ವಿಕಿಪೀಡಿಯ:ಯೋಜನೆ/ಕನ್ನಡ ವಿಶ್ವವಿದ್ಯಾಲಯ ಹಂಪಿ
ಈ ಪುಟವು ಕನ್ನಡ ವಿಕಿಪೀಡಿಯ/ವಿಕಿಸೋರ್ಸ್ ಮತ್ತು ವಿಕ್ಷನರಿ ಸಮುದಾದಯ ಮತ್ತು ಸಿಐಎಸ್-ಎ೨ಕೆಯ ಜೊತೆಯಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಇದರ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.
ಕನ್ನಡ ವಿಶ್ವವಿದ್ಯಾಲಯ,ಹಂಪಿ
[ಬದಲಾಯಿಸಿ]ಕನ್ನಡ ವಿಶ್ವವಿದ್ಯಾಲಯವು ನಾಲ್ಕು ನಿಕಾಯಗಳನ್ನು ಹೊಂದಿದೆ. ಅವುಗಳು ೧.ಭಾಷಾನಿಕಾಯ. ೨. ಸಮಾಜ ವಿಜ್ಞಾನಗಳ ನಿಕಾಯ. ೩. ಲಲಿತಕಲೆ ನಿಕಾಯ. ೪.ವಿಜ್ಞಾನ ನಿಕಾಯ. ಭಾಷಾನಿಕಾಯದ ಹಲವು ವಿಭಾಗಗಳಲ್ಲಿ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ಒಂದು. ಈ ವಿಭಾಗಕ್ಕೆ 'ಹರಿಹರ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ವಿಭಾಗದಲ್ಲಿ ಎಂ.ಎ, ಪಿಎಚ್.ಡಿ(ಸಂಯೋಜಿತ ಪದವಿ), ಎಂ.ಫಿಲ್, ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟಂತೆ ಹಲವು ಸಂಶೋಧನ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಮತ್ತು 'ದ್ರಾವಿಡ ಅಧ್ಯಯನ' ಎಂಬ ನಿಯತಕಾಲಿಕೆಯನ್ನು ಸುಮಾರು ವರ್ಷಗಳಿಂದ ಪ್ರಕಟಿಸುತ್ತಿದೆ.
ವಿಕಿಪೀಡಿಯ ಕಾರ್ಯಾಗಾರ ೧
[ಬದಲಾಯಿಸಿ]ಉದ್ದೇಶ
[ಬದಲಾಯಿಸಿ]ದ್ರಾವಿಡ ಕನ್ನಡ ನಿಘಂಟನ್ನು ವಿಕ್ಷನರಿಗೆ ಸೇರಿಸುವುದು.
ಸಮಯ
[ಬದಲಾಯಿಸಿ]- ೩೧ ಆಗಸ್ಟ್ ೨೦೧೭
ಬೆಳಿಗ್ಗೆ ೧೦:೩೦ ಯಿಂದ ಸಂಜೆ ೫:೩೦.
- ೧ ಸೆಪ್ಟೆಂಬರ್ ೨೦೧೭
ಬೆಳಿಗ್ಗೆ ೧:೩೦ ಯಿಂದ ಸಂಜೆ ೫:೦೦ರಚವರೆಗೆ.
ಭಾಗವಹಿಸಿದವರು
[ಬದಲಾಯಿಸಿ]- --ಪ್ರಭಾಕರ ಪಿ (ಚರ್ಚೆ) ೧೧:೦೪, ೧ ಸೆಪ್ಟೆಂಬರ್ ೨೦೧೭ (UTC)
- --ಮಂಜುಳ ಡಿ ಓ (ಚರ್ಚೆ) ೧೧:೦೬, ೧ ಸೆಪ್ಟೆಂಬರ್ ೨೦೧೭ (UTC)
- --Gangappatalur (ಚರ್ಚೆ) ೧೧:೧೩, ೧ ಸೆಪ್ಟೆಂಬರ್ ೨೦೧೭ (UTC)
- --Pradeepa md (ಚರ್ಚೆ) ೧೧:೧೪, ೧ ಸೆಪ್ಟೆಂಬರ್ ೨೦೧೭ (UTC)
- --ಮಲ್ಲಯ್ಯ (ಚರ್ಚೆ) ೧೧:೧೯, ೧ ಸೆಪ್ಟೆಂಬರ್ ೨೦೧೭ (UTC)
- --Sangashiva (ಚರ್ಚೆ) ೧೧:೧೭, ೧ ಸೆಪ್ಟೆಂಬರ್ ೨೦೧೭ (UTC)
ಕೈ ಜೋಡಿಸುವವರು
[ಬದಲಾಯಿಸಿ]- ಗೋಪಾಲಕೃಷ್ಣ (ಚರ್ಚೆ) ೧೦:೨೬, ೧ ಸೆಪ್ಟೆಂಬರ್ ೨೦೧೭ (UTC)