ವಿಕಿಪೀಡಿಯ:ಯೋಜನೆ/ಆಳ್ವಾಸ್ ಕಾಲೇಜು ಮೂಡುಬಿದಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ವಿಕಿಪೀಡಿಯ ಪುಟವು ಮೂಡುಬಿದಿರೆಯಲ್ಲಿರುವ ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಆಳ್ವಾಸ್ ಕಾಲೇಜು[ಬದಲಾಯಿಸಿ]

ಆಳ್ವಾಸ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿದೆ. ಇದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಇದರ ಅಧ್ಯಕ್ಷರು ಡಾ. ಎಂ. ಮೋಹನ್ ಆಳ್ವ ಅವರು. ಇದು ೧೯೯೮ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸುಮಾರು ೧೨೦೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೋಸ್ಕರ ಶಿಕ್ಷಣ ನಡೆಯುತ್ತಿದೆ. ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿವೆ.

ಆಳ್ವಾಸ್ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭[ಬದಲಾಯಿಸಿ]

ಇದರ ಅನ್ವಯ ಆಯ್ದ ಕೆಲವು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕನ್ನಡ ವಿಕಿಪೀಡಿಯಕ್ಕೆ ಲೇಖನ ಸೇರಿಸುತ್ತಾರೆ.

ತರಬೇತಿ ಕಾರ್ಯಾಗಾರ-೧[ಬದಲಾಯಿಸಿ]

ಪ್ರಾಧ್ಯಾಪಕರು, ಕೆಲವು ಆಯ್ದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ

  • ದಿನಾಂಕ: ಆಗಸ್ಟ್ ೧, ೨೦೧೬
  • ಸಮಯ: ಬೆಳಿಗ್ಗೆ ೧೦ ರಿಂದ ಸಾಯಂಕಾಲ ೫ ಗಂಟೆ ತನಕ
  • ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಪವನಜ ಯು.ಬಿ

ಕೈಜೋಡಿಸುವವರು[ಬದಲಾಯಿಸಿ]

ಭಾಗವಹಿಸಿದವರು[ಬದಲಾಯಿಸಿ]

  1. --Yogishkairodi (ಚರ್ಚೆ) ೦೬:೫೭, ೧ ಆಗಸ್ಟ್ ೨೦೧೬ (UTC).
  2. --Spejathaya (ಚರ್ಚೆ) ೦೯:೩೫, ೧ ಆಗಸ್ಟ್ ೨೦೧೬ (UTC)
  3. --ಪವನಜ (ಚರ್ಚೆ) ೦೯:೩೮, ೧ ಆಗಸ್ಟ್ ೨೦೧೬ (UTC)
  4. --Lokesha kunchadka (ಚರ್ಚೆ) ೦೯:೩೮, ೧ ಆಗಸ್ಟ್ ೨೦೧೬ (UTC)
  5. --T. A. N. Khandige (ಚರ್ಚೆ) ೦೯:೩೯, ೧ ಆಗಸ್ಟ್ ೨೦೧೬ (UTC)ಆಳ್ವಾಸ್ ನುಡಿಸಿರಿ
  6. --Anubelle (ಚರ್ಚೆ) ೦೯:೩೯, ೧ ಆಗಸ್ಟ್ ೨೦೧೬ (UTC)
  7. --Yogishkairodi (ಚರ್ಚೆ) ೦೯:೪೦, ೧ ಆಗಸ್ಟ್ ೨೦೧೬ (UTC)
  8. --Moulyajeevan (ಚರ್ಚೆ) ೦೯:೪೦, ೧ ಆಗಸ್ಟ್ ೨೦೧೬ (UTC)
  9. --Sathwikprasad (ಚರ್ಚೆ) ೦೯:೪೦, ೧ ಆಗಸ್ಟ್ ೨೦೧೬ (UTC)
  10. --Jayashree b Kadri (ಚರ್ಚೆ) ೦೯:೪೧, ೧ ಆಗಸ್ಟ್ ೨೦೧೬ (UTC)
  11. --Shrigouri (ಚರ್ಚೆ) ೦೯:೪೨, ೧ ಆಗಸ್ಟ್ ೨೦೧೬ (UTC)
  12. --Geetha Bilinele (ಚರ್ಚೆ) ೦೯:೪೨, ೧ ಆಗಸ್ಟ್ ೨೦೧೬ (UTC)
  13. --Drpraveen chandra n (ಚರ್ಚೆ) ೦೯:೪೩, ೧ ಆಗಸ್ಟ್ ೨೦೧೬ (UTC)
  14. --Ashoka KG (ಚರ್ಚೆ) ೦೯:೪೪, ೧ ಆಗಸ್ಟ್ ೨೦೧೬ (UTC)
  15. --Yashaswidevadiga (ಚರ್ಚೆ) ೦೯:೪೬, ೧ ಆಗಸ್ಟ್ ೨೦೧೬ (UTC)
  16. --Sudhama8554 (ಚರ್ಚೆ) ೦೯:೪೭, ೧ ಆಗಸ್ಟ್ ೨೦೧೬ (UTC)
  17. --Sunil Somanath (ಚರ್ಚೆ) ೦೯:೪೭, ೧ ಆಗಸ್ಟ್ ೨೦೧೬ (UTC)
  18. --Nishan kotian (ಚರ್ಚೆ) ೦೯:೪೮, ೧ ಆಗಸ್ಟ್ ೨೦೧೬ (UTC)
  19. --Jishnu90 (ಚರ್ಚೆ) ೦೯:೪೯, ೧ ಆಗಸ್ಟ್ ೨೦೧೬ (UTC)
  20. --Dhanalakshmi .K. T (ಚರ್ಚೆ) ೦೯:೫೧, ೧ ಆಗಸ್ಟ್ ೨೦೧೬ (UTC)
  21. --Bharathesha Alasandemajalu (ಚರ್ಚೆ) ೧೦:೩೧, ೧ ಆಗಸ್ಟ್ ೨೦೧೬ (UTC)

ತರಬೇತಿ ಕಾರ್ಯಾಗಾರ-೨[ಬದಲಾಯಿಸಿ]

ತರಬೇತಿ ಕಾರ್ಯಾಗಾರ-೧ರಲ್ಲಿ ಭಾಗವಹಿಸಿದವರಿಗೆ ಮುಂದುವರೆದ ತರಬೇತಿ ಕಾರ್ಯಾಗಾರ

  • ದಿನಾಂಕ: ಸಪ್ಟೆಂಬರ್ ೩, ೨೦೧೬
  • ಸಮಯ: ಬೆಳಿಗ್ಗೆ ೧೦ ರಿಂದ ಸಾಯಂಕಾಲ ೪ ಗಂಟೆ ತನಕ
  • ಸ್ಥಳ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಪವನಜ ಯು.ಬಿ
  2. Divya h m (ಚರ್ಚೆ) ೧೩:೫೫, ೨ ಸೆಪ್ಟೆಂಬರ್ ೨೦೧೬ (UTC)

ಕೈಜೋಡಿಸುವವರು[ಬದಲಾಯಿಸಿ]

  1. --ಅನಂತ್ (ಚರ್ಚೆ) ೦೭:೦೯, ೨ ಸೆಪ್ಟೆಂಬರ್ ೨೦೧೬ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

  1. --Spejathaya (ಚರ್ಚೆ) ೦೬:೦೨, ೩ ಸೆಪ್ಟೆಂಬರ್ ೨೦೧೬ (UTC), ಆಳ್ವಾಸ್ ವಿರಾಸತ್
  2. --Shrigouri (ಚರ್ಚೆ) ೦೬:೦೪, ೩ ಸೆಪ್ಟೆಂಬರ್ ೨೦೧೬ (UTC),ನಾಗಾವಿ ತಾಂಡಾ
  3. --Yashaswidevadiga (ಚರ್ಚೆ) ೦೬:೦೬, ೩ ಸೆಪ್ಟೆಂಬರ್ ೨೦೧೬ (UTC)
  4. --RAVISHANKAR.A.K (ಚರ್ಚೆ) ೦೬:೦೭, ೩ ಸೆಪ್ಟೆಂಬರ್ ೨೦೧೬ (UTC).ಜಿ ಕೃಷ್ಣಪ್ಪ
  5. --Musthafa K Hasainar (ಚರ್ಚೆ) ೦೬:೦೭, ೩ ಸೆಪ್ಟೆಂಬರ್ ೨೦೧೬ (UTC), ಸೋಮಣ್ಣ ಹೊಂಗಳ್ಳಿ
  6. --Anvaya.m (ಚರ್ಚೆ) ೦೬:೦೮, ೩ ಸೆಪ್ಟೆಂಬರ್ ೨೦೧೬ (UTC)
  7. --Ashwini Jain (ಚರ್ಚೆ) ೦೬:೧೦, ೩ ಸೆಪ್ಟೆಂಬರ್ ೨೦೧೬ (UTC), ಕೋಟಿ ಚೆನ್ನಯ ಥೀಮ್ ಪಾರ್ಕ್, ಕಾರ್ಕಳ, ಚರ್ತುರ್ಮುಖ ಬಸದಿ, ಕಾರ್ಕಳ
  8. --Sathwikprasad (ಚರ್ಚೆ) ೦೬:೨೪, ೩ ಸೆಪ್ಟೆಂಬರ್ ೨೦೧೬ (UTC)ಸಿಯೋನ್ ಆಶ್ರಮ,ಗಂಡಿಬಾಗಿಲು‎
  9. --Reshma bantwal (ಚರ್ಚೆ) ೦೬:೨೭, ೩ ಸೆಪ್ಟೆಂಬರ್ ೨೦೧೬ (UTC)
  10. --Moulyajeevan (ಚರ್ಚೆ) ೦೬:೩೧, ೩ ಸೆಪ್ಟೆಂಬರ್ ೨೦೧೬ (UTC)

ಛಾಯಾಚಿತ್ರಗಳು-ಕಾರ್ಯಾಗಾರ-೧[ಬದಲಾಯಿಸಿ]

ಛಾಯಾಚಿತ್ರಗಳು-ಕಾರ್ಯಾಗಾರ-೨[ಬದಲಾಯಿಸಿ]