ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ
ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ.
ಭಾಗವಹಿಸುತ್ತಿರುವವರು
[ಬದಲಾಯಿಸಿ]ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸುತ್ತಿರುವವರು -
ಭಾಗವಹಿಸಲು ಆಸಕ್ತಿ ಇರುವವರು
[ಬದಲಾಯಿಸಿ]ಈ ಯೋಜನೆಯಲ್ಲಿ ಭಾಗವಹಿಸಿ ವಿಕಿಸೋರ್ಸ್ ಮತ್ತು ವಿಕಿಪೀಡಿಯವನ್ನು ಶ್ರೀಮಂತಗೊಳಿಸಲು ಕೈಜೋಡಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಇಲ್ಲಿ ನಮೂದಿಸಬಹುದು. ಅಂತಹವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಫೈಲುಗಳನ್ನು ತಲುಪಿಸಲಾಗುವುದು-
- ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೧೬, ೭ ಮೇ ೨೦೧೪ (UTC)
- ಯೋಗೇಶ್ ಕೆ ಎಸ್
- --VASANTH S.N. (talk) ೦೬:೩೩, ೭ ಮೇ ೨೦೧೪ (UTC)
- --ಶಿರಗನಹಳ್ಳಿ ರಾಜು
- -- sb1966
- --Shreekant.mishrikoti (talk) ೦೧:೩೨, ೨ ಆಗಸ್ಟ್ ೨೦೧೪ (UTC)
- -- ಮುರಳಿ.ಎಸ್
Gaurav shetty --Lahariyaniyathi (talk) ೦೫:೩೧, ೧೨ ಸೆಪ್ಟೆಂಬರ್ ೨೦೧೪ (UTC)
- ~User:smjalageri Smjalageri (ಚರ್ಚೆ) ೦೭:೨೮, ೨೮ ಆಗಸ್ಟ್ ೨೦೧೭ (UTC)
ಕಾಮನ್ಸ್‍ನಲ್ಲಿ ವಿಶ್ವಕೋಶ
[ಬದಲಾಯಿಸಿ]ವಿಕಿಸೋರ್ಸ್‍ನಲ್ಲಿ
[ಬದಲಾಯಿಸಿ]ಪಿಡಿಎಫ್ ಕಡತಗಳು
[ಬದಲಾಯಿಸಿ]- ಸಂಪುಟ-೧ ಭಾಗ-೧
- ಸಂಪುಟ-೧ ಭಾಗ-೨
- ಸಂಪುಟ-೧ ಭಾಗ-೩
- ಸಂಪುಟ-೨ ಭಾಗ-೧
- ಸಂಪುಟ-೨ ಭಾಗ-೨
- ಸಂಪುಟ-೨ ಭಾಗ-೩
- ಸಂಪುಟ-೨ ಭಾಗ-೪
- ಸಂಪುಟ-೨ ಭಾಗ-೫
- ಸಂಪುಟ-೪ ಭಾಗ-೧
- ಸಂಪುಟ-೪ ಭಾಗ-೨
- ಸಂಪುಟ-೬ ಭಾಗ-೧
- ಸಂಪುಟ-೬ ಭಾಗ-೨
- ಸಂಪುಟ-೬ ಭಾಗ-೩
- ಸಂಪುಟ-೬ ಭಾಗ-೪
- ಸಂಪುಟ-೬ ಭಾಗ-೫
- ಸಂಪುಟ-೬ ಭಾಗ-೬
- ಸಂಪುಟ-೬ ಭಾಗ-೭
- ಸಂಪುಟ-೬ ಭಾಗ-೮
- ಸಂಪುಟ-೬ ಭಾಗ-೯
- ಸಂಪುಟ-೬ ಭಾಗ-೧೦
- ಸಂಪುಟ-೬ ಭಾಗ-೧೧
- ಸಂಪುಟ-೬ ಭಾಗ-೧೨
- ಸಂಪುಟ-೬ ಭಾಗ-೧೩
- ಸಂಪುಟ-೬ ಭಾಗ-೧೪
- ಸಂಪುಟ-೬ ಭಾಗ-೧೫
- ಸಂಪುಟ-೬ ಭಾಗ-೧೬
- ಸಂಪುಟ-೬ ಭಾಗ-೧೭
- ಸಂಪುಟ-೬ ಭಾಗ-೧೮
ಯುನಿಕೋಡ್ ಪಠ್ಯ
[ಬದಲಾಯಿಸಿ]ಘೋಷಣೆ
[ಬದಲಾಯಿಸಿ]ಮೈಸೂರು ವಿಶ್ವವಿದ್ಯಾಲಯವು ತನ್ನ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿ ಹೊರಡಿಸಿದ ಘೋಷಣೆ ಇಲ್ಲಿದೆ.