASSUS FLABELLIFERAಲೇಖನ ಇಲ್ಲ
144ಲವಂಗCARYOPHYLLATA SYZYGIUMಲೇಖನ ಇದೆ
145ಕಲ್ಲುಬಾಳೆMUSA SUOERDA MUCACEAEROCK BANANAಲೇಖನ ಇದೆ
146ವಾಯುವಿಡಂನEMBLIA ROBASTA MIRSINACEAEಲೇಖನ ಇಲ್ಲ
147ಕಾಡುಅಶೋಕHMBOLATIABRUNONISಲೇಖನ ಇಲ್ಲ
148ಮೇಣಸುದಾಸವಾಳMALVISCUS ROTUNDIFOLIA MALVACEAEಲೇಖನ ಇಲ್ಲ

ಫೋಟೋಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. http://www.alvasanandamaya.com/