ವಿಷಯಕ್ಕೆ ಹೋಗು

ಹೆನ್ರಿ ವಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿ ವಾನ್
ಜನನ(೧೬೨೧-೦೪-೧೭)೧೭ ಏಪ್ರಿಲ್ ೧೬೨೧
Newton St. Bridget, Brecknockshire, Wales
ಮರಣ23 April 1695(1695-04-23) (aged 74)
Scethrog House, Llansantffraed, Brecknockshire, Wales
ವೃತ್ತಿPoet
ರಾಷ್ಟ್ರೀಯತೆWelsh
ಜನಾಂಗೀಯತೆWelsh
ಕಾಲ17th century
ಪ್ರಕಾರ/ಶೈಲಿಕವಿತೆ
ಪ್ರಮುಖ ಕೆಲಸ(ಗಳು)Silex Scintillans
ಬಾಳ ಸಂಗಾತಿCatherine Vaughan, Elizabeth Vaughan
ಸಂಬಂಧಿಗಳುThomas Vaughan

ಪ್ರಭಾವಗಳು

ಪ್ರಭಾವಿತರು

ಹೆನ್ರಿ ವಾನ್ ಒಬ್ಬ ಮೆಟಾಫಿಸಿಕಲ್ ಕವಿ.

ಜೀವನ ವಿವರ

[ಬದಲಾಯಿಸಿ]

ಹೆನ್ರೀ ವಾನ್ ೧೭ನೆ ಶೆತಮಾನದ ಮೆಟಾಫಿಸಿಕಲ್ ಕವಿಗಲ್ಲಿ ಒಬ್ಬ. ಇತನು ವೇಲ್ಸ್ನಲ್ಲಿ ಜನಿಸಿದನು. ಅಕ್ಸ್‍ಫರ್ಡ್ನನ ವಿದ್ಯಾಭ್ಯಾಸ ಮುಗಿದ ಬಳಿಕ ಇತ ಲಂಡನ್ಗೆ ಹೋಗಿ ಕಾನೂನು ಶಿಕ್ಷಣ ಮುಂದುವರೆಸಿದ. ಬಳಿಕ ಮೆಡಿಕಲ್ ವಿದ್ಯಾಭ್ಯಾಸ ಮುಂದುವರೆಸಿ ಪದವಿ ಪಡೆದ ಬಳಿಕ ಬ್ರೆಕನ್‍ನಲ್ಲಿ ಅಭ್ಯಾಸ ಮಾಡಿದ. ಈತ ಒಬ್ಬ ರಾಯಲಿಸ್ಟ್ ಅಗಿದ್ದ. ಈತ ಸಿವಿಲ್ ವಾರ್ ನಲ್ಲಿಯು ಸಹಾ ಭಾಗವಹಿಸಿದ್ದ. ಇತನ ತಂದೆಯು ಸುಪ್ರಸಿದ್ದ ವೆಲ್ಸ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ವಾಗನ್ನನು ಯುದ್ದದಲ್ಲಿ ಭಾಗವಹಿಸಿದ್ದರಿನ್ದ ಇತನಿಗು ಸ್ವಲ್ಪ ಪೆಟ್ಟಾಯಿತು. ಮತ್ತು ಜ್ಯೆಲಿನಲ್ಲಿಯು ಸಹಾ ತನ್ನ ದಿನಗಳನ್ನು ಕಳೆದ. ಇತನಿಗೆ ತನ್ನ ಅಣ್ಣನನ್ನು ಕಳೆದು ಕೊಂಡಾಗ ಬಹಳ ದುಕ್ಕವಾಯಿತು. ನಂತರ ಕಾಯಿಲೆಗೂ ತುತ್ತಾದ. ಈತನ ಜೀವನದ ನೋವಿನ ಸಂಗತಿಗಳು ಆತನ ಜೀವನ ಶೈಲಿಯನ್ನೇ ಬದಲಾಯಿಸಿದವು.ಈತನು ಗುಯಿವರನ ದ ಪ್ರೈಸ್ ಅಂಡ್ ಹ್ಯಾಪಿನೆಸ್ ಅಫ್ ಕಂಟ್ರಿ,ಎಂಬ ಕ್ರುತಿಯನ್ನು ಅನುವಾದಿಸಿದ. ನಂತರ ನಿಯಂಬರ್ಜೆನ್ ನ ಪ್ಲೊರ್ಸ್ ಸಾಲಿಟೂಡ್ಸ್,ಸಹ ಅನುವಾದಿಸಿದ. ನಂತರ ಮ್ಯಾನ್ ಅಂಡ್ ಗ್ಲೊರಿ, ಯನ್ನು ಅನುವಾದಿಸಿದ. ನಂತರ ದ ವರ್ಡ್ ಕಂಡೆಮ್ನ್ ಡ್, ಅನ್ನು ಅನುವಾದಿಸಿದ . ನುಲಿಯಸ್ ನ ಹರ್ಮೆಟಿಕಲ್ ಫಿಸಿಕ್ ಅನ್ನು ಅನುವಾದಿಸಿದ .ಈತ ಜಾರ್ಜ್ ಆರ್ಬರ್ಟ್ ನಿನ್ದ ಪ್ರಭಾವಿಥನಾಗಿದ್ದ. ಇತನ ಮುಖ್ಯ ಕ್ರುತಿಗಳೆನ್ದರೆ,ಸಿಲೆಕ್ಸ್ ಸಿನ್ತಲನ್ಸ್,ಒಲರ್ ಇಸ್ಕನುಸ್, ದ ರೆಟ್ರೀಟ್,ಪೀಸ್, ಮುನ್ಥಾದವುಗಳು.

ದ ಡ್ವೆಲ್ಲಿಂಗ್ ಪ್ಲೇಸ್

[ಬದಲಾಯಿಸಿ]

ದ ಡ್ವೆಲ್ಲಿಂಗ್ ಪ್ಲೇಸ್ ಎಂಬ ಪದ್ಯವು ಹೆನ್ರಿ ವಾನ್ ನ ಮುಖ್ಯವಾದ ಕ್ರುತಿಗಳಲ್ಲಿ ಒಂದು. ಈ ಪದ್ಯವು ಧಾರ್ಮಿಕವಾದುದು. ಅಲ್ಲದೆ ಅದ್ಯಾತ್ಮಿಕವಾದುದು, ವ್ಯೆಯಕ್ತಿಕವಾದುದು. ಈತ ಈಪದ್ಯದಲ್ಲಿ ಜಿಸಸ್ ಕ್ರ್ಯೆಸ್ತನ ವಾಸಸ್ತಳದ ಬಗ್ಗೆ ಮತನಾಡುತ್ತಾನೆ. ಈತ ಅಸ್ಛರ್ಯ ದಿಂದ ಈ ರೀತಿ ಹೆಳುತ್ತಾನೆ. ದೇವರ ವಾಸಸ್ತಳ ಎಲ್ಲಿರುವುದೊ,ಹೇಗಿರುವುದೊ, ಯಾರು ಸ್ರುಸ್ಟಿಮಾಡಿರುವರು,ಯಾವುದೊ ತಿಳಿದಿಲ್ಲ ಎಂದು ಹೇಳುತ್ತಾನೆ. ನಂತರ ಅತನ ವ್ಯೆಯಕ್ತಿಕ ಆನಿಯ ಬಗ್ಗೆ ಮಾತನಾಡುತ್ತಾ ಈ ರೀತಿ ಹೇಳುತ್ತಾನೆ ಮ್ಯೆ ಸಿನ್ಫುಲ್ ಹಾರ್ಟ್.ಈ ಪದ್ಯ ದಲ್ಲಿ ದೇವರ ವಾಸಸ್ತಳವನ್ನು ಪ್ರಶ್ನಿಸುವ ಮೂಲಕ ಈ ಪದ್ಯವನ್ನು ಪ್ರಾರಂಭಿ ಸುತ್ತಾನೆ. ಸುಂದರವಾದ, ರಹಸ್ಯವಾದ, ನದಿಯ ಮೂಲ ನಿನ್ನ ವಾಸ್ತಳವೆ, ನೆರಳು ಕೊಡುವ ಅಥವಾ ರಕ್ಶಣೆ ಕೊಡುವ ಬೆಟ್ಟವೆ, ಪರಿಶುದ್ದತೆ,ಮತ್ತು ಭವ್ಯತೆ ವ್ಯೆಭವ ನಿನ್ನ ವಾಸಸ್ತಳವನ್ನು ಸ್ರುಸ್ಟಿದ್ದಾವೆಯೆ, ಎಂದು ಪ್ರಶ್ನಿಸಿದ್ದಾನೆ . ನಂತರ ಈತ ಮೋಡವು ನಿನ್ನ ಹೊದಕೆಯಗಿದೆಯೆ, ಮತ್ತು ರಕ್ ಶಣೆ ಯಾಗಿದೆಯೇ,ಇವು ನಿನ್ನ ವಾಸಸ್ತಳವನ್ನು ಸ್ರುಷ್ಟಿಸಿದ್ದಾವೆಯೆ, ಎಂದು ಪ್ರಶ್ನಿಸುತ್ತಾನೆ. ಈ ರೀತಿ ಪ್ರಶ್ನಿಸಿದ ನಂತರ ಈ ರೀತಿ ಹೇಳುತ್ತಾನೆ. ನಿನ್ನ ವಾಸಸ್ತಳವನ್ನು ಯಾರು ಸ್ರುಷ್ಟಿದ್ದನೊ ,ಎಲ್ಲಿರುವುದೊ,ಹೆಗಿರುವುದೊ, ನನಗೆ ತಿಳಿದಿಲ್ಲ, ಆದರೆ ಈಗ ನಿನ್ನ ವಾಸಸ್ತಳ ಛಿಕ್ಕದಾಗಿರುವ ನನ್ನ ಹ್ರುದಯವೇ ನಿನ್ನ ವಾಸಸ್ತಳ. ಆದರೆ ಅದೂ ಸಹಾ ಸಿನ್ ಫುಲ್ ಆಗಿದೆ. ಎಂದು ಎಳುತ್ತಾನೆ. ಮೈ ಗಾಡ್ ಮೈ ಸಿನ್ಫುಲ್ ಹಾರ್ಟ್ ಈ ವಾಖ್ಯ ವು ಮುಖ್ಯವಾದುದು ಏಕೆಂದರೆ ಹೆನ್ರಿ ವಾನ್ ನು ಜೀಸಸ್ ಕ್ರೈಸ್ತನ ವಾಸಸ್ತಳ ವನ್ನು ತನ್ನ ಸಿನ್ಫುಲ್ ಹ್ರುದಯದಲ್ಲಿ ಇರಿಸುವ ಮೂಖಾಂತರ ತನ್ನ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳು ವುದಾಗಿ ಹೇಳುತ್ತಾನೆ. ಈತನ ಇನ್ನಿತರ ಪದ್ಯಗಳಾದ ,ದ ವರ್ರ್ದ್, ದ ರಿಟ್ರೀಟ್, ಸಹಾ ವಾನನ ಹ್ರುದಯದಲ್ಲಿನ ಆನಿಯ ಬಗ್ಗೆ ಮಾತನಾಡಿದ್ದಾನೆ. .

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]