ಸಂರಚನಾ ಭಾಷಾಶಾಸ್ತ್ರ

ವಿಕಿಪೀಡಿಯ ಇಂದ
Jump to navigation Jump to search

ಸಂರಚನಾ ಭಾಷಾಶಾಸ್ತ್ರ [linguistics] ವು ಭಾಷಾಶಾಸ್ತ್ರದ ಒಂದು ವಿಧಾನವಾಗಿದ್ದು,ಇದನ್ನು ಸ್ವಿಸ್ ಭಾಷಾಶಾಸ್ತ್ರಜ್ಞ ಫರ್ಡಿನೆಂಡ್ ಡಿ ಸಸ್ಯೂರ್ ಮೊದಲು ಪರಿಚಯಿಸಿದನು.ಅವನ ಮರಣಾನಂತರ ಅಂದರೆ 1916 ರಲ್ಲಿ ಪ್ರಕಟಣೆಗೊಂಡ ಪುಸ್ತಕ 'ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್' ನಲ್ಲಿ ಭಾಷೆಯು ಅಂತರ್ ಸಂಬಂಧಿತ ಘಟಕಗಳ ಒಂದು ಸ್ಥಿರ ವ್ಯವಸ್ಥೆ ಎಂದು ಹೇಳಿದನು.ಐತಿಹಾಸಿಕ ಅಧ್ಯಯನದಿಂದ ಐತಿಹಾಸಿಕವಲ್ಲದ ಅಥವಾ ವ್ಯವಸ್ಥಿತ ಅಧ್ಯಯನವನ್ನಾಗಿ ಮಾಡಿದ ಕಾರಣದಿಂದ ಅವನನ್ನು ಆಧುನಿಕ ಭಾಷಾಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಮತ್ತು ಇವನು ಸೀಮಿಯಾಟಿಕ್ ಅಧ್ಯಯನದ ಹಲವಾರು ಮೂಲ ದಿಕ್ಕುಗಳನ್ನು ಅಂದರೆ ಅನ್ವಯ ಘಟಕದ ಮತ್ತು ನಿದರ್ಶನಾತ್ಮಕ/ನಾಮಕ್ರಿಯಾರೂಪಾವಳಿಗೆ ಸಂಬಂದಿಸಿದ(Paradigmatic)ನ್ನು ಪರಿಚಯಿಸಿದನು.ಸನ್ನೆ

ಹೀಗೆ ಸಂರಚನಾ ಭಾಷಾಶಾಸ್ತ್ರ ಉಚ್ಛಾರಣೆಯ ಗುಂಪನ್ನು ಸಂಗ್ರಹಿಸುವ ಮತ್ತು ಅವುಗಳ ವಿವಿಧ ಭಾಗಗಳನ್ನು ಅವುಗಳ ಭಾಷಾವ್ಯಾಸಂಗದ ಹಂತಗಳಲ್ಲಿ-ಧ್ವನಿಮಾ,ಆಕೃತಿಮೆ,ಮಾತುಗಳ ಬಗೆಗಳ,ನಾಮಪದ ಗುಚ್ಚಗಳ, ಕ್ರಿಯಾಪದ ಗುಚ್ಚಗಳ,ವಾಕ್ಯದ ವಿಧಾನಗಳ-ಪ್ರತ್ತ್ಯೇಕಿಸುವ ಪ್ರಯತ್ನ.ಸಸ್ಸ್ಯೂರ್ ನ ವರ್ಗೀಕರಣದಲ್ಲಿ ಅತ್ಯಂತ ಮಹತ್ವದ್ದಾದುದು ಪದ ಜೋಡಣೆಯ ನಿಯಮಗಳಂತೆ ಮತ್ತು ಮಾತುಗಳಂತೆ ವ್ಯವಸ್ಥಿತವಾಗಿ ಘಟಕಗಳನ್ನು ವಿಷ್ಲೇಶಿಸುವ ಅನ್ವಯ ಘಟಕ ಮತ್ತು ನಿದರ್ಶನಾತ್ಮಕ ಅಧ್ಯಯನವಾಗಿದೆ.

ಭಾಷಾಶಾಸ್ತ್ರಜ್ಞ ರ ಪ್ರಕಾರ ಸಂರಚನಾ ಭಾಷಾಶಾಸ್ತ್ರವು ಹಳತಾಗಿದೆ ಮತ್ತು ಭೌದ್ಧಿಕ ಭಾಷಾಶಾಸ್ತ್ರ(Cognitive Linguistics)ದ ಮತ್ತು ಉತ್ಪಾದಕ ವ್ಯಾಕರಣ೯(Generative Grammar)ದ ಬೆಳವಣಿಗೆಯಿಂದ ತಳ್ಳಿಹಾಕಲ್ಪಟ್ಟಿದೆ.ಜಾನ್ ಕೋಸ್ಟರ್ ಹೇಳುವ ಶತಮಾನದ(1950 ರ ದಶಕದವರೆಗೂ) ಅತ್ಯಂತ ಪ್ರಮುಖ ಭಾಷಾಶಾಸ್ತ್ರಜ್ಞ ಎಂದು ಕರೆಸಿಕೊಳ್ಳುವ ಸೊಸ್ಸ್ಯೂರ್ ನ ಪಾತ್ರ ಪ್ರಸ್ಥುತ ಭಾಷೆಯ ವಿಚಾರ ಸರಣಿಯ ಆಲೋಚನೆಯಲ್ಲಿ ತೀರಾ ಚಿಕ್ಕದು,ಆ ಕಾಲದಲ್ಲಿ ಭೌದ್ಧಿಕ ಭಾಷಾಶಾಸ್ತ್ರಜ್ನ ಮಾರ್ಕ್ ಟರ್ನರ್ ವರದಿ ಮಾಡಿದ ಪ್ರಕಾರ ಸಸ್ಯೂರ್ ನ ಹಲವಾರು ಕಲ್ಪನೆಗಳು 'ಬೃಹತ್ ಮಟ್ಟ್ದದಲ್ಲಿ ತಪ್ಪಾಗಿದ್ದವು' ಮತ್ತು ನಾರ್ಮನ್ ಎನ್ ಹಾಲೆಂಡ್ ಬರೆಯುವ ಪ್ರಕಾರ ನನಗೆ ಗೊತ್ತಿರುವ ಹಾಗೆ ಸಸ್ಸ್ಯೂರ್ ನ ಅನಿಸಿಕೆಗಳು ಸಾಹಿತ್ಯ ವಿಮರ್ಷಕರ, ಲಕಾನಿಯನ್ ಗಳ ಮತ್ತು ಸಂದರ್ಭಾನುಸಾರ ತತ್ವಜ್ನಾನಿಗಳನ್ನು ಹೊರತುಪಡಿಸಿ ಆಧುನಿಕ ಭಾಷಾಶಾಸ್ತ್ರಜ್ನರಿಂದ ಒಪ್ಪಿಗೆಯಾಗಿರಲ್ಲ.

ಇತಿಹಾಸ[ಬದಲಾಯಿಸಿ]

ಸಂರಚನಾ ಭಾಷಾಶಾಸ್ತ್ರ ಪ್ರಾರಂಭವಾದುದು ಸಸ್ಯೂರ್ ನ ಮರಣಾನಂತರ ಅಂದರೆ ೧೯೧೬ ರಲ್ಲಿ ಪ್ರಕಟಣೆಗೊಂಡ,ಅವನ ಉಪನ್ಯಾಸವನ್ನು ಅವನ ವಿಧ್ಯಾರ್ಥಿಗಳೇ ಸಂಗ್ರಹಿಸಿದ ಕೃತಿ 'ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್' ನ ಮೂಲಕ.ಈ ಕೃತಿಯು ಸಂಜ್ಞಾಶಾಸ್ತ್ರಕ್ಕೆ (ಸೀಮಿಯಾಟಿಕ್ಸ್ ) ಮತ್ತು ಆಧುನಿಕ ಭಾಷಾಶಾಸ್ತ್ರಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಮೂಲಕ ಅತ್ಯಂತ ಪ್ರಭಾವಶಾಲಿಯಾಯಿತು.

ಸಸ್ಸ್ಯೂರ್ ನಂತರ ಸಂರಚನಾ ಭಾಷಾಶಾಸ್ತ್ರವು ಇಬ್ಭಾಗವಾಯಿತು.ಮೊದಲಿಗೆ,ಅಮೇರಿಕಾದಲ್ಲಿ,ಭಾಷಾವಿಜ್ನಾನಿ ಲಿಯೋನಾರ್ಡ್ ಬ್ಲೂಮ್ಫೀಲ್ಡ್ ನ ಪ್ರಭಾವಶಾಲಿಯಾಗಿದೆ,ಮತ್ತು ೧೯೩೦ ರ ಮಧ್ಯದಿಂದ ೧೯೫೦ ರ ಮಧ್ಯದಲ್ಲಿ ಕೊನೆಯಾದ ಬ್ಲೂಮ್ಫೀಲ್ಡಿಯನ್ ಹಂತದ ಅಮೇರಿಕನ್ ಭಾಷಾವಿಜ್ನಾನವನ್ನು ಇದು ಸ್ಥಾಪಿಸಿತು.ಬ್ಲೂಮ್ಫೀಲ್ಡ್ ನು ಭಾಷಾಶಾಸ್ತ್ರಜ್ನಕ್ಕೆ ಯಾಂತ್ರಿಕ ವಿಧಾನವನ್ನು ಪ್ರೋತ್ಸಾಹಿಸಿದನು,ಮತ್ತು ಇವನ ಪ್ರಕಾರ ಅರ್ಥಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳು ಉತ್ತರಿಸಲಾಗದವು.ಅಮೇರಿಕಾದಲ್ಲಿ ಬ್ಲೂಮ್ಫೀಲ್ಡಿಯನ್ ಭಾಷಾಶಾಸ್ತ್ರದ ಪ್ಯಾರಡೈಮ್, ನೋಅಮ್ ಚಾಮ್ಸ್ಕೀ ಯ 'ಸಿಂಟ್ಯಾಕ್ಟಿಕ್ ಸ್ಟ್ರಕ್ಚರ್ಸ್'(Syntactic Structures),(೧೯೫೭)ಕೃತಿಯ ಪ್ರಕಟಣೆಯ ಮೂಲಕ ಉತ್ಪಾದಕ ವ್ಯಾಕರಣ [Grammar] ಎಂದು ಬದಲಾವಣೆಯಾಯಿತು.

ಎರಡನೇಯದಾಗಿ,ಯೂರೋಪ್ ನಲ್ಲಿ ರೋಮನ್ ಯಾಕೋಬಸನ್ ಮತ್ತು ನಿಕೋಲಾಯ್ ಟ್ರುಬಟ್ಸ್ಕಾಯ್ ನ ಪ್ರಾಗ್ ಸ್ಕೂಲ್ ನ ಮೇಲೆ ಸಸ್ಸ್ಯೂರ್ ಪ್ರಭಾವ ಬೀರಿದ. ಸಂರಚನಾ ಭಾಷಾಶಾಸ್ತ್ರ ಹಲವಾರು ಬೇರೆ ಬೇರೆ ವಿಷಯಗಳ ಮೇಲೆಯೂ ತನ್ನ ಪ್ರಭಾವ ಬೀರಿದೆ ಅವುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:ಮಾನವಶಾಸ್ತ್ರ,ಮನವಿಶ್ಲೇಷಣೆ ಮತ್ತು ಮಾರ್ಕ್ಸ್ ವಾದ-ಇವುಗಳು ಸಂರಚನಾವಾದ ಎಂಬ ಚಳುವಳಿಯನ್ನೇ ಹುಟ್ಟುಹಾಕಿದವು.

ಸಂರಚನಾವಾದದ ಮೇಲೆ ತಮ್ಮ ಪ್ರಬಂದಗಳನ್ನು ಪ್ರಕಟಿಸಿದ ಭಾಷಾಶಾಸ್ತ್ರಜ್ನರ ಹೆಸರುಗಳು ಈ ಕೆಳಕಂಡಂತಿವೆ: ಲಿಯೋನಾರ್ಡ್ ಬ್ಲೂಮ್ಫೀಲ್ಡ್ ಚಾರ್ಲ್ಸ್ ಎಫ್. ಹಾಕೆಟ್ ಜಾನ್ ಲಯಾನ್ಸ್ ಆರ್ ಎಚ್.ರಾಬಿನ್ಸ್ ಓಟ್ಟೋ ಜಾಸ್ಪರ್ಸನ್ ಎಮಿಲ್ ಬೆನ್ವೆನಿಸ್ಟ್ ಆಂಡ್ರೆ ಮಾರ್ಟಿನರ್ ಎಡ್ವ್ರೃ ಸಪಿರ್, ಥಾಮಸ್ ಗಿವಾನ್, ಎಫ್ ಆರ್.ಪಾಲ್ಮರ್, ಫೆರೆನ್ಸ್ ಲೆಫರ್, ರಾಬರ್ಟ್ ಡಿ.ವಾನ್ ವಾಲಿನ್ ಲೂಯೀಸ್

ಮೂಲ ಸಿದ್ಧಾಂತಗಳು ಮತ್ತು ವಿಧಾನಗಳು.[ಬದಲಾಯಿಸಿ]

ಸಂರಚನಾ ಭಾಷಾಶಾಸ್ತ್ರದ ಸ್ಥಾಪನೆಯು ಸನ್ನೆಯಾಗಿದ್ದು ಅದು ಮುಂದೆ ಎರಡು ಅಂಗಗಳಾಗಿ-'ಸೂಚಕ',ಒಂದು ಪರಿಕಲ್ಪನೆ,'ಸೂಚಿತ',ಇದು ಸೂಚಕವನ್ನು ವ್ಯಕ್ತಪಡಿಸುವ ರೀತಿ-ಮಾರ್ಪಟ್ಟಿತು.ಹೀಗೆ ಸನ್ನೆಯು ಸೂಚಕ ಮತ್ತು ಸೂಚಿತಗಳ ಒಟ್ಟುಗೂಡುವಿಕೆಯಾಗಿದೆ.ಈ ಸನ್ನೆಗಳನ್ನು ಬೇರೆಬೇರೆ ಸನ್ನೆಗಳ ಜೊತೆ ಇಟ್ಟು ವ್ಯತ್ಯಾಸ ಮಾಡಿನೋಡಬಹುದು.ಇದು ನಂತರದ ದಿನಗಳಲ್ಲಿ ಸೀಮಿಯಾಟಿಕ್ ಸಂಯೋಜನೆಯ ನಿದರ್ಶನಾತ್ಮಕ ಆಯಾಮ ಪಡೆದುಕೊಂಡಿತು(ವಿರೋಧವಾಗಿ ಕಾಣಿಸುವ ಮೂಲ ಸ್ವಭಾವದ ಸಂಗ್ರಹಗಳು).ಈ ಪರಿಕಲ್ಪನೆಯನ್ನು,ಸನ್ನೆಗಳನ್ನು ಭಾಷೆಯಿಂದ ಪ್ರತ್ತ್ಯೇಕವಾಗಿ ಪರೀಕ್ಶಿಸುವ ಪರಿಕಲ್ಪನೆಯ ಜತೆಗೆ ಪರಿಣಾಮಕಾರಿಯಾಗಿ ವ್ಯತ್ತ್ಯಾಸ ಮಾಡಲಾಗಿದೆ ಮತ್ತು ಸಸ್ಸ್ಯೂರನ ಅಂಶದಂತೆ ಭಾಷಾಶಾಸ್ತ್ರವು ಭಾಷೆಯನ್ನು ಐತಿಹಾಸಿಕವಲ್ಲದ/ವ್ಯವಸ್ಥಿತವಾಗಿ ಅಧ್ಯಯನ ಮಾಡಬೇಕು ಎಂಬುದನ್ನು ಹೇಳುತ್ತದೆ.

ನಿದರ್ಶನಾತ್ಮಕ ಸಂಬಂದಗಳನ್ನು ಮನಸ್ಸಿನಲ್ಲಿನ ಪ್ರಭೇಧಗಳ ಜೊತೆ ಅನ್ವಯಿಸಲಾಗಿದೆ(ಸಸ್ಸ್ಯೂರನಿಗಿಂತ ಮೊದಲಿಗೆ ಇದ್ದ ಒಪ್ಪಿಗೆಯಲ್ಲಿ)ಅವುಗಳೆಂದರೆ ಧ್ವನಿಮಾಶಾಸ್ತ್ರದಲ್ಲಿ ವ್ಯತ್ಯಾಸ ಮಾಡಲಾದ ಗುಂಪಿನಲ್ಲಿ ಅವುಗಳ ಆರಂಭಿಕ ಶಬ್ಧಗಳ(ಕ್ಯಾಟ್,ಬ್ಯಾಟ್, ಮ್ಯಾಟ್,ಫ್ಯಾಟ್)ವ್ಯತ್ಯಾಸದಿಂದ,ಅಥವಾ ಆಕೃತಿಮಾಶಾಸ್ತ್ರದಲ್ಲಿ ವ್ಯತ್ಯಾಸ ಮಾಡಲಾದ ಗುಂಪಿನಲ್ಲಿ ರ್ಯಾನ್(ran),ರನ್(run),ರನ್ನಿಂಗ್(running). ಒಂದು ಗುಂಪಿನ ಘಟಕಗಳಲ್ಲಿ ಕೆಲವು ಅಂಶಗಳು ಪರಸ್ಪರ ಒಂದಕ್ಕೊಂದು ಸಾಮಾನ್ಯವಾಗಿರಲೇಬೇಕು, ಭಿನ್ನವೂ ಆಗಿರಬೇಕು.ಇಲ್ಲದಿದ್ದರೆ ಅವುಗಳನ್ನು ಪರಸ್ಪರ ವ್ಯತ್ಯಾಸ ಮಾಡಲಾಗುವುದಿಲ್ಲ ಮತ್ತು ತಮ್ಮಷ್ಟಕ್ಕೆ ತಾವೇ ಒಂದು ಗುಂಪನ್ನು ಸಂಯೋಜಿಸಲಾಗದ ಸಣ್ಣಸಣ್ಣ ಘಟಕಗಳಾಗಿ ಒಡೆದು ಹೋಗುತ್ತವೆ,ಆದ್ದರಿಂದ ಯಾವುದೇ ಒಂದು ಗುಂಪು ಯಾವಾಗಲೂ ಒಂದಕ್ಕಿಂತ ಹೆಚ್ಚು ಘಟಕಗಳನ್ನು ಒಳಗೊಂಡಿರಬೇಕು.ಇದಕ್ಕೆ ವ್ಯತ್ಯಾಸವಾಗಿ,ಅನ್ವಯ ಘಟಕದ ಸಂಬಂಧಗಳು,ವಿರೋಧಾತ್ಮಕ ನಿದರ್ಶನಾ ಗುಂಪುಗಳಿಂದ ಆಯ್ಕೆಯಾದ ಘಟಕಗಳು ಒಟ್ಟಾರೆ ಸಂರಚನೆಯಲ್ಲಿ ಪರಸ್ಪರ ಹೇಗೆ ಕೊಂಡಿಯಾಗಿದೆ ಎಂಬುದರ ಕುರಿತಾಗಿದೆ.ಈ ಆಯಾಮಗಳು ಸೀಮಿಯಾಟಿಕ್ ಸಂಯೋಜನೆಗೆ ಮತ್ತು ಭಾಷಾಶಾಸ್ತ್ರಕ್ಕೆ ಇನ್ನೂ ಮೂಲಭೂತವಾಗಿದೆ,ಆಗಾಗ್ಗೆ ಒಂದಕ್ಕೊಂದು ಗೊಂದಲಮಯವಾಗಿದೆ,ಸಂಬಂಧಿಸಿದ್ದು,ಮತ್ತು ಸಂಯೋಜನೆಯ ಪೂರ್ತಿಯಾದ ಭಿನ್ನ ಆಯಾಮವಾಗಿದೆ.ಇದರ ಎದ್ದು ಕಾಣುವ ಉದಾಹರಣೆಯೆಂದರೆ ರೂಪಾಂತರ ಸಂಬಂಧಗಳ ಜೊತೆ ನಿದರ್ಶನಾ ಗೊಂದಲಗಳು,ಮತ್ತು ತಾತ್ಕಾಲಿಕ ಸಂಬಂದಗಳ ಜೊತೆ ಅನ್ವಯ ಘಟಕದ ಸಂಬಂದ.ಎರಡನೇಯದಕ್ಕಾಗಿ,ಉದಾಹರಣೆಗೆ,ವಾಸ್ತವದಲ್ಲಿ ಒಂದರ ನಂತರ ಒಂದು ಬರುವ ಆಡು ಭಾಷೆಯ ಅನ್ವಯ ಘಟಕವು ಅದು ನಿಜವಾಗಲೂ ಇರುವ ಅಮೂರ್ತ ಸಂರಚನಾ ಸಂಬಂದದ ಬದಲು ತಾತ್ಕಾಲಿಕ ಸಂಬಂಧವಾಗಿ ಓದಲ್ಪಡುತ್ತದೆ.ಹೀಗೆ,ಬರವಣಿಗಯ ಭಾಷೆಯಲ್ಲಿ,ಅನ್ವಯ ಘಟಕಗಳು ಸಂಬಂದಿಸಲ್ಪಟ್ಟಿದೆ ಮತ್ತು ಯಾವುದೇ ರೀತಿಯ ತಾತ್ಕಾಲಿಕ ರೂಪಾಂತರದಿಂದಲ್ಲ.ಇಂತಹ Conflation ಗಳು ಆಗಾಗ್ಗೆ pernicious ಗಳಾಗಬಹುದು ಮತ್ತು ಸೀಮಿಯಾಟಿಕ್ ವಿಧಾನಗಳನ್ನು ಅಥವಾ ಸಸ್ಸ್ಯೂರಿಯನ್ ಕೃತಿಗಳನ್ನು ಓದುವಾಗ ಜಾಗರೂಕವಾಗಿರಬೇಕೆಂಬ ಅಗತ್ಯವೇನೂ ಇಲ್ಲ.

ಇದಲ್ಲದೇ ಅನ್ವಯ ಘಟಕದ ಸಂಬಂದಗಳಲ್ಲಿ ಮತ್ತೊಂದು ಸಾಮಾನ್ಯಗೊಂದಲ ಇಲ್ಲಿ ಏನೆಂದರೆ ಅವು ಮಾತಿನಲ್ಲಿ ಹಿಡಿತದಲ್ಲಿವೆ ಎಂದು ಊಹಿಸಿಕೊಳ್ಳುವುದು ಮತ್ತು ಐತಿಹಾಸಿಕವೂ(ಅನ್ವಯ ಘಟಕ ಐತಿಹಾಸಿಕದ ಜೊತೆ ಗೊಂದಲಮಯವಾದ ಸ್ಥಿತಿ)ಹಾಗೂ ಉಚ್ಛಾರಣೆಯ(parole)ಭಾಗವನ್ನು(ದಿನನಿತ್ಯದ ಮಾತಿನಲ್ಲಿ:ಭಾಷಾಶಾಸ್ತ್ರದ ವ್ಯವಸ್ಥೆಗಿಂತ ವಿರುದ್ಧವಾದ ಮತ್ತು ನಿರ್ವಹಣೆperformanceಹಾಗೂ ನಡವಳಿಕೆ (behaviour)ಯ ಜೊತೆ ಗೊಂದಲಮಯವಾದ ಸ್ಥಿತಿ)ಗಣನೆಗೆ ತೆಗೆದುಕೊಳ್ಳುವುದು.ನಿದರ್ಶನಾತ್ಮಕ ಮತ್ತು ಅನ್ವಯ ಘಟಕ ಇವೆರಡೂ ಕೂಡ ಭಾಷೆಯ ಅಮೂರ್ತ ವ್ಯವಸ್ಥೆಗೆ 'ನಿಯಮ'(langue)(ಫ್ರೆಂಚ್ ನಲ್ಲಿ ಪ್ಲೇಟೋನ ಪರಿಕಲ್ಪನೆಯ ಅಮೂರ್ತಭಾಷೆ') ಸಂಬಂದಪಡುತ್ತವೆ.ಕಾರ್ಯಾತ್ಮಕ ಅನುಸಂಧಾನವು,ಅಂದರೆ ವ್ಯವಸ್ಥಿತಭಾಷಾಶಾಸ್ತ್ರವು ನಿದರ್ಶನಾತ್ಮಕಾಅಯಾಮದ ಮೇಲೆ ಕೇಂದ್ರೀಕರಿಸಿದರೆ,ಹಲವಾರು ಭಾಷಾಶಾಸ್ತ್ರೀಯ ಸಿದ್ಧಾಂತಗಳು 'ಉಚ್ಛಾರಣೆ' ಮತ್ತು 'ನಿಯಮಈ ಆಯಾಮಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ:ಎಲ್ಲಾ ರೀತಿಯ ಸಂರಚನಾ ಮತ್ತು ಉತ್ಪಾದಕ ಅಂಶಗಳು, ಉದಾಹರಣೆಗೆ,ಪ್ರಾಥಮಿಕವಾಗಿ,'ಭಾಷಾ ವ್ಯವಸ್ಥೆ,(syntax)ಯ ಅನ್ವಯ ಘಟಕದ ಆಯಾಮದ ವೈಶಿಷ್ಟ್ಯವನ್ನು ಅನುಸರಿಸುತ್ತದೆ.ಆದಾಗ್ಯೂ,ಈ ಎರಡೂ ಆಯಾಮಗಳೂ ಉದ್ದೇಶಪೂರ್ವಕವಾಗಿ ಒಳಗೊಂಡಿರಬೇಕಾಗಿರುತ್ತದೆ.

ಅನ್ವಯ ಘಟಕ ಮತ್ತು ನಿದರ್ಶನಾ ಸಂಬಂದಗಳು ಭಾಷಾಶಾಸ್ತ್ರಜ್ನನಿಗೆ ಧ್ವನಿಮಾಶಾಸ್ತ್ರವನ್ನು,ಆಕೃತಿಮಾಶಾಸ್ತ್ರವನ್ನು ಮತ್ತು ಪದವಿನ್ಯಾಸ(syntax)ಇವುಗಳನ್ನು ಪ್ರತ್ಯೇಕಿಸಲು ಒಂದು ಸಾಧನ/ಉಪಕರಣವನ್ನು ಒದಗಿಸುತ್ತವೆ.ಆಕೃತಿಮಾಶಾಸ್ತ್ರವನ್ನು ಉದಾಹರಣೆಗೆ ತೆಗೆದುಕೊಳ್ಳಿ.ಕ್ಯಾಟ್ ಎಂಬ ಅಮೂರ್ತ ಪದರಚನೆ(word form)ಒಂದು ಅಮೂರ್ತ ನಿದರ್ಶನವನ್ನು ಹೇಳುವ ಮನಸ್ಸಿಲ್ಲಿನ ಕ್ಯಾಟ್ ಮತ್ತು ಕ್ಯಾಟ್ಸ್ ಎಂಬ ಸನ್ನೆಗಳು.ಇದನ್ನು ಬೇರೆ ಪದರಚನೆಗಳ ಜೊತೆ ಇಟ್ಟು ನೋಡಿದಾಗ,ಸಾಮಾನ್ಯವಾಗಿ ಇಂಗ್ಲಿಶ್ ಭಾಷೆಯಲ್ಲಿ ಬಹುವಚನವು ಯಾವಾಗಲೂ ಒಂದು ಒಂದು ಪದದ ಕೊನೆಯಲ್ಲಿ S ಅಕ್ಶರವನ್ನು ಸೇರಿಸುವುದನ್ನು ಒಳಗೊಂಡಿರುತ್ತದೆ ಎಂಬುದನ್ನು ನಾವು ಗಮನಿಸಬಹುದು.ಇದೇರೀತಿ,ನಿದರ್ಶನಾತ್ಮಕ ಮತ್ತು ಅನ್ವಯ ಘತಕದ ಅಧ್ಯಯನದ ಮುಖಾಂತರ ನಾವು ಒಂದು ವಾಕ್ಯದ ಪದವಿನ್ಯಾಸ(syntax)ನ್ನು ಕಂಡುಕೊಳ್ಳಬಹುದು.ಉದಾಹರಣೆಗೆ ಸಿಂಟ್ಯಾಗ್ಗ್ಮ(syntagma)ವನ್ನು ನಾವು ವ್ಯತ್ಯಾಸ ಮಾಡಿನೋಡಿದಾಗ ಜೆ ಡೋಯಿಸ್(I should)ಮತ್ತು ಡೋಯಿಸ್ ಜೆ('Should I)ಫ್ರೆಂಚ್ ನಲ್ಲಿ ಒಂದು ವಾಕ್ಯವನ್ನು ನಾವು ಉಲ್ಟಾ ಅಥವಾ ತಲೆಕೆಳಗು ಮಾಡಿದಾಗ ಮಾತ್ರ ಅದು ಪ್ರಶ್ನೆಯಾಗಿ ಪರಿವತತವಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ.ಹೀಗೆ ನಾವು ಅನ್ವಯ ಘಟಕದ ಆಧಾರವನ್ನು (ಸಂರಚನಾ configuration ಗಳಲ್ಲಿನ ವ್ಯತ್ಯಾಸ)ನಿದರ್ಶನಾ ಸಂಬಂದಗಳನ್ನು (ಉದಾ,ಸದ್ಯದ ಪರಿಸ್ಥಿತಿಯಲ್ಲಿ ಪ್ರಶ್ನೆಗಳು v/s ಹೇಳಿಕೆಗಳು).ಅನ್ವಯ ಘಟಕದ configuration ಗಾಗಿ ಪ್ರೇರಕ ಮತ್ತು ವರ್ಗೀಕಾರಕವಾಗಿರುವ ಭಾಷೆಯ ನಿದರ್ಶನಾ ಸಂಘಟನೆಯ ನಡುವಿನ ಸವಿಸ್ತಾರವಾದ ವಿಚಾರದ ಸಂಬಂದವು ವ್ಯವಸ್ಥಿತ ಕಾರ್ಯನಿರ್ವ್ವಾಹಕ ವ್ಯಾಕರಣದ ಸುವ್ಯವಸ್ಥಿತ-ಜಾಲದಲ್ಲಿ ಬಂಧಿಯಾಗಿದ್ದು,ಅಂದರೆ ನಿದರ್ಶನಾ ಸಂಬಂದಗಳು ಮತ್ತು ಅನ್ವಯ ಘಟಕದ ಏರ್ಪಾಟು.ಇವು ಪರಸ್ಪರ ತಮ್ಮಷ್ಟಕ್ಕೆ ತಾವೇ ಪ್ರತ್ಯೇಕವಾಗಿ ಕ್ರಮಬದ್ಧವಾದ ಸ್ಥಿತಿಯಲ್ಲಿದ್ದಲ್ಲಿ, ಸತ್ಯಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಅಡೆತಡೆಗಳಿಂದ ಸಂಬಂದಿತವಾಗಿದೆ.Head-driven phrase structure grammar ಗಳಾದ ಮತ್ತು ಅವು ಭಾಷಾಶಾಸ್ತ್ರದ ನಿಯಮಾನುಸರಣೆಗಳು ಇದೇರೀತಿಯಾಗಿ ವಾಸ್ತವ ವ್ಯಾವಹಾರಿಕ ಸಂಘಟನೆಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲು ಪ್ರಾರಂಭಿಸುತ್ತವೆ.

ಸಸ್ಸ್ಯೂರನು ಭಾಷಾಸ್ತ್ರವನ್ನು ಆದರ್ಶಪ್ರಾಯವಾದ ದೃಷ್ಟಿಕೋನದಿಂದ ಅಭಿವೃದ್ಧಿಗೊಳಿಸಿದನು,ಭಾಗಷಃ ಮನುಷ್ಯನ ಮಿದುಳು ಮ್ತ್ತು ಮನಸ್ಸು ಹೇಗೆ ರಚಿತವಾಗಿದೆ ಮತ್ತು ಅದು ಭಾಷೆಗೆ ಹೇಗೆ ಸಂಬಂದಿಸಿದೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಅಲ್ಲವುದು ಅಸಾಧ್ಯ ಎಂಬುದು ಅವನಿಗೆ ಗೊತ್ತಿದ್ದಿರಬೇಕು.

ಸಸ್ಸ್ಯೂರನು ಭಾಷೆಯನ್ನು ಉಳಿದ ವಿಭಾಗಗಳಾದ ಮನಃಶಾಸ್ತ್ರ,ಸಮಾಜಶಾಸ್ತ್ರ,ಮತ್ತು ಮಾನವಶಾಸ್ತ್ರಗಳಿಂದ ಮುಕ್ತವಾಗಿಸಿ ಅದನ್ನು ಶುದ್ಧ ಭಾಷಾಶಾಸ್ತ್ರವನ್ನಾಗಿಸಲು ಪ್ರಯತ್ನಿಸಿದನು.ಅಂದರೆ, ಸಸ್ಸ್ಯೂರನು ಒಂದು ಪದವನ್ನು ಅರ್ಥಮಾಡಿಕೊಂಡಾಗ ಅಥವಾ ವಾಕ್ಯವನ್ನು ರಚಿಸಿದಾಗ ನಮ್ಮ ಮನಸ್ಸಿನಲ್ಲಿ ಆಗುವ ಅನಿಸಿಕೆಯನ್ನು ಹೇಳಬಾರದು ಎಂದು ಸ್ಪಷ್ಟವಾಗಿ ಹೇಳಲು ಪ್ರಯತ್ನಿಸಿದನು.[...]ಸಸ್ಸ್ಯೂರನು ಭಾಷಾಶಾಸ್ತ್ರವನ್ನು ಮನಃಶಾಸ್ತ್ರಮುಕ್ತವಾಗಿಸಲು ಪ್ರಯತ್ನಿಸಿದನು.

ವಿಮರ್ಶೆ[ಬದಲಾಯಿಸಿ]

ಭಾಷಾಶಾಸ್ತ್ರಜ್ನ ನೋಅಮ್ ಚಾಮ್ಸ್ಕಿ ಯು ಸಂರಚನಾ ಭಾಷಾಶಾಸ್ತ್ರವನ್ನು ಧ್ವನಿಮಾಶಾಸ್ತ್ರಕ್ಕೆ ಮತ್ತು ಆಕೃತಿಮಾಶಾಸ್ತ್ರಕ್ಕೆ ಸಮರ್ಥವಾಗಿತ್ತು ಎಂದು ಘೋಷಿಸಿದನು,ಕಾರಣ ಇವೆರಡೂ ಕೂಡ ಒಬ್ಬ ಭಾಷಾಶಾಸ್ತ್ರಜ್ನ ಸಂಗ್ರಹಿಸಬಹುದಾದ ಪರಿಮಿತಿಯುಳ್ಳ ಘಟಕಗಳ ಸಂಖ್ಯೆಗಳನ್ನು ಹೊಂದಿವೆ.ಆದಾಗ್ಯೂ,ಪರಿಮಿತಿಯಿಲ್ಲದ ಸಂಖ್ಯೆಯ ವಾಕ್ಯಗಳನ್ನು ಉಚ್ಚಾರಿಸಬಹುದು ಮತ್ತು ಅದನ್ನು ಸಂಪೂರ್ಣವಾಗಿ ಅನುವಾದ ಮಾಡಲು ಅಸಾಧ್ಯ ಎಂಬ ಉದ್ಧೇಶದಿಂದ ಚಾಮ್ಸ್ಕಿ ಸಂರಚನಾ ಭಾಷಾಶಾಸ್ತ್ರ ಪದವಿನ್ಯಾಸಕ್ಕೆ(syntax)ಸಾಕಾಗುವುದಿಲ್ಲ ಎಂದು ನಂಬಿದ್ದನು.ಇದಕ್ಕೆ ಬದಲಾಗಿ ಉತ್ಪಾದಿಸುವ ನಿಯಮಗಳನ್ನು ಸೃಷ್ಟಿಸವುದು ಒಬ್ಬ ಭಾಷಾವಿಜ್ನಾನಿಯ ಕೆಲಸ ಎಂದು ಸೂಚಿಸಿದನು.ಚಾಮ್ಸ್ಕಿಯ ವಿಮರ್ಷೆ ಅವನಿಗೆ ಮುಂದೆ ಉತ್ಪಾದಕ ವ್ಯಾಕರಣ(Generative Grammar)ವನ್ನು ಸ್ಥಾಪಿಸಲು ದಾರಿತೋರಿಸಿತು.

ಸಂರಚನಾಭಾಷಾಶಾಸ್ತ್ರಕ್ಕೆ ಚಾಮ್ಸ್ಕಿಯ ಮೂಲ ಆಕ್ಷೇಪಣೆ ಎಂದರೆ ಇದರ ಅನುರೂಪವಲ್ಲದ ವಾಕ್ಯಗಳ ವಿವರಣೆಯಲ್ಲಿನ ತೊಡಕು ಮತ್ತು/ಅಥವಾ ಸಂದಿಗ್ಧತೆ.

೨೦ನೇ ಶತಮಾನದ ಎರಡನೆಯ ಭಾಗದಲ್ಲಿ ಸಸ್ಸ್ಯೂರನ ಹಲವಾರು ಪರಿಕಲ್ಪನೆಗಳು ಕಥಿಣ ಟೀಕೆಗೆ ಗುರಿಯಾದವು.೧೯೭೩ ರಲ್ಲಿ ಚಾಮ್ಸ್ಕಿ ಸಂರಚನಾ ಭಾಷಾಶಾಸ್ತ್ರ ವನ್ನು ಶಕ್ತಿಗುಂದಿದ ಮತ್ತು ಪೂರ್ಣವಾಗಿ ಸಾಕಾಗದ ಭಾಷೆಯ ಪರಕಲ್ಪ್ಪನೆ ಎಂದು ವಿಷ್ಲೇಶಿಸಿದನು.ಅದೇ ಸಮಯದಲ್ಲಿ,ಅಂದರೆ ೧೯೮೪ ರಲ್ಲಿ,ಮಾರ್ಕಸ್ ಮಿಶೆಲ್ ಎಂಬಾತ ಸಂರಚನಾ ಭಾಷಾಶಾಸ್ತ್ರವನ್ನು ನನ್ನ ಜ್ನಾನದಲ್ಲಿ ಸ್ವಾಭಾವಿಕ ಭಾಷೆಯ ಪದ್ದತಿಗೆ ಮೂಲಭೂತವಾಗಿಲ್ಲ[ಮತ್ತು ಇಲ್ಲದೆಯೂ]ಯಾವೊಬ್ಬ ಸಂಶೋಧಕನೂ ಇವನ ಪರಿಕಲ್ಪನೆಗಳನ್ನು ಒಪ್ಪಿಲ್ಲ .ಹಾಲೆಂಡ್ ಹೇಳುತ್ತಾನೆ,,ಎಲ್ಲರೂ ಒಪ್ಪಿಕೊಂಡಿರುವಂತೆ ಚಾಮ್ಸ್ಕಿಯು ಸಸ್ಸ್ಯೂರನನ್ನು ನಿರ್ಣಾಯಕವಾಗಿ ತಿರಸ್ಕರಿಸಿದ್ದಾನೆ,ನಾನು ಚಾಮ್ಸ್ಕಿಯ ನಡೆ ತಪ್ಪು ಎನ್ನುತ್ತಿಲ್ಲ,ಆದರೆ ಚಾಮ್ಸ್ಕಿಯ ಬಹುಭಾಗ ವಿಚಾರಗಳನ್ನು ಆಧುನಿಕ ಭಾಷಾಶಾಸ್ತ್ರಜ್ನರು ಒಪ್ಪಿಕೊಂಡಿಲ್ಲ.ಆದರೂ ಸಸ್ಸ್ಯೂರ್ ತಪ್ಪು ಎಂದು ಸಾಬೀತುಪಡಿಸಿದ್ದು ಮಾತ್ರ ಚಾಮ್ಸ್ಕಿ.ಚಾಮ್ಸ್ಕಿಯ ವಿಚಾರಗಳನ್ನು ಒಪ್ಪದ ಬಹಳಷ್ಟು ಮಂದಿ ಅವನ್ 'ಫ್ರೇಸ್ ಸ್ಟ್ರಕ್ಚರ್ ಗ್ರಾಮರ್'ಗೆ ಅಂಟಿಕೊಂಡರು,ಮತ್ತೆ ಅವರು ಸಸ್ಸ್ಯೂರನ ಕಡೆ ತಿರುಗಲಿಲ್ಲ.

೧೯೫೦ ದಶಕದಲ್ಲಿ,ಭಾಷಾಶಾಸ್ತ್ರದಲ್ಲಿ ಸಂರಚನಾ ಭಾಷಾಶಾಸ್ತ್ರದ ಪ್ರಾಮಖ್ಯತೆ ಕಡಿಮೆಯಾಗುತ್ತಾ ಬರುತ್ತಿದ್ದಂತೆ,ಅವನ ಪರಿಕಲ್ಪನೆಗಳನ್ನು ಖಂಡಾಂತರ ತತ್ವಜ್ನಾನದಲ್ಲಿ ಹೆಸರು ಪಡೆದಂತ ಹಲವಾರು ಮಂದಿ ಸಾಹಿತ್ಯ ವಿಮರ್ಷೆಗೆ,ಅಂದರೆ ಬೇರೆಬೇರೆ ರೀತಿಯ ಪಟ್ಟೈಗಳ ಹಾಗೂ ಕಾದಂಬರಿಗಳನ್ನು ವ್ಯಾಖ್ಯಾನಿಸಲು ಬಳಸಿಕೊಂಡರು.ಆದಾಗ್ಯೂ,ಸ್ವತಃ ಸಸ್ಸ್ಯೂರನೇ ಹೇಳಿರುವ ಹಾಗೆ ಅವನು 'ಪರೋಲ್'ನ ಪರಿಧಿಯಿಳಗೆ ತನ್ನ ಪರಿಕಲ್ಪನೆಯನ್ನು ಇಟ್ಟು ನೋಡಿದ್ದಾನೆಯೇ ಹೊರತು ಅವು ಸೈದ್ಧಾಂತಿಕ ವಿಚಾರಗಳಿಗೆ ಪತ್ತ್ಯದ ವಿಚಾರಗಳಿಗೆ ತರವಲ್ಲ ಮತ್ತು ಖಂಡಾಂತ ತತ್ವಜ್ನಾನಿಗಳು ಹಾಗೂ ಸಾಹಿತ್ಯ ವಿಮರ್ಷಕರಿಂದ ಅವು ತಪ್ಪು ತಿಳುವಳಿಕೆಗೆ ಒಳಗಾಗಿ ವಿರೂಪಗೊಂಡಿವೆ ಎಂದು ಹಲವಾರು ವಿಮರ್ಷಕರು ಆರೋಪಿಸಿದ್ದಾರೆ.ಉದಾಹರಣೆಗೆ,ಸರ್ಲೆಯ ಪ್ರಕಾರ,ಅಂದರೆDeconstruction ವಿಧಾನವನ್ನು ಬೆಳೆಸುವಾಗ ಜಾಕ್ವೆಸ್ ಡೆರಿಡಾ(Jacques Derrida)ಸಸ್ಸ್ಯೂರನ ಹಲವಾರು ಮೂಲ ಪರಿಕಲ್ಪನೆಗಳಲ್ಲಿ ಒಂದನ್ನು ಬದಲಾಯಿಸಿದನು:ಸರಿಯಾದ ವಾದವೆಂದರೆ ಭಾಷೆಯಲ್ಲಿನ ಅಂಶಗಳು ಕೇವಲ ಅಂಶಗಳಾಗಿ ಮಾತ್ರ ಕಾರ್ಯ ನಿರ್ವಹಿಸುತ್ತವೆ,ಇದಕ್ಕೆ ಕಾರಣ ಅದರೊಳಗಿನ ವ್ಯತ್ಯಾಸದ ಅಂಶಗಳು ಒಂದರಿಂದ ಮತ್ತೊಂದು ಸಂಪರ್ಕಿಸಲ್ಪಟ್ಟಿರುತ್ತವೆ.