ವಿಕಿಪೀಡಿಯ:ಯೋಜನೆ/ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಗುಣಮಟ್ಟದ ಅಭಿವೃದ್ಧಿ ಅಗತ್ಯವಾಗಿದೆ. ಇದಕ್ಕಾಗಿ ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.

ಉದ್ದೇಶ[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ನಮಗೆ ಅನೇಕ ಲೇಖನಗಳು ವಿಶ್ವಕೋಶದ ಮಾದರಿಯಲ್ಲಿ ಇಲ್ಲದೇ ಇರುವುದನ್ನು ಕಾಣಬಹುದು. ವಿಕಿಪೀಡಿಯದ ಲೇಖನಗಳು ವಿಶ್ವಕೋಶದ ಮಾದರಿಯಲ್ಲಿ ಇರುವುದು ತುಂಬಾ ಅಗತ್ಯವಾಗಿದೆ. ಕನ್ನಡ ಸಮುದಾಯದ ಸದಸ್ಯರು ಈ ಬಗ್ಗೆ ಅರಳಿಕಟ್ಟೆಯಲ್ಲಿಯೂ ಚರ್ಚಿಸಿದ್ದಾರೆ. ಈ ಯೋಜನೆಯ ಉದ್ದೇಶ ಕನ್ನಡ ವಿಕಿಪೀಡಿಯದಲ್ಲಿ ಇರುವ ಲೇಖನಗಳ ಗುಣಮಟ್ಟವನ್ನು ಸುಧಾರಿಸುವುದು.

ಯೋಜನೆ[ಬದಲಾಯಿಸಿ]

ಈ ಯೋಜನೆಯನ್ನು ವಿವಿಧ ಹಂತಗಳಲ್ಲಿ ಮಾಡೋಣ. ಮೊದಲನೆಯದಾಗಿ

ಹಂತ ೧[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಮುಖ್ಯಪುಟದಲ್ಲಿ ಈಗಾಗಲೇ ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ - ವಿಶೇಷ ಬರಹಗಳು ಈ ಪಟ್ಟಿಯಲ್ಲಿರುವ ಲೇಖನಗಳ ಗುಣಮಟ್ಟ ಪರಿಶೀಲಿಸೋಣ.
ಅದಾದ ನಂತರ ಅವುಗಳನ್ನು

  • ವಿಕೀಕರಣಗೊಳಿಸುವುದು.
  • ಚಿತ್ರಗಳನ್ನು ಸೇರಿಸುವುದು.
  • ಉಲ್ಲೇಖಗಳನ್ನು ಸೇರಿಸುವುದು.
  • ವಿಕಿ ಕೊಂಡಿ, ಆಂತರಿಕ ವಿಕಿ ಕೊಂಡಿ ಮತ್ತು ಬಾಹ್ಯ ವಿಕಿಕೊಂಡಿ ಸೇರಿಸುವುದು.
  • ಇನ್ಫೋಬಾಕ್ಸ್‌ಗಳನ್ನು ಸೇರಿಸುವುದು.

ಭಾಗವಹಿಸುವವರು[ಬದಲಾಯಿಸಿ]

  1. ಗೋಪಾಲಕೃಷ್ಣ (ಚರ್ಚೆ) ೧೯:೨೪, ೫ ಜನವರಿ ೨೦೧೯ (UTC)
  2. ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೨೭, ೭ ಜನವರಿ ೨೦೧೯ (UTC)
  3. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೦೫:೫೦, ೧೦ ಜನವರಿ ೨೦೧೯ (UTC)
  4. --Lokesha kunchadka (ಚರ್ಚೆ) ೧೪:೧೩, ೨೬ ಜನವರಿ ೨೦೧೯ (UTC)

ಉಪಯುಕ್ತ ಕೊಂಡಿಗಳು[ಬದಲಾಯಿಸಿ]