ಸ್ಯಾಮುಯಲ್ ಜಾನ್ಸ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಯಾಮುಯಲ್ ಜಾನ್ಸ್ಸನ್
Samuel Johnson c. 1772,
painted by Sir Joshua Reynolds
ಜನನDid not recognize date. Try slightly modifying the date in the first parameter.
(O.S. 7 September)
Lichfield, Staffordshire, England
ಮರಣDid not recognize date. Try slightly modifying the date in the first parameter.
London
ವೃತ್ತಿಪ್ರಬಂಧಕಾರ, ನಿಘಂಟು ತಜ್ಞ, biographer,ಕವಿ
ಭಾಷೆಇಂಗ್ಲೀಷ್
ರಾಷ್ಟ್ರೀಯತೆಬ್ರಿಟಿಷ್
ಜನಾಂಗೀಯತೆಇಂಗ್ಲೀಷ್
ಬಾಳ ಸಂಗಾತಿElizabeth Jervis Porter

ಸ್ಯಾಮುಯಲ್ ಜಾನ್ಸನ್ ( ೧೮ ಸೆಪ್ಟಂಬರ್ ೧೭೦೯-೧೩ ಡಿಸೆಂಬರ್ ೧೭೮೪ ),ಅನೇಕ ಬಾರಿ ಇವನನ್ನು ಡಾ|| ಜಾನ್ಸನ್ ಎಂದು ಗುರುತಿಸಿಕೊಂಡಿದ್ದಾನೆ.ಇವನು ಕವಿ, ಪ್ರಬಂಧಕಾರ, ನೀತಿಭೋಧಕ, ಸಾಹಿತ್ಯ ವಿಮರ್ಶಕ, ಆತ್ಮಕಥೆಗಾರ, ಪತ್ರಕರ್ತ ಮತ್ತು ನಿಘಂಟುಗಾರರಾಗಿ ಮತ್ತು ಆಂಗ್ಲ ಲೇಖಕರಾಗಿ, ಆಂಗ್ಲ ಸಾಹಿತ್ಯಕ್ಕೆ ಬಹಳ ಕೊಡುಗೆ ನೀಡಿದ್ದಾರೆ.ಜಾನ್ಸನ್ ಒಬ್ಬ ಧಾರ್ಮಿಕ ಪ್ರಚಾರಕ ಮತ್ತು ಬದ್ದ ಸಂಪ್ರದಾಯಯಾವಾದಿ,ಮತ್ತ್ತು ಇವನನ್ನು "ಆಂಗ್ಲ ಇತಿಹಾಸದಲ್ಲಿ ಬಹುಮುಖ್ಯ ತರ್ಕ ಪತ್ರಬರಹಗಾರ "ಎಂದು ಬಣಿಸಲಾಗಿದೆ. ಸಂಪೂರ್ಣ ಸಾಹಿತ್ಯದಲ್ಲಿ ಆತ್ಮಕಥನ ಕಲೆಯು ಒಂದು ಬಹು ಪ್ರಸಿದ್ದ ಗ್ರಂಥ " ಎಂದು ಕೂಡ ಇವನು ವಸ್ತು ವಿಷಯವಾಗಿದ್ದನು : ಜೇಮ್ಸ್ ಬಾಸ್ವೆಲ್ ರವರ "ಲೈಪ್ ಆಪ್ ಸ್ಯಾಮುಯಲ್ ಜಾನ್ಸನ್ .

ಸ್ಟಾಪೋರ್ಡ್ ನಲ್ಲಿರುವ ,ಲಿಚ್ಪಿಲ್ಡ್ ನಲ್ಲಿ ಜನಿಸಿದನು.ಇವನು ಆಕ್ಸ್‍ಪರ್ಡ್ ಪೆಂಬ್ರೋಕ್ ಕಾಲೇಜನ್ನು ಕೇವಲ ಒಂದು ವರ್ಷ ಮಾತ್ರ ಹಾಜರಾದನು. ಏಕೆಂದರೆ ಹಣದ ಅಭಾವ ಕಾಲೇಜನ್ನು ಬಿಡಲು ಪ್ರೇರೆಪಿಸಿತು.ಶಿಕ್ಷಕನಾಗಿ ಕೆಲಸ ಮಾಡಿದ ನಂತರ ಲಂಡನ್‍ಗೆ ತೆರಳಿದನು.ಅಲ್ಲಿ ಇವನು " ದಿ ಜಂಟಲ್ ಮ್ಯಾನ್ " ಎಂಬ ಮ್ಯಾಗಜಿನ್‍ಗೆ ಬರೆಯಲು ಪ್ರಾರಂಭಿಸಿದನು.ಇವನ ಆತ್ಮಕಥನ." ದಿ ಲೈಪ್ ಆಪ್ ರಿಚರ್ಡ್ ಸ್ಯಾವೇಜ್ ",ಕವನಗಳು "ಲಂಡನ್" ಮತ್ತು "ದಿ ವ್ಯಾನಿಟಿ ಆಪ್ ಹ್ಯೂಮನ್ ವಿಷ್ಸ್ " ಮತ್ತು ನಾಟಕ "ಐರಿನ್ ",ಇವುಗಳೆಲ್ಲವು ಅವನ ಮೊದಲ ರಚನೆಗಳಾಗಿದ್ದವು.

ಅವನು ಒಂಭತ್ತು ವರ್ಷಗಳ ಕೆಲಸದ ನಂತರ, ಜಾನ್ಸನ್ "ಎ ಡಿಕ್ಷನರಿ ಆಪ್ ದಿ ಇಂಗ್ಲೀಷ್ ಲಾಂಗ್ವೆಜ್ "ಎಂಬ ಶಬ್ದಕೋಶವನ್ನು ೧೭೫೫ ರಲ್ಲಿ ಪ್ರಕಟಿಸಿದನು.ಈ ಶಬ್ದಕೋಶವು ಆಧುನಿಕ ಆಂಗ್ಲ ಭಾಷೆಯ ಮೇಲೆ ವೇಗವಾದ ಪರಿಣಾಮ ಬೀರಿತು ಮತ್ತು ಇದನ್ನು " ಒಂದು ಪಾಂಡಿತ್ಯದ ಬಹುಮುಖ್ಯ ಸಾಧನವೆಂದು" ಕರೆಯಲ್ಪಟ್ಟಿತ್ತು .ಈ ಶಬ್ದಕೋಶವು ಜಾನ್ಸನ್‍ನಿಗೆ ಬಹಳ ಜನಪ್ರಿಯತೆ ಮತ್ತು ಯಶಸ್ಸನ್ನು ತಂದು ಕೊಟ್ಟಿತ್ತು. ಆಕ್ಸ್ ಪರ್ಡ್ ಇಂಗ್ಲೀಷ್ ಡಿಕ್ಷನರಿಯು ಸಂಪೂರ್ಣವಾಗಿ ಪೂರ್ಣಗೊಂಡು,೧೫೦ ವರ್ಷಗಳ ನಂತರದ ದಿನಗಳಲ್ಲಿ ಜಾನ್ಸನ್ ಶಬ್ದಕೋಶವನ್ನು ಶ್ರೇಷ್ಟಮಟ್ಟದ ಬ್ರಿಟೀಷ್ ಶಬ್ದಕೋಶ ಎಂದು ಪರಿಗಣಿಸಲಾಯಿತು.ವಿಲಿಯಂ ಷೆಕ್ಸ್‍ಪಿಯರ್ ನಾಟಕಗಳಿಂದ ಪ್ರಭಾವಿತಗೊಂಡ ಆವೃತ್ತಿಗಳಾಗಿದ್ದವು ಮತ್ತು ಅವನು ಜನಪ್ರಿಯ " ರೆಸ್ಲಿಯಾಸ್ " ಒಳಗೊಂಡಿದ್ದವು.೧೭೬೩ ರಲ್ಲಿ ಬಾಸ್ವೆಲ್ ನೊಂದಿಗೆ ಗೆಳತನವನ್ನು ಬೆಳೆಸಿದನು.ತದನಂತರ ಅವನೊಂದಿಗೆ ಸ್ಕಾಟ್ಲೆಂಡಿಗೆ ಪ್ರಯಾಣಿಸಿದನು. ಜಾನ್ಸನ್ ಅವರ ಪ್ರಯಾಣವನ್ನು "ಎ ಜರ್ನಿ ಟು ದಿ ವೆಸ್ಟ್ ರ್ನ್ ಐಲ್ಯಾಂಡ್ಸ್ ಆಪ್ ಸ್ಕಾಟ್ಲ್ಂಡ್ "ನ್ನು ವಿವರಿಸಿದ್ದಾನೆ.ಇವನು ಅಂತಿಮ ದಿನಗಳಲ್ಲಿ " ಲೈವ್ಸ್ ಆಪ್ ದಿ ಮೋಸ್ಟ್ ಎಮಿನಿಯಂಟ್ ಇಂಗ್ಲೀಷ್ ಪೋಯಟ್ಸ್ " ಎಂಬ ಬೃಹತ್ ಮತ್ತು ಪ್ರಭಾವಿತವಾದ ಆತ್ಮಕಥನಗಳು ಸಂಕಲವನ್ನು ಪ್ರಕಟಿಸಿದನು, ಇದು ೧೭ನೇ ಮತ್ತು ೧೮ನೇ ಶತಮಾನ ಕವಿಗಳು ಮೌಲ್ಯಮಾಪನವಾಗಿತ್ತು.

ಜಾನ್ಸನ್‍ನು ಉದ್ದ ಮತ್ತು ಆರೋಗ್ಯವಾದ ದೇಹವನ್ನು ಹೊಂದಿದ್ದನು.ಇವನು ವಕ್ರ ಭಾವಾಭಿನಯ ಮತ್ತು ಮುಖದ ಸ್ನಾಯುಗಳ ಆಕುಂಚ ಅವನನ್ನು ಮೊದಲು ಭೇಟಿ ಮಾಡಿದವರಿಗೆ ಗೊಂದಲ ಉಂಟುಮಾಡುತ್ತಿದ್ದವು.ಬಾಸ್ವೆಲ್‍ನ ಜೀವನ ಮತ್ತು ಇದರ ಜೊತೆಯಲ್ಲಿ ಅನೇಕ ಆತ್ಮಕಥನಗಳು ಜಾನ್ಸನ್ ನಡತೆ ಮತ್ತು ಸ್ವಭಾವಗಳ ಚಿತ್ರಣಗಳನ್ನು ಒಳಗೊಂಡಿವೆ.ಸರಣಿ ಖಾಯಿಲೆಗಳ ನಂತರ ೧೩ ಡಿಸೆಂಬರ್ ೧೭೮೪ ರ ಸಂಜೆ ಮರಣ ಹೊಂದಿದನು,ಮತ್ತು ಇವನನ್ನು ವೆಸ್ಟ್ ಮಿನಿಸ್ಟ್‍ರ್ ಅಬೆಯಲ್ಲಿ ಶವಸಂಸ್ಕಾರ ಮಾಡಲಾಯಿತು.ಅವನು ತೀರಿದ ವರ್ಷದಲ್ಲಿ,ಜಾನ್ಸನ್ ಕೊಡುಗೆ ಆಂಗ್ಲ ಸಾಹಿತ್ಯ ವಿಮರ್ಶಗೆ ಅಚಾರ ಎಂದು ಗುರುತಿಸಲಾಯಿತು,ಮತ್ತು ಇವನು ಆಂಗ್ಲ ಸಾಹಿತ್ಯದಲ್ಲಿ ಒಬ್ಬ ಶ್ರೇಷ್ಟ ಸಾಹಿತ್ಯ ವಿಮರ್ಶಕನೆಂದು ಕರೆಯಲ್ಫಟ್ಟನು.

ಚೆಸ್ಟರ್ ಫೀಲ್ಡ್ ಗೆ ಪತ್ರ[ಬದಲಾಯಿಸಿ]

ಚೆಸ್ಟರ್ ಪತ್ರದಲ್ಲಿ ಸ್ಯಾಮುಯುಲ್ ನು ,ಲಾರ್ಡ್ ಚೆಸ್ಟರ್ ಫೀಲ್ಡ್ ನ ಅವಕಾಶವಾದಿ ಜಾಹಿರಾತನ್ನು ತನ್ನ "ಎ ಡಿಕ್ಷನರಿ ಆಪ್ ದಿ ಲಾಂಗ್ವೇಜ್" ಗೆ ನಂಬಿಸಲಾಗಿದೆ ಎಂದು ಪ್ರತಿಕ್ರಿಯಸಿದ್ದಾನೆ.ಚೆಸ್ಟರ್ ಪ್ರಸ್ತಾಪದಲ್ಲಿ ತಾನು ಆಶ್ರಯದಾತ ಎಂದು ಹೇಳಿಕೊಂಡಿದ್ದರೂ,ಜಾನ್ಸನ್ ನ್ನು ತನ್ನ ಡಿಕ್ಷನರಿಗೆ ತಾನೇ ಮೂಲ ಬಂಡವಾಳವನ್ನು ಏಳು ವರ್ಷಗಳವರೆಗೆ ಮಾಡಿಕೊಂಡನು,ಆದರೆ ಯಾವುದೇ ಪ್ರಗತಿಗೆ ಚೆಸ್ಟರ್ ಅಷ್ಟು ವರ್ಷಗಳವರೆಗೂ ಸಹಕರಿಸಲಿಲ್ಲ.ಇದ್ದಕ್ಕಿದ್ದಂತೆ,ಚೆಸ್ಟರ್ ಎರಡು "ಪಪ್" ತುಣಕುಗಳನ್ನು ಡಿಕ್ಷನರಿಯನ್ನು ಉತ್ತೇಜಿಸಲು ಬರೆದನು.ಅದಕ್ಕೆ ಜಾನ್ಸನ್ ಕನಿಷ್ಟ ಅಗತ್ಯವಿದ್ದಾಗ ಚೆಸ್ಟರ್ ಫೀಲ್ಡ್‍ನು ಯಾವುದೇ ಸಹಾಯ ಮಾಡಿಲ್ಲ ಎಂದು ತೀವ್ರವಾದ ಆಪಾದನೆಯನ್ನು ಮಾಡಿದನು.

ಕೆಲವರ ಪ್ರಕಾರ ಸಮಕಾಲೀನ ಸಾಹಿತ್ಯದ ಪ್ರಪಂಚದಲ್ಲಿ ಜಾನ್ಸನ್ ನ ಆ ಪತ್ರವು ಒಂದು ಚಿಕ್ಕ ಕೋಲಾಹಲವನ್ನು ಉಂಟು ಮಾಡಿತು. ಯಾವಾಗೆಂದರೆ ಜಾನ್ಸನ್ ಆ ಪತ್ರವನ್ನು ಯಾವಾಗ ಸಾರ್ವಜನಿಕವಾಗಿ ನಿರ್ಣಾಯ ವಿಮರ್ಶೆಯ ವಸ್ತುವಾಗಿತ್ತು;ಇದು ಸಾಹಿತ್ಯ " ಸ್ವಾತಂತ್ರ್ಯ ಘೋಷಣೆಯ" ಎಂದು ವಿವರಿಸಲಾಗಿದೆ. ಆದಾಗ್ಯೂ,ಮೊದಲ ಬಾರಿಗೆ ಓದಿದ ಚೆಸ್ಟರ್ ನ ಪ್ರತಿಕ್ರಿಯೆ ನಿಶ್ಚಲತೆಯಂತೆ ಭಿನ್ನವಾಗಿತ್ತು, ಮತ್ತು ಜಾನ್ಸನ್ನ ನ ಬುದ್ದಿಶಕ್ತಿ ಮತ್ತು ಸಾಮರ್ಥ್ಯವನ್ನು ಹೊಗಳಿದ್ದಾನೆ.ಚೆಸ್ಟರ್ ಫೀಲ್ಡ್ ಎಂದಿಗೂ ಪತ್ರಕ್ಕೆ ಶುಭಕರವಾಗಲಿ ಎಂದು ಪ್ರತಿಕ್ರಿಯಿಸುತ್ತಾರೆ ಎಂದು ಜಾನ್ಸನ್ ನಂಬಿರಲಿಲ್ಲ,ಮತ್ತು ವರ್ಷಗಳ ನಂತರ ಜಾನ್ಸನ್ ಹಾಗೂ ಚೆಸ್ಟರ್ ರಾಜಿಮಾಡಿಕೊಂಡರು.

ಹಿನ್ನಲೆ[ಬದಲಾಯಿಸಿ]

ಜಾನ್ಸನ್ ೧೭೪೬ ರಲ್ಲಿ ತನ್ನ ಡಿಕ್ಷನರಿಯ ಕೃತಿಯನ್ನು ಬರೆಯಲು ಪ್ರಾರಂಭಿಸಿದನು.ಆದಾಗ್ಯೂ,ಪುಸ್ತಕ ಮಾರಾಟಗಾರರ ಒಕ್ಕೂಟದವರು ೧೫೭೫ ಪೌಂಡ್ ವೆಚ್ಚವನ್ನು ಕೃತಿಯ ಕೆಲಸಕ್ಕೆ ಭರಿಸಿತ್ತಾದರೂ,ಸಹ ಶ್ರೀಮಂತ ವರ್ಗದವರಲ್ಲಿ ಸಾಹಿತ್ಯ ಪೋಷಕರುಗಳಿಂದ ಜಾನ್ಸನ್ ಚಂದಾ ಪ್ರಯತ್ನಿಸಿದನು.ಅದರಲ್ಲಿ ಪ್ರೋತ್ಸಾಹ ವಿನಂತಿಯನ್ನು ಸ್ವಿಕರಿಸಿದವರು ಲಾರ್ಡ್ ಚೆಸ್ಟರ್ ಫೀಲ್ಡ್,ಕಲೆಗಳ ಪ್ರಸಿದ್ದ ಆಶ್ರಯದಾತನು. ಜಾನ್ಸನ್ ಚೆಸ್ಟರ್ ನನ್ನು ಭೇಟಿಯಾದನು ಆದರೆ,ಜಾನ್ಸನ್ ಖಾತೆಯ ಪ್ರಕಾರ,ಅವರು ದೀರ್ಘಕಾಲ ಕಾಯಿಸಿದನು ಮತ್ತು ಅವರ ಭೇಟಿಯನ್ನು ಅಂತಿಮವಾಗಿ ತಳ್ಳಿಹಾಕಿದನು.ಚೆಸ್ಟರ್ ಜಾನ್ಸನ್ ನಿಗೆ ೧೦ ಪೌಂಡ್ ನ್ನು ಕಳುಹಿಸಿದ ಆದರೆ,ಏಳು ವರ್ಷಗಳ ವರೆಗೆ ಜಾನ್ಸನ್ ನಿಗೆ ಯಾವುದೇ ಮತ್ತಷ್ಟು ಹೆಚ್ಚಿನ ಬೆಂಬಲವನ್ನು ಗ್ರಂಥಗಳನ್ನು ಸಂಗ್ರಹಿಸಲು ಡಿಕ್ಷನರಿಗೆ ನೀಡಲಿಲ್ಲ.ಜಾನ್ಸನ್ನ ನನ್ನು ಕುರಿತು ಚೆಸ್ಟರ್ ನು ಹೀಗೆ ಹೇಳುತ್ತಾನೆ,"ಹೊಟೆಂಟೊಟ್ ಗೌರವಾನ್ವಿತನು ಮಾಂಸವನ್ನು ಎಲ್ಲಿಯಾದರೂ ಎಸೆಯುತ್ತಾನೆ.ಆದರೆ,ತನ್ನ ಗಂಟಲಿನ ಕೆಳಗೆ " ಮತ್ತು " ನಡೆನುಡಿಗಳಲ್ಲಿ ಒರಟು " ಎಂದು ಮತ್ತು ಮೇಲ್ವರ್ಗದ ಪರಸ್ಪರ ವೈರತ್ವವು ಪದವಿಯನ್ನು ಇಬ್ಬರು ಪುರುಷರ ನಡುವೆ ಇದ್ದ ಹಾಗೆ ಎಂದು ಹೇಳುತ್ತಾನೆ.ಇದಕ್ಕೆ ಪ್ರತ್ಯುಕ್ತರವಾಗಿ ಜಾನ್ಸನ್ ನು ಚೆಸ್ಟರ್ ಫೀಲ್ಡ್ ನ ಉದಾತ್ತವ್ಯಕ್ತಿತ್ವ ಮತ್ತು ಬುದ್ದಿಶಕ್ತಿಯನ್ನು ಧಿಕ್ಕರಿಸುತ್ತಾನೆ. ಹಾಗೇ ಅವನ್ನನ್ನು ಕುರಿತು " ನಾನು ಎಲ್ಲ ಬುದ್ದಿವಂತರಲ್ಲಿ ಲಾರ್ಡ್ ಒಬ್ಬರು ಕೂಡ ಎಂದಿಕೊಂಡಿದ್ದೆ ; ಆದರೆ ಅವರ ನಡುವೆ ಇವರೊಬ್ಬರೆ ಮಾತ್ರ ಬುದ್ದಿವಂತರು ".ಎಂದು ಹೆಳುತ್ತಾನೆ.

ಪತ್ರ[ಬದಲಾಯಿಸಿ]

ಜಾನ್ಸನ್ನ ನ ಏಳು ವರ್ಷಗಳ ಡಿಕ್ಷನರಿಯ ಕೆಲಸ ಪೂರ್ತಿಯಾದ ಬಳಿಕ, ಚೆಸ್ಟರ್ ನು ಮೊದಲ ಗೋಷ್ಟಿಯ ನಂತರ ಎರಡು ಅನಾಮಧೇಯ ಪ್ರಂಬಂಧಗಳನ್ನು " ದ ರ್ವಲ್ಡ್ " ಎಂಬ ಮಾಗ್ಯಾಜ್ಜಿನಿನಲ್ಲಿ ಡಿಕ್ಷನರಿಯನ್ನು ಶಿಫಾರಸು ಮಾಡಿದನು.ಅದರಲ್ಲಿ ಇಂಗ್ಲೀಷ್ ಭಾಷೆಯ ರಚನೆ ಕೊರತೆ ಎಂದು ದೂರಿದರು,ಮತ್ತು ಹೀಗೆ ವಾದಿಸಿದರು : "ಹಳೆಯ ರೋಮನ್ ಸುಮಯೋಚಿತ ಗೊಂದಲದ ಕಾಲದಲ್ಲಿ ನಾವು ಸರ್ವಾಧಿಕಾರಿಯನ್ನು ಅವಲಂಬಿಸುತ್ತೇವೆ.ಈ ತತ್ವದ ಮೇಲೆ,ಆ ಮಹಾನ್ ಮತ್ತು ಪ್ರಯಾಸಕ ಸ್ಥಾನವನ್ನು ತುಂಬಲು ಶ್ರೀ ಜಾನ್ಸನ್ ರವರಿಗೆ ನನ್ನ ಮತವನ್ನು ನೀಡುತ್ತೇನೆ."

ಏನೇ ಆದರೂ,ಜಾನ್ಸನ್ ಪ್ರಬಂಧದ ಧ್ವನಿಯ ಮೆಚ್ಚಿಗೆಯನ್ನು ವ್ಯಕ್ತಪಡಿಸಲಿಲ್ಲ,ಮತ್ತು ಚೆಸ್ಟರ್ ಫೀಲ್ಡ್ ಆಶ್ರಯದಾತನಾಗಿ ತನ್ನ ಹುದ್ದೆಯನ್ನು ಪೂರ್ಣಗೊಳಿಸಲಿಲ್ಲ ಎಂದು ಭಾವಿಸಿದನು.ಈ ವಿಷಯದ ಬಗ್ಗೆ ಜಾನ್ಸನ್ ತನ್ನ ಭಾವನೆಗಳನ್ನು ವಿವರಿಸಿದಾನೆ:

" ನನ್ನ ಒಡೆಯನೇ ಇಂದಿಗೆ ಏಳು ವರ್ಷಗಳು ಕಳೆದಿವೆ.ನಾನು ನಿಮ್ಮ್ಮ ಹೊರಗಿನ ಕೊಟ್ಟಡಿ ಯಲ್ಲಿ ಕಾಯುತ್ತಿದ್ದೆ ಅಥವಾ ನಿಮ್ಮ ಬಾಗಿಲಿನಿಂದ ಹಿಮ್ಮೆಟ್ಟಿಸಲಹಿತು,ಆ ಸಮಯದಲ್ಲಿ ನನ್ನ ಅನುಪಯುಕ್ತ ದೂರು ನನ್ನ ಕೆಲಸದ ಮೇಲೆ  ತೊಂದರೆಗಲಳು ತಳುತ್ತಿದ್ದವು,ಮತ್ತು ಯಾರ ಏಕಾಂಕ ನೆರವು ಇಲ್ಲದೆ ಕೊನೆಯ ಅಂಚಿನಲ್ಲಿ ಯಾವುದೇ ಒಂದು ಪ್ರೋತ್ಸಾಹದ ಪದ,ಅಥವಾ ಒಂದು ನಗು ಪರವಾಗಿಲ್ಲದೆ ಪ್ರಕಟಣೆ ತಂದೆ.ಎಂದಿಗೂ ನಾನು ಈ ತರಹದ ಉಪಚಾರ ಮೊದಲೇ ನಾನು ಆಶ್ರಯದಾತನನ್ನು ಹೊಂದಿರಲಿಲ್ಲ ....ಒಬ್ಬ ಮನುಷ್ಯ ನೀರಿನಲ್ಲಿ ಸಾವು ಬದುಕಿನ ನಡುವೆ ಹೋರಾಡು ಬೇಕಾದರೆ ಸಹಾಯ ಮಾಡದೆ ಅವನು ದಡ ಸೇರಿದ ಮೇಲೆ ಸಹಾಯ ಮಾಡಿದರೆ ಎಷ್ಟು ಉಪಯುಕ್ತ? ಮೊದಲು ನೀವು ಮಾಡಿದ ಮನವಿ ಏಕೆಂದರೆ ನನ್ನ ಕಷ್ಟಗಳನ್ನು ಈಡೆರಿಸಲು ನೀವು ಮಾಡಿದ ಮನವಿ ಮುಗ್ದವಾಗಿತ್ತು,ಆದರೆ ನೀವು ತುಂಬಾ ಕಾಲಹರಣ ಎಲ್ಲಿಯವರೆಗೂ ಎಂದರೆ ನಾನು ಸಾಧರಣ ಆದರೆ ನಾನು ಅದನ್ನು ಇಷ್ಟಪಡಲಿಲ್ಲ,ಈಗಲೂ ನಾನು ಏಕಾಂಗಿ ಮತ್ತು ಅದನ್ನು ಸಹಿಸುವುದಿಲ್ಲ,ಈಗಲೂ ನಾನು ಗೊತ್ತು ಮತ್ತು ನನಗೆ ಅದು ಬೇಡ ".

ಚೆಸ್ಟರ್ ನ ಪತ್ರದಿದಂದ ಮನನೊಂದಿರಲಿಲ್ಲ,ಆದರೆ ಬದಲಾಗಿ ಭಾಷೆಯಿಂದ ಪ್ರಭಾವಿತರಾಗಿದ್ದರು.ಅದನ್ನು ಸ್ವೀಕರಿಸಿದ ನಂತರ,ಅದನ್ನು ಪ್ರವಾಸಿಗರಿಗೆ ಬದಲು ಮೇಜಿನ ಮೇಲೆ ಪ್ರದರ್ಶನಕಿಟ್ಟರು,ಮತ್ತು ರಾಬರ್ಟ್ ಡಾಡ್ಸ್ಲೇರ ಪ್ರಕಾರ "ಈ ಮನುಷ್ಯ ಮಹಾನ್ ಶಕ್ತಿಯನ್ನು ಹೊಂದಿದ್ದಾನೆ" ಮತ್ತು ನಂತರ,ಅವನು ಗುರುತಿಸುತ್ತಾನೆ ಏನೆಂದರೆ ಹೇಗೆ ಸೂಕ್ಷ್ಮವಾದ ಗದ್ಯ ಮತ್ತು ಅಸಂಗತೆಯನ್ನು ಹೇಗೆ ಅವುಗಳಲ್ಲಿ ಚೆನ್ನಾಗಿ ವ್ಯಕ್ತಪಡಿಸಿದ್ದಾನೆ.ಜಾನ್ಸನ್ ಆಡಮ್ಸ್ ಹೇಳಿದಕ್ಕೆ ಪ್ರತಿಕ್ರಿಯೇ ಏನು ನೀಡಿದ್ದನೆಂದರೆ,"ಲಾರ್ಡ್ ಚೆಸ್ಟ್ ರ್ ಅಲ್ಲ;ಅವರು ಈ ದಿನದ ಹೆಮ್ಮೆಯ ಮನುಷ್ಯ;ಇದಕ್ಕೆ ಆಡಮ್ ಪ್ರತಿಕ್ರಿಯೆ,"ಇಲ್ಲ,ಕನಿಷ್ಟ ಒಬ್ಬ ವ್ಯಕ್ತಿಯಾದರು ಹೆಮ್ಮೆಯಾಗಿರಲ್ಲಿ;ನಿಮ್ಮ ಖಾತೆಯ ಸ್ವಂತ,ನೀವುಗಳು ಇಬ್ಬರು ವ್ಯಕ್ತಿಗಳ ಸ್ವಂತ ಹೆಮ್ಮೆಯ ವ್ಯಕ್ತಿ ನನ್ನ ಪ್ರಕಾರ".ಜಾನ್ಸನ್ ಕೊನೆಗಳಿಸಿ ಹೀಗೆ ಹೇಳಿದರು,"ಆದರೆ ನನ್ನ,ರಕ್ಷಣಾತ್ಮಕ ಹೆಮ್ಮೆ".ವರ್ಷಗಳ ನಂತರ,ಇಬ್ಬರು ರಾಜಿ ಮಾಡಿಕೊಂಡರು ಮತ್ತು ಚೆಸ್ಟರ್ ನ ಪತ್ರವೊಂದು "ಪಿಲಿಪಿಕ್ ಬರಹಗಾರನ ಹೃದಯ ಮುಟ್ಟಿ ಕರಗುವಂತಿದೆ".

ಪ್ರಮುಖ ಕೃತಿಗಳು[ಬದಲಾಯಿಸಿ]

ಪ್ರಬಂಧ, ಕರಪತ್ರ,ನಿಯತಕಾಲಿಕೆ, ಮತ್ತು ಧರ್ಮಪ್ರವಚನಗಳು :-

  • ೧೭೩೨-೩೩  :- ಬರ್ಮಿಂಗ್ಯ್ಹಾಮ್ ಜರ್ನಲ್
  • ೧೭೫೦-೫೨  :-ದ ರಾಮ್ ಬ್ಲರ್
  • ೧೭೫೩-೫೪  :-ದ ಅಡ್ವೆನ್ಚರ್
  • ೧೭೫೬  :-ಯನಿವರ್ಸಲ್ ವಿಸಿಟೆರ್
  • ೧೭೫೬  :-ದ ಲಿಟರರಿ ಮ್ಯ್ಗಾಗ್ಜಿನ್
  • ೧೭೫೮-೬೦  :-ದ ಇಡ್ಲೆರ್
  • ೧೭೭೦  :-ಫಾಲ್ಸ್ ಅಲರಾಮ್
  • ೧೭೭೪  :-ದಿ ಪೇಟ್ರಿಯಟ್
  • ೧೭೭೫  :-ಎ ಜರ್ನಿ ಟು ದಿ ವೆಸ್ಟ್ ರ್ನ್ ಐಲ್ಯ್ಂಡ್ಸ್ ಆಪ್ ಸ್ಕಾಟ್ಲೆಡ್
  • ೧೭೭೮  :-ದ ಬ್ಯೂಟಿಸ್ ಆಪ್ ಜಾನ್ಸನ್


ಕಾವ್ಯಗಳು[ಬದಲಾಯಿಸಿ]

  • ೧೭೨೮ :-ಮೆಸ್ಸಿಹ್,ಅಲೆಕ್ಸಾಂಡರ್ ಪೋಪ್ನ ಮೆಸ್ಸಿಹ್ ಲ್ಯಾಟಿನ್ ಭಾಷಾಂತರ
  • ೧೭೩೮ :-ಲಂಡನ್
  • ೧೭೪೭ :-ಡ್ರುರಿಲೈನ್ನಲ್ಲಿರುವ ಪ್ರೊಲಾಗ್ ಥಿಯೇಟರ್ ಪ್ರಾರಂಭವಾದಾಗ
  • ೧೭೪೯ :-ದಿ ವ್ಹ್ಯಾನಿಟಿ ಆಪ್ ಹ್ಯೂಮನ್ ವಿಶ್ಸಸ್

ಜೀವನಚರಿತ್ರೆಗಳು, ವಿಮರ್ಶೆ[ಬದಲಾಯಿಸಿ]

  • ೧೭೪೪ :-ಲೈಪ್ ಆಪ್ ಮಿಸ್ಟರ್ ರಿಚರ್ಡ್ ಸಾವೆಜ್
  • ೧೭೪೫ :-ಮ್ಯಾಕ್ ಬೆತ್ ನ ದುರಂತದ ಮೇಲೆ ವಿವಿಧ ಅವಲೋಕನ
  • ೧೭೬೫ :-ವಿಲಿಯಂ ಷೆಕ್ಸ್ಪ ಪಿಯರ್ ನ ನಾಟಕಗಳು
  • ೧೭೮೧ :-ಲೈವ್ಸ್ ಆಪ್ ದಿ ಪೊಯಟ್ಸ್