ವಿಕಿಪೀಡಿಯ:ಯೋಜನೆ/ತುಮಕೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟವು ತುಮಕೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ತುಮಕೂರು ವಿಶ್ವವಿದ್ಯಾಲಯ[ಬದಲಾಯಿಸಿ]

ತುಮಕೂರುವಿಶ್ವವಿದ್ಯಾಲಯವು ಒಂದು ಸರ್ಕಾರಿ ವಿಶ್ವವಿದ್ಯಾಲಯವಾಗಿದೆ. ಮೊದಲು ಬೆಂಗಳೂರು ವಿಶ್ವವಿದ್ಯಾಲಯದ ಅಂಗವಾಗಿದ್ದ ಈ ಶೈಕ್ಷಣಿಕ ಸಂಸ್ಥೆಯು ೨೦೦೪ರಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವೆಂದು ಮಾನ್ಯತೆ ಗಳಿಸಿತು. ಇಲ್ಲಿ ಹಲವು ವಿಭಾಗಗಳಲ್ಲಿ ಸ್ನಾತಕ (ಡಿಗ್ರಿ), ಸ್ನಾತಕೋತ್ತರ (ಪೋಸ್ಟ್ ಗ್ರಾಜುವೇಟ್), ಎಂಫಿಲ್, ಪಿಎಚ್ ಡಿ ಇತ್ಯಾದಿ ಕೋರ್ಸುಗಳು ನಡೆಯುತ್ತಿವೆ.

ತುಮಕೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ[ಬದಲಾಯಿಸಿ]

ಈ ಯೋಜನೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಅಂದರೆ ಇಂಗ್ಲೀಷ್ ಎಂಎ ಓದುತ್ತಿರುವ ವಿದ್ಯಾರ್ಥಿಗಳು ವಿಕಿಪೀಡಿಯದಲ್ಲಿ ಲೇಖನ ಬರೆಯುವ ಅಸೈನ್‌ಮೆಂಟ್ ಮಾಡುತ್ತಾರೆ. ಇಂಗ್ಲಿಶ್ ವಿಭಾಗದ ಡಾ. ಎ. ಪಿ. ಅಶ್ವಿನ್ ಕುಮಾರ್ ರವರ ಮೇಲ್ವಿಚಾರನೆಯಲ್ಲಿ ಈ ಯೋಜನೆ ನಡೆಸಲಾಗುತ್ತಿದೆ.

ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳು[ಬದಲಾಯಿಸಿ]

  1. ರಾಜ್ಯಗಳ ಪುನರ್ ವಿಂಗಡಣಾ ಆಯೋಗ- Annapurneshwari HR,Anuradha v gowda,Parinitha p.
  2. ಚಿಪ್ಕೊ ಚಳುವಳಿ-Bhagyahs.ದಿವ್ಯಶ್ರೀ.
  3. ಆದಿವಾಸಿಗಳು-Ghnanavahini,Kasturi kannada.KalpanaGSsumana.
  4. ತುರ್ತು ಪರಿಸ್ಥಿತಿ-Jhansi rani.T,Chaithrahoney.h.s,Sumithrakt58.
  5. ಹಿಂದೂ ಕೋಡ್ ಬಿಲ್- ಹಿಂದೂ ಕಾನೂನು ಸಂಹಿತೆ-Chaithrasavi,Geethanjali j,.
  6. ಬ್ರಿಟಿಷ್ ಆಳ್ವಿಕೆ-ಯೋಗೀಶ ಬಿ,ಗಣೇಶ್ ಟಿ.ಎಂ,-Prithvijain..
  7. ಹಸಿರು ಕ್ರಾಂತಿ-Prithvijain.
  8. ವಸಾಹತುಶಾಹಿ ಭಾರತ-ಭೂತರಾಜು ಸಿ,ಅಮೀನ.Ayesha firdose.
  9. ಭಾರತದಲ್ಲಿ ಭೂ ಸುಧಾರಣ ಚಳುವಳಿಗಳು(ಕೇಶವಾನಂದ ಭಾರತಿ/ಕೇರಳ ಸರ್ಕಾರ)-Gajendra Gaja,ದುಗ್ಗಪ್ಪ,ವಿಶ್ವನಾಥ ಹೆಚ್.
  10. ಭಾರತದಲ್ಲಿನ ಶಿಕ್ಷಣ-Ammananu,ಬಾಲಜಿ ಎ,Ramyajain.
  11. ಭಾರತದ ಏಕರೂಪ ನಾಗರೀಕ ಸಂಹಿತೆ-Renucr.tiptur.tip,Baby mb,Shabazrifa.

ಬ್ರಿಟೀಷ್ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳು[ಬದಲಾಯಿಸಿ]

  1. ಮೊದಲನೇ ಎಲಿಜ಼ಬೆತ್ ಕ್ವೀನ್ ಯುಗ-HR ASHA
  2. ಜೊನಾಥನ್ ಸ್ವಿಫ಼್ಟ್-Renucr.tiptur.tip
  3. ಮೆಟಫಿಸಿಕಲ್ ಕಾವ್ಯ-Ammananu
  4. ಹೆನ್ರಿ ವಾನ್-Baby mb
  5. ಎಮಿಲಿಯ ಲೆನಿಯರ್-Geethanjali j
  6. ಜೆಫ್ರಿ ಚಾಸರ್-Chaithrasavi
  7. ಸ್ಯಾಮುಯಲ್ ಜಾನ್ಸ್ಸನ್-Parinitha p
  8. ಫಿಲಿಪ್ ಸಿಡ್ನಿ-Bhagyahs
  9. ಕ್ವೀನ್ ಎಲಿಜ಼ಬೆಥ್ ೧ ಳ ಟಿಲ್ಬುರಿ ಯ ಭಾಷಣ-Kalpanasanthu
  10. ಜಾರ್ಜ್ ಹರ್ಬರ್ಟ್-Jhansi rani.T
  11. ಮೇರಿ ಸಿಡ್ನಿ-Kasturi kannada
  12. ದಿ ಕ್ಯಾಂಟರ್ಬರಿ ಟೇಲ್ಸ್-Anupamajan
  13. ಸಾನೆಟ್-Ramyajain
  14. ಆಫ್ರಬೆನ್-Ghnanavahini
  15. ಸರ್ ಥಾಮಸ್ ವ್ಯಾಟ್-Prithvijain
  16. ಟಿ. ಎಸ್. ಎಲಿಯಟ್-Bhutharaju c
  17. ಜಾನ್ ಡನ್-Chaithrahoney.h.s
  18. ಜೋಸೆಫ್ ಅಡಿಸನ್-Ayesha firdose
  19. ರೊಮ್ಯಾಂಟಿಸಿಸಮ್-Sumithrakt58
  20. ಆಧುನಿಕ ಆಂಗ್ಲ ಸಾಹಿತ್ಯ-Sumithrakt58
  21. ಪ್ರಾನ್ಸಿಸ್ ಬೆಕನ್-Shabazrifa
  22. ರಾಬರ್ಟ್ ಹೆರಿಕ್-Gajendra Gaja
  23. ಅಲೆಕ್ಸಾಂಡರ್ ಪೋಪ್-Girishraghu
  24. ಟಿ. ಎಸ್. ಎಲಿಯಟ್-
  25. ವಿಲಿಯಂ ಷೇಕ್ಸ್‌ಪಿಯರ್-Anuradha v gowda

ಭಾಷಾ ವಿಜ್ಞಾನಕ್ಕೆ ಸಂಬ೦ಧಿಸಿದ ಲೇಖನಗಳು[ಬದಲಾಯಿಸಿ]

  1. ಭಾಷಾ ವಿಜ್ಞಾನ-Pradeepmapsk Jagadeesh.jaag Asam Pasha Kalpanatmk bhavya b n
  2. ಫಿಲೋಲಜಿ-Pradeep pstmk
  3. ಸಂರಚನಾ ಭಾಷಾಶಾಸ್ತ್ರ-Nirupamanarayan
  4. ಪದವಿನ್ಯಾಸ-ravi.B.D
  5. ಫರ್ಡಿನೆಂಡ್ ಡಿ ಸಸ್ಯೂರ್-Vinukumar t v
  6. ಭಾಷಾಶಾಸ್ತ್ರ ಚಿಂತನೆಯ ಇತಿಹಾಸ-Nayaz arasikere
  7. ಭಾಷೆ-Raghugamakaranahalli
  8. ಭಾಷಿಕ ಸಾಪೇಕ್ಷತೆ-Shashikumar.B
  9. ಶಬ್ದ ಶಾಸ್ತ್ರ-Seena.Srinivasa.G
  10. ಮಧ್ಯಯುಗದ ಇತಿಹಾಸ-Sandhya N
  11. ರೂಪ ವಿಜ್ಞಾನ-Swetha.K.N
  12. ಭಾಷಾಶಾಸ್ತ್ರದ ವಿಧಾನ-Sandhyashree G P
  13. ನಾಮ್ ಚಾಮ್ಸ್ ಕಿ-‎Bhoomi n l
  14. ಭಾಷಾ ವಿಜ್ಞಾನದಲ್ಲಿ ವ್ಯಾಕರಣ-Ravichandra hd