ಹೈದರಾಬಾದ್ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು
ಗೋಚರ
ಲೇಖಕಿ/ಸಾಧಕಿಯರು
[ಬದಲಾಯಿಸಿ]| ಕ್ರ.ಸಂ. | ಲೇಖಕಿ ಹೆಸರು | ಕ್ಷೇತ್ರ |
|---|---|---|
| ೧ | ಮಲ್ಲಿಕಾ ಘಂಟಿ | ಸಾಹಿತ್ಯ |
| ೨ | ಡಾ. ಜಯದೇವಿ ಗಾಯಕವಾಡ | ಸಾಹಿತ್ಯ |
| ೩ | ಮೀನಾಕ್ಷಿ ಬಾಳಿ | ಸಾಹಿತ್ಯ/ಸಾಮಾಜಿಕ ಹೋರಾಟ |
| ೪ | ವಿಜಯಶ್ರೀ ಸಬರದ | ಬಂಡಾಯ ಸಾಹಿತ್ಯ |
| ೫ | ಸಂಧ್ಯಾ ಹೊನಗುಂಟಿಕರ್ | ಸಾಹಿತ್ಯ |
| ೬ | ಪ್ರೊ. ಶಿವಗಂಗಾ ರುಮ್ಮಾ | ಸಾಹಿತ್ಯ |
| ೭ | ಕೆ.ನೀಲಾ | ಕತೆ/ ಸಾಮಾಜಿಕ ಹೋರಾಟ |
| ೮ | ರೇಣುಕಾ ಕೋಡಗುಂಟಿ | ಸಾಹಿತ್ಯ |
| ೯ | ರೇಣುಕಾ ಹೆಳವರ | ಸಾಹಿತ್ಯ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |