ವಿಕಿಪೀಡಿಯ:ಯೋಜನೆ/ಭಾರತದ ಗೋತಳಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ದೇಶ[ಬದಲಾಯಿಸಿ]

ಭಾರತದ ಗೋತಳಿಗಳ ಪರಿಚಯಾತ್ಮಕ ಲೇಖನಗಳನ್ನು ವಿಕಿಪೀಡಿಯಕ್ಕೆ ಸೇರಿಸುವುದು

ಭಾರತೀಯ ಗೋತಳಿಗಳ ವಿವರಗಳನ್ನು ಅಧಿಕೃತ ಮೂಲಗಳಿಂದ ಸಂಗ್ರಹಿಸಿ ಅವುಗಳ ಬಗ್ಗೆ ಪುಟಗಳನ್ನು ವಿಕಿಪೀಡಿಯದಲ್ಲಿ ಸೇರಿಸುವುದು. ಅವುಗಳ ಫೋಟೋಗಳನ್ನು ವಿಕಿಮೀಡಿಯ ಕಾಮನ್ಸ್ ನಲ್ಲಿ ಸೇರಿಸುವುದು. ನಂತರ ಲೇಖನಕ್ಕೆ ಪೋಟೋಗಳನ್ನು ಜೋಡಿಸುವುದು.

ಭಾರತೀಯ ಗೋತಳಿಗಳ ಬಗ್ಗೆ ಒಂದು ವರ್ಗ ತಯಾರಿಸಲಾಗಿದೆ. ಈ ವರ್ಗದಲ್ಲಿರುವ ಲೇಖನಗಳ ಪಟ್ಟಿ ಇಲ್ಲಿದೆ.