ಸಂಜ್ಞಾಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹತ್ತೊಂಬತ್ತನೆಯ ಶತಮಾನದ ಕೊನೆಯೆ ಭಾಗದಲ್ಲಿ ಚಾರ್ಲ್ಸ್ ಪಿಯರ್ಸ್ ಎಂಬ ಅಮೇರಿಕನ್ ತತ್ವಶಾಸ್ತ್ರಜ್ಞನು ಸಿಮಿಆಟಿಕ್ ಎಂಬ ಅದ್ಯಯನ ಶಾಖೆಯನ್ನು ಪ್ರಾರಂಬಿಸಿದ. ೧೯೧೫ ರಲ್ಲಿ ಸ್ಪಿನ್ ಭಾಷಾಶಾಸ್ತ್ರಜ್ನ ಫರ್ಡಿನೆಂಡ್ ಡಿ. ಸಸ್ಸ್ಯೂರ್ ಕೂಡ ತನ್ನ ಎ ಕೊರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್ ಕೃತಿಯಲ್ಲಿ ತನ್ನ ಸ್ವತಂತ್ರ ಚಿಂತನೆಯ ಫಲವಾಗಿ ಹೊಸ ಅದ್ಯಯನ ಶಾಖೆಯ ಹೊಳಹೊಂದನ್ನು ಕಂಡು ಅದನ್ನು ಸಿಮಿಯಾಲಜಿ ಎಂಬ ಹೆಸರಿನಿಂದ ಕರೆದಿದ್ದ.ಅಂದಿನಿಂದ ಸಂಜ್ನೆಗಳನ್ನು ಕುರಿತ ಅಧ್ಯಯನವನ್ನು ಸಿಮಿಆಟಿಕ್ಸ್ ಮತ್ತು ಸಿಮಿಯಾಲಜಿ ಎಂಬ ಪರ್ಯಾಯ ಹೆಸರುಗಳಿಂದ ಗುರುತಿಸಲಾಗುತ್ತಿದೆ.

ಸಂಜ್ಞಾಶಾಸ್ತ್ರದ ಪರಂಪರೆ[ಬದಲಾಯಿಸಿ]

 • ಸಂಜ್ಞಾಶಾಸ್ತ್ರ, ಸಸ್ಸ್ಯೂರ್ ನ ಪರಂಪರೆಯ ಸಂಜ್ಞಾವಿಜ್ಞಾನ (semiology) ವನ್ನು ಒಳಗೊಂಡಿದ್ದು ಸಂಜ್ಞೆ ಅಧ್ಯಯನವೆಂದು ಸಹ ಕರೆಯಲ್ಪಡುತ್ತದೆ. ಇದು ಸಂಜ಼್ಞೆ ಮತ್ತು ಸಂಜ್ಞಾವಿಧಾನ (semiosis) ಸೂಚನೆ, ನಿರ್ದೇಶನ, ಸಾದ್ರುಶ, ಸಾಮ್ಯ, ರೂಪಕ, ಸಾಂಕೇತಿಕವಾದ, ಪ್ರಾಮುಖ್ಯತೆ ಮತ್ತು ಸಂವಹನ, ಇವುಗಳ ಅದ್ಯಯನವಾಗಿದೆ. ಸಂಜ಼್ಞಾಶಾಸ್ತ್ರ, ನಿರ್ದಿಸ್ಟವಾಗಿ ಭಾಷೆಯ ಸಂರಚನೆ ಮತ್ತು ಅರ್ಥವನ್ನು ಅದ್ಯಯನ ಮಾಡುವ ಭಾಷಾವಿಜ಼್ಞಾನದೊಂದಿಗೆ ನಿಕಟವಾದ ಸಂಬಂದವನ್ನು ಹೊಂದಿದೆ.
 • ಆದರೂ ಸಂಜ಼್ಞಾಶಾಸ್ತ್ರವು ಭಾಷಾವಿಜ಼್ಞಾನಕ್ಕಿಂತಲೂ ಭಿನ್ನವಾಗಿ ಭಾಷಾವಿಜ಼್ಞಾನದಿಂದ ಹೊರತು ಪಡಿಸಿದ ಸಂಜ಼್ಞಾ ವ್ಯವಸ್ಥೆಯನ್ನು ಅದ್ಯಯನ ಮಾಡುತ್ತದೆ. ಸಂಜ಼್ಞಾಶಾಸ್ತ್ರವನ್ನು ಮೂರು ಶಾಖೆಗಳನ್ನಾಗಿ ವಿಭಾಗಿಸಲಾಗಿದೆ:
 1. Semantics: ಸನ್ನೆಗಳನ್ನು ಮತ್ತು ಅವುಗಳ ಸೂಚಕಗಳು ಮತ್ತು ಅವುಗಳ ಅರ್ಥದ ನಡುವಿನ ಸಂಬಂದ
 2. Syntactics: ವ್ಯವಸ್ತಿತ ಸಂರಚನೆಯಲ್ಲಿ ಸಂಜ಼್ನೆಗಳೊಂದಿಗಿನ ಸಂಬಂದ
 3. Pragmatics: ಸನ್ನೆಗಳು ಮತ್ತು ಅವುಗಳನ್ನು ಬಳಸುವವನ ನಡುವಿನ ಸಂಬಂದ.
 • ಸಂಜ಼್ಞಾಶಾಸ್ತ್ರ, ನಿರಂತರವಾಗಿ ಮುಖ್ಯವಾದ ಮಾನವಶಾಸ್ತ್ರೀಯ ಆಯಾಮಗಳನ್ನು ಹೊಂದಿರುವಂತೆ ಕಂಡು ಬಂದಿದೆ; ಉದಾಹರಣೆಗೆ, Umbert Eco, ಎಲ್ಲಾ ಸಾಂಪ್ರದಾಯಿಕ ಸಂಗತಿಯನ್ನೂ ಸಂವಹನಾತ್ಮಕವಾಗಿ ಅದ್ಯಯನ ಮಾಡಬಹುದೆಂದು ಸೂಚಿಸಿದ್ದಾನೆ. ಆದರೂ ಕಕೆಲ ಸಂಕೇತಶಾಸ್ತ್ರಜ಼್ನರು ವಿಜ಼್ನಾನದ ತಾರ್ಕಿಕ ಆಯಾಮಗಳತ್ತ ದ್ರುಷ್ಟಿ ಹರಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಜೀವವಿಜ಼್ನಾನಗಳು ಅಂದರೆ ಜೀವಿಗಳು ಹೇಗೆ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ ಹಾಗು ವಿಶ್ವದಲ್ಲಿ ಅದನ್ನು ಹೇಗೆ ಅವರ ಸಂಜ಼್ನಾಶಸ್ತ್ರದ ಪರಿಕಲ್ಪನೆಗೆ ಸೇರಿಸಿಕೊಳ್ಳುತ್ತಾರೆ ಎಂಬುದನ್ನೂ ಸಹ ಶೋಧಿಸುತ್ತರೆ (semiosis ನ ಕಡೆ ಗಮನ ಹರಿಸಿ). ಸಾಮಾನ್ಯವಾಗಿ ಸಂಜ಼್ಞಾಶಾಸ್ತ್ರದ ಸಿದ್ದಂತಗಳು, ಸಂಜ಼್ನೆಗಳು ಅಥವಾ ಸಂಜ಼್ನಾವ್ಯವಸ್ಥೆಯನ್ನು ತಮ್ಮ ಅದ್ಯಯನ ವಿಷಯವನ್ನಾಗಿ ತೆಗೆದುಕೊಳ್ಳುತ್ತವೆ:
 • ಜೈವಿಕ ವಸ್ತುವಿನ ಮಾಹಿತಿ ಸಂವಹನವನ್ನು biosemiotics ಅಥವಾ ಜೀವಸಂಜ಼್ಞಾಶಾಸ್ತ್ರದಲ್ಲಿ ಅಳವಡಿಸಲಗಿದೆ (zoosemiotics ಅನ್ನು ಒಳಗೊಂಡಂತೆ). Syntactic ಎಂಬುದು ಸಂಜ಼್ಞಾಶಾಸ್ತ್ರದಲ್ಲ್ಲಿನ ಒಂದು ಶಾಖೆಯಾಗಿದ್ದು, ಸಂಜ಼್ನೆ ಮತ್ತು ಸಂಕೇತಗಳ ವ್ಯವಸ್ಥಿತ ಗುಣ ಲಕ್ಷಣಗಳನ್ನು ಅದ್ಯಯನ ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, syntactics ಪದಗುಚ್ಚಗಳಲ್ಲಿ ಹಾಗೂ ವಾಕ್ಯಗಳಲ್ಲಿ ಪದಗಳು ಹೇಗೆ ಜೋಡಣೆಗೊಳ್ಳುತ್ತವೆ ಎಂದು ನಿರ್ಧರಿಸುವ ನಿಯಮಗಳನ್ನು ಕುರಿತುದಾಗಿದೆ. Charles Morris ನು ಸಂಜ಼್ನಾಶಸ್ತ್ರವು ಸಂಜ಼್ಞಾವಿಧಾನದ ಜೈವಿಕ ಅಂಶಗಳು, ಅಂದರೆ ಸಂಜ಼್ಞಾಕ್ರಿಯೆಯಲ್ಲಿ ಎದುರಾಗುವ ಮಾನಸಿಕ, ಜೈವಿಕ ಹಾಗು ಸಾಮಾಜಿಕ ಸಂಗತಿಗಳನ್ನೂ ಸಹ ಅದ್ಯಯನ ಮಾಡುತ್ತದೆ ಎಂದು ತಿಳಿಸಿಕೊಟ್ಟಿದ್ದಾನೆ (ದೇಹದ ಭಂಗಿ, ಅಂಗವಿನ್ಯಾಸ, ಸಾಮಾಜಿಕ ಆಚರಣೆಗಳು, ಉಡುಪು ಇತ್ಯಾದಿ).

ಚರಿತ್ರೆ ಮತ್ತು ಪರಿಭಾಷೆ[ಬದಲಾಯಿಸಿ]

 • ಸಂಜ಼್ಞಾಶಾಸ್ತ್ರ ಎಂಬ ಪದವು ಗ್ರೀಕ್ ಭಾಷೆಯ "σημιωτικὴ" ಪದದಿಂದ ಬಂದಿದೆ. ಈ ಪದವನ್ನು ಜಾನ್ ಲಾಕ್ ನು ಇಂಗ್ಲೀಷ್ ಭಾಷೆಯಲ್ಲಿ ತನ್ನ doctrine of signs ಗೆ ಪರ್ಯಾಯವಾಗಿ ಬಳಸಿದ್ದಾನೆ (ಲ್ಯಾಟಿನ್: doctrina signorum, ಇಂದಿನ ಸಂಜ಼್ಞಾವಿಧಾನ ಅಥವಾ ಸಂಜ಼್ಞಾಕ್ರಿಯೆ ಎಂಬುದನ್ನು ಅದ್ಯಯನ ಮಾಡುವುದು ಎಂದರ್ಥ). ಇದು ಜಾನ್ ಲಾಕ್ ನ Essay Concerning Humane Understanding ನ ಕೊನೆಯ ಅದ್ಯಾಯದಲ್ಲಿ ಬಳಕೆಯಾಗಿದೆ. ಗ್ರೀಕ್ ಪದವಾದ "Σημειωτικὴ", "semiotic" ಅಥವಾ ಸಂಜ಼್ಞಾಶಾಸ್ತ್ರ ವನ್ನು ಜಾನ್ ಲಾಕ್ ಬಳಕೆ ಮಾಡುವುದಕ್ಕಿಂತ ಮೊದಲೇ ಗ್ರೀಕ್ ನ ವೈದ್ಯಕೀಯ ವಿಜ಼್ನಾನದಲ್ಲಿ ರೋಗದ ಗುಣಲಕ್ಷಣಗಳನ್ನು ಅದ್ಯಯನ ಮಾಡಲು ಬಳಸುತ್ತಿದ್ದರು.
 • ಈ ವಿಶೇಷ ಅದ್ಯಯನ ಕ್ಷೇತ್ರವು ಗ್ರೀಕ್ ನ Hippocrates (ಕ್ರಿ ಪೂ ೪೬೦) ಮತ್ತು Galen (ಕ್ರಿ ಶ ೧೨೯-೨೦೦) ರವರ ಕಾಲದ ಸಂಜ಼್ಞಾ ಪ್ರಕ್ರಿಯೆಯು ಹಿಂದಿನ ಅತ್ಯುತ್ತಮವಾದ ಪರಿಸ್ಥಿತಿಯ ವರ್ಗೀಕರಣವನ್ನು ಆಗಸ್ಟನ್ ಕಾಲದ Hippo ( ನವೆಂಬರ್ ೧೩. ೩೫೪-ಆಗಸ್ಟ್ ೨೮. ೪೩೦) ರವರು ಜಾನ್ ಲಾಕ್ ಗಿಂತ ಬಹಳ ಹಿಂದೆಯೇ ಸಂಜ಼್ಞೆಗಳ ಬಗ್ಗೆ ಅದ್ಯಯನ ನಡೆಸಿದ್ದರು. ಜಾನ್ ಲಾಕ್ ನ ಸ್ವತಹ ವೈದ್ಯಕೀಯ ಶಾಸ್ತ್ರಜ಼್ನನಗಿದ್ದು ಸಂಜ಼್ಞಾಶಾಸ್ತ್ರವು ವೈದ್ಯಕೀಯ ಶಾಸ್ತ್ರದೊಂದಿಗೆ ನಿಕಟವಾದ ಸಂಬಂದವನ್ನು ಹೊಂದಿದೆ ಅಥವಾ ವೈದ್ಯಕೀಯ ಶಾಸ್ತ್ರದ ಒಂದು ಶಾಖೆಯೆಂದು ಹೇಳಿದ್ದಾನೆ. ಪ್ರಮುಖವಾಗಿ ಇವನ ವೈಯಕ್ತಿಕ ಗ್ರಂಥಾಲಯದಲ್ಲಿ Henrices Shthanus, Thesuras Graecae Lingue ನ ಎರಡ್ರ್ ಪ್ರಕಾಶನಗಳನ್ನು ಕಾಣಬಹುದು.

ಲಾಕ್ ನ ಸಂಜ಼್ಞಾ ಸಿದ್ದಾಂತ[ಬದಲಾಯಿಸಿ]

 • ಇವುಗಳಲ್ಲಿ "σημειωτικὴ" ಪದವನ್ನು diagnostics ಎಂದು ಬಳಸಲಾಗಿದ್ದು ಇದು ವೈದ್ಯಕೀಯ ಶಾಸ್ತ್ರದ ಶಾಖೆ ಮತ್ತು ರೋಗದ ಗುಣಲಕ್ಷಣಗಳನ್ನು ಪರಾಮರ್ಶೆ ಮಾಡುತ್ತದೆ (symptomatology). ಇನ್ನೂ ಒತ್ತಿ ಹೇಳುವುದಾದರೆ ಆಂಗ್ಲ ಪಂಡಿತ ಮತ್ತು ವಿದ್ವಾಂಸ ನಾಗಿದ್ದ ಹೆನ್ರಿ ಸ್ಟಾಬ್ಸ್ (೧೬೩೨-೧೬೭೦)ನು ತನ್ನ The Plus Ultra Reduced to a Non-Plus ನಲ್ಲಿ ವಿಶೇಷ ವಿಜ಼್ನಾನವನ್ನು ಇಂಗ್ಲೀಷ್ ನಲ್ಲಿ ಸಿಮಿಆಟಿಕ್ಸ್ (ಸಂಜ಼್ನಾಶಸ್ತ್ರ) ಎಂದು ಕರೆಯುತ್ತಾನೆ. ಆದರೆ ಈ ವಿಶೇಷ ವಿಜ಼್ನಾನದ ದ್ರುಷ್ಟಿಯಿಂದ ನೋಡುವುದಾದರೆ ಸಂಜ಼್ಞಾಶಾಸ್ತ್ರವು ಜಾನ್ ಲಾಕ್ ನು ಪ್ರಸ್ತಾಪಿಸಿದ ಸಂಜ಼್ಞಾಶಾಸ್ತ್ರ (σημιωτική) ಅನ್ಯ ವಿಶೇಷ ವಿಜ಼್ನಾನ ಅಥವಾ ವಿಜ಼್ನಾನ ಶಾಖೆಗೆ ಹೋಲಿಸುವುದಾದರೆ, ಸಾಮಾನ್ಯ ಸಂಜ಼್ಞಾ ಸಿದ್ದಾಂತವಾಗಿಲ್ಲ.
 • ಲಾಕ್ ನ ಈ ಲೋಪವು ಇತರ ಅನಕ್ಷರಸ್ತ ಗ್ರೀಕರಿಂದಾದ ಶಬ್ಧಾರ್ಥ ನಿರ್ವಚನಶಾಸ್ತ್ರದ ತಪ್ಪಾಗಿರದೆ (deliberate spelling/ನಿರ್ಧಿಷ್ಟ ಕಾಗುಣಿತ) ಈತನ ಸಾಮಾನ್ಯ ಸಂಜ಼್ನಾ ಸಿದ್ದಾಂತಕ್ಕೆ ಹೋಲಿಕೆಯಾಗುವಂತೆ Σημιωτική (semiotica or semiotics) ಅಸ್ಥಿತ್ವದಲ್ಲಿರುವ ವೈದ್ಯಕೀಯ ಶಾಸ್ತ್ರದ ವಿಶೇಷ ಶಾಖೆಯ ಅಥವಾ ರೋಗದ ಗುಣಲಕ್ಷಣಗಳ್ನ್ನು ಪರಾಮರ್ಶೆ ಮಾಡುವ ವೈದ್ಯಕೀಯ ಶಾಸ್ತ್ರದ ವಿಶೇಷ ಶಾಖೆ (Σημειωτική, “semeiotics”) ಯೊಂದಿಗಿನ deliberate spelling (ನಿರ್ಧಿಷ್ಟ ಕಾಗುಣಿತ) ಆಗಿದೆ. ಲಾಕ್ ನ ಕ್ರುತಿಯ ಸನ್ನಿವೇಶದ ಪೂರ್ಣ ಪರೀಕ್ಷಣೆಯಿಂದ ಈ ಅಂಶ ಸ್ಪಷ್ಟವಾಗುತ್ತದೆ.
 • ಲಾಕ್ ನು ಆತನ ಸಾವಿನವರೆಗೂ ಸಂಪೂರ್ಣ ಆಸಕ್ತಿಯನ್ನು ಅವನ Essay Concerning Humane Understanding ನ ನಂತರದ ನಾಲ್ಕು ಪ್ರಕಾಶನಗಳನ್ನು ತಯಾರಿಸುವುದಕ್ಕಾಗಿ ಮುಡುಪಾಗಿಟ್ಟಿದ್ದನು. ಪ್ರತಿಯೊಂದು ಪೂರ್ಣ ಪ್ರಕಾಶನದಲ್ಲೂ σημιωτικὴ ಪದದ ಸ್ವಕಲ್ಪಿತ ಕಾಗುಣಿತವನ್ನು ಅವನ ಸಂಜ಼್ಞಾಸಿದ್ದಾಂತದ ಸೂಚನೆಯು ಹಿಡಿದಿಟ್ಟುಕೊಂಡಿದೆ. ಹಾಗಾಗಿ σημειωτικὴ, signum ex consuctudine (ಸಾಂಪ್ರದಾಯಿಕ ಸಂಜ಼್ನೆ) ಲಾಕ್ ನ ಕಾಲಕ್ಕಾಗಲೇ ಬಳಕೆಯಲ್ಲಿದ್ದ ಕಾರಣ ಆತನು ಸೂಚಿಸಿದ σημιωτικὴ ಉದ್ದೇಶ ಪೂರ್ವಕವಾಗಿ ಮತ್ತು ವ್ಯತ್ಯಾಸದಿಂದಾಗಿ ಇದು signum ad placitum ಎಂದು ಆಲೋಚಿಸುವಂತೆ ನಾವು ಒತ್ತಾಯಿಸಲ್ಪಟ್ಟಿದ್ದೇವೆ.
 • ಸಾಮಾನ್ಯ ಅದ್ಯಯನವಾಗಿ ಸಂಜ಼್ಞಾಶಾಸ್ತ್ರದ ಬೆಳವಣಿಗೆಗಾಗಿ ಲಾಕ್ ನ ಸೂಚನೆಯ ಜೊತೆ ಆತನ ಮನಸ್ಸಿನಲ್ಲಿದ್ದ ವಿಷಯವೆಂದರೆ (Bentham ಮತ್ತು Peirce ರ ನಂತರದಿಂದಲೂ ideoscopic ವಿಜ಼್ನಾನವೊಂದಕ್ಕೆ ಹೋಲಿಕೆಯಲ್ಲಿ canoscopic ಎಂದು ಕರೆಯಲ್ಪಡುವಂತದ್ದು) ವಿಜ಼್ನಾನದ ಸಾಮಾನ್ಯ ವರ್ಗೀಕರಣ ಎಂಬ ಸತ್ಯ (ಅರಿಸ್ಟಾಟಲ್ ನಿಂದಲೂ ಚಿರಸ್ಥಯಿಯಾದುದು) ವೈಚಾರಿಕತೆ (ಅಥವಾ ವಸ್ತುವಿನ ಸ್ವರೂಪದ ಅದ್ಯಯನ) ಮತ್ತು ಪ್ರಾಯೋಗಿಕತೆ (ನಾವು ಹೇಗೆ ವರ್ತನೆ ಮತ್ತು ತಂತ್ರಜ಼್ಞಾನಗಳೆರಡರಲ್ಲೂ ಒಂದು ವಸ್ತುವಿನ ಅಥವಾ ಕ್ರಿಯೆಯ ಮೇಲೆ ಹಿಡಿತ ಸಾದಿಸುತ್ತೇವೆ ಎಂಬುದನ್ನು ಅದ್ಯಯನ ಮಾಡುವುದು), ವೈಚಾರಿಕವಾಗಲೀ ಪ್ರಾಯೋಗಿಕವಾಗಲೀ, ಮನುಕುಲ ಜ಼್ಞಾನದ ಸಮಗ್ರತೆಯು ಅದರ ಹುಟ್ಟು ಮತ್ತು ಬೆಲವಣಿಗೆಯುದ್ದಕ್ಕೂ ಸಂಜ಼್ಞಾಕ್ರಿಯೆ ಅಥವಾ ಸಂಜ಼್ಞಾ ವಿಧಾನವನ್ನು ಅವಲಂಬಿಸಿದೆ ಎಂಬ ಸತ್ಯದ ಬಗ್ಗೆ ಯಾವ ಉಲ್ಲೆಖವನ್ನೂ ಮಾಡುವುದಿಲ್ಲ.
 • ಲಾಕ್ ನ Essay Concerning Humane Understanding ನ ಕೊನೆಯ ಐದು ವಾಕ್ಯ ವೃಂದಗಳಲ್ಲಿ (ಕೊನೆಯ ಪುಟಕ್ಕಿಂತ ಸ್ವಲ್ಪ ಮೊದಲು), ವೈಚಾರಿಕ ಸತ್ಯ (ಅಥವಾ ವಸ್ತುಗಳು ಮತ್ತು ಅವುಗಳ ನಿರ್ದಿಷ್ಟ ಸ್ಥಾನದ ಬಗೆಗಿನ ಜ಼್ನಾನ) ದ ಪ್ರಾಪ್ತಿಯಲ್ಲಿ ಕಾಳಜಿ ಹೊಂದಿರುವ ವಿಜ಼್ನಾನ ಮತ್ತು ಪ್ರಾಯೋಗಿಕ ಸತ್ಯ (ಯೋಗ್ಯ ಮತ್ತು ಉಪಯೋಗೌಳ್ಳ ಜ಼್ನಾನ ಪ್ರಾಪ್ತಿಗಾಗಿ ನಮ್ಮ ಸ್ವಂತ ಸಾಮರ್ಥ್ಯ ಮತ್ತು ಕಾರ್ಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು) ದ ಪ್ರಾಪ್ತಿಯಲ್ಲಿ ಕಾಳಜಿ ಹೊಂದಿದ ವಿಜ಼್ನಾನಗಳೊಂದಿಗೆ ವಸ್ತುವಿನ ಬಗ್ಗೆ ಜ಼್ಞಾನ ಪಡೆದುಕೊಳ್ಳುವ ಮತ್ತು ಅವುಗಳ ಮೆಲೆ ಹಿಡಿತ ಬೆಳೆಸಿಕೊಳ್ಳುವ ಸಂಜ಼್ನೆಗಳ ಬಗ್ಗೆ ಕಾಳಜಿ ಹೊಂದಿದ ವಿಜ಼್ಞಾನದ ಅವಶ್ಯಕತೆಯಿದೆ.
 • ಲಾಕ್ ನ Essay ಯ ಅಂತಿಮ ಅಧ್ಯಾಯವನ್ನು ಬೇಜವಾಬ್ದಾರಿಯಿಂದ ಓದುವುದರಿಂದ ಅನೇಕ ತಪ್ಪು ಗ್ರಹಿಕೆಗಳು ಹುಟ್ಟಿಕೊಂಡಿವೆ. ಇದರಲ್ಲಿ ಲಾಕ್ನ ನಂತರದ ಭಾಷಾಶಾಸ್ತ್ರಜ಼್ಞರಿಗೆ Σημιωτικὴ ಪದದ ಕಾಗುಣಿತಕ್ಕೆ mu ನ ನಂತರ ಒಂದು epsilon ಸೇರಿಸು ವುದರ ಮೂಲಕ ಸರಿ ಪಡಿಸಬೇಕೆಂದು ತಿಳಿಸಿದ್ದಾನೆ. ಹಾಗಾಗಿ Σημειωτικὴ ಅನ್ನು semiotics ಗಿಂತಲೂ semeiotics ಎಂದು ಲಿಪ್ಯಂತರ ಮಾಡಲಾಗಿದೆ. ಸರಿಪಡಿಸುವ ವೇಳೆ ಇದರ ಪರಿಮಿತಿಯ ವಿಶಾಲತೆ ಗ್ರೀಕ್ ಪದವ್ಯುತ್ಪತ್ತಿ ಶಾಸ್ತ್ರ ಮತ್ತು ಅಕ್ಷರ ವಿನ್ಯಾಸಗಳಿಂದ ಸಮರ್ಥಿಸಲಾಗಿದ್ದು, ಇದು ಲಾಕ್ ನ ಹೊಸ ಸಾಮಾನ್ಯ ವಿಜ಼್ನಾನವನ್ನು ಹೆಸರಿಸಲು ಆತ ಪರಿಚಯಿಸಿದ ಪ್ರತ್ಯಕ್ಷ ತತ್ವಶಾಸ್ತ್ರೀಯ ಸನ್ನಿವೇಶದಿಂದ ಅಕ್ಷರ ಸಂಯೋಜನೀಯ ಪರಿಶೀಲನೆಯನ್ನು ಸಂಪೂರ್ಣ ಪ್ರತ್ಯೇಕಿಸಿ ಪರಿಚಯಿಸಿದಾಗ ಮಾತ್ರ ಸತ್ಯವಾಗುತ್ತದೆ.
 • ತತ್ವಶಾಸ್ತ್ರೀಯವಾಗಿ ಹೇಳುವುದಾದದರೆ ಲಾಕ್ ನ ಕ್ರುತಿ, ಉದ್ದೇಶ ಮತ್ತು ಕಾಲದ ಸನ್ನಿವೇಶದಲ್ಲಿ ಇಂತಹ ತಿದ್ದುಪಡಿಯು ತಪ್ಪುದಾರಿಗೆಳೆಯುವ ತಿದ್ದುಪಡಿಯಾಗಿದೆ. ಪೂರ್ವ ಯೂರೋಪ್ ಗೆ ಸಂಜ಼್ನಾಶಸ್ತ್ರವನ್ನು ಪರಿಚಯಿಸಿದ ಜೂರಿ ಲಾಟ್ಮನ್ (ಫೆಬ್ರವರಿ ೨೮. ೧೯೯೨- ಅಕ್ತೋಬರ್ ೨೮. ೧೯೯೩) ಕೂಡ ಲಾಕ್ ನ ಹೊಸ ಸ್ರುಸ್ಟಿಯಾದ Σημιωτικὴ ಪದವನ್ನು ೧೯೬೪ ರಲ್ಲಿ Extonia ದಲ್ಲಿ Tartu/ ತಾರ್ತು ವಿಶ್ವವಿದ್ಯಾಲಯದ ಮೊದಲ ಸಂಜ಼್ನಾಶಾಸ್ತ್ರದ ಪತ್ರಿಕೋದ್ಯಮ Sign System Studies, ಇದರ ಉಪಶೀರ್ಷಿಕೆಯಾಗಿ Σημειωτικὴ ಪದವನ್ನು ಬಳಸಿದ್ದಾನೆ. ಮುಖ್ಯವಾಗಿ ಗಮನಿಸುವುದಾದರೆ Σημιωτικὴ ಮತ್ತು Σημειωτικὴ ಅನ್ನು ಆಧುನಿಕ ಗ್ರೀಕ್ ಹಾಗೂ ಪುರಾತನ ಗ್ರೀಕ್ ನ ಕೆಲವು ಉಚ್ಛಾರಣಾ ವ್ಯವಸ್ಥೆಗಳನ್ನು ಒಂದೇ ರೀತಿಯಾಗಿ IPA (International Phonetic Association) ಮೂಲಕ ಉಚ್ಛಾರಿಸುತ್ತಾರೆ.
 • ಉದಾಹರಣೆಗೆ ⟨ι⟩ ಮತ್ತು ⟨ει⟩. ಮತ್ತೊಂದು ಉದಾಹರಣೆಯನ್ನ್ನೇಳುವುದಾದರೆ ತಂತ್ರಜ್ನಾನದಲ್ಲಿ homophonous neologism ನ ಉಗಮದ ಆಧಾರದಲ್ಲಿ Derrida ನ “différance” ಅನ್ನು ಸಾಂಪ್ರದಾಯಿಕವಾಗಿ “difference” (ವ್ಯತ್ಯ್ಯಾಸ) ಎಂದು ಉಚ್ಛರಿ ಸುತ್ತಾರೆ. Peircean ಚಿಂತಕ ಹಾಗೂ ಸಂಕಲನಕಾರ Max H. Fisch ೧೯೭೮ ರಲ್ಲಿ "ಸಂಜ್ನಾಶಾಸ್ತ್ರ"ವು Peirce ರ ಸ್ವಂತ ಚಿಂತನೆಯಾಗಿದ್ದು Locke ರ Σημιωτική ಗೆ ಆಧಾರವಾಗಿದೆ. ಕಾಗುಣಿತವು Peirce ರ ಸಂಜ್ನಾಶಾಸ್ತ್ರವನ್ನು ಬೇರೆ ಸಂಜ್ನಾಶಾಸ್ತ್ರದಿಂದ ಬೇರ್ಪಡಿಸಲು ಬಳಸಿದ್ದಾರೆ, ಮುಖ್ಯವಾಗಿ "dyadic"ನ Saussurian ಸಾಂಪ್ರದಾಯಿಕತೆ, (ಸೂಚಕ ಮತ್ತು ಸೂಚಿತ), ಅಂದರೆ ಮೊದಲಿಗೆ ಸಂಜ್ನಾವಿಜ್ನಾನವೆಂದು ಕರೆಯಲ್ಪಡುತ್ತಿದ್ದು, ಇದು ಭಾಷೆ ಮತ್ತು ಸಂಕೇತಗಳನ್ನೊಳಗೊಂಡಿದೆ.