ವಿಕಿಪೀಡಿಯ:ಯೋಜನೆ/ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಪರಿಚಯ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ದೇಶ[ಬದಲಾಯಿಸಿ]

ಕರ್ನಾಟಕದ ಪ್ರಸಿದ್ಧ ಲೇಖಕಿಯರು ಮತ್ತು ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರ ಪರಿಚಯವನ್ನು ವಿಕಿಪೀಡಿಯಾದಲ್ಲಿ ಸೇರಿಸುವುದು.

ಲೇಖಕಿಯರ ವಿವರಗಳನ್ನು ಅಧಿಕೃತ ಮೂಲಗಳಿಂದ ಸಂಗ್ರಹಿಸಿ, ಪುಟಗಳನ್ನು ವಿಕಿಪೀಡಿಯಾದಲ್ಲಿ ಸೃಷ್ಟಿಸುವುದು. ಈಗಾಗಲೇ ಸೃಷ್ಟಿಸಿರುವ ವಿಕಿಪೀಡಿಯಾ ಪುಟಗಳನ್ನು ಲೇಖಕಿಯರ ಹೊಸ ಕೃತಿಗಳನ್ನು ಮತ್ತು ಸಾಧಕಿಯರ ಸಾಧನೆಗಳನ್ನು ಸೇರಿಸಿ ಸಂಪಾದನೆ ಮಾಡಬಹುದು.

ಪುಟದ ಮಾದರಿ[ಬದಲಾಯಿಸಿ]

 • ಲೇಖಕಿ/ಸಾಧಕಿಯ ಪರಿಚಯ
  • ಉದ್ಯೋಗ,
  • ಆಸಕ್ತಿ,
  • ಸಾಧನೆ
 • ಬರವಣಿಗೆಯ ಕ್ಷೇತ್ರ
  • ಸಾಹಿತ್ಯ, ವಿಜ್ಞಾನ, ಕಲೆ, ಆಟೋಟ, ರಾಜಕೀಯ ಇತ್ಯಾದಿ
 • ಪ್ರಶಸ್ತಿ, ಪುರಸ್ಕಾರಗಳು
 • ಕೃತಿಗಳ ಸೂಕ್ಷ್ಮ ಪರಿಚಯ [ಲಭ್ಯವಿದ್ದಲ್ಲಿ ಮಾತ್ರ]
 1. ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು
 1. ದಕ್ಷಿಣ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು
 1. ಉತ್ತರ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು
 1. ಹೈದರಾಬಾದ್ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು