ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ಕನ್ನಡ ವಿಶ್ವವಿದ್ಯಾಲಯ ಹಂಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟವು ಕನ್ನಡ ವಿಕಿಪೀಡಿಯ/ವಿಕಿಸೋರ್ಸ್ ಮತ್ತು ವಿಕ್ಷನರಿ ಸಮುದಾದಯ ಮತ್ತು ಸಿಐಎಸ್-ಎ೨ಕೆಯ ಜೊತೆಯಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಇದರ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಕನ್ನಡ ವಿಶ್ವವಿದ್ಯಾಲಯ,ಹಂಪಿ

[ಬದಲಾಯಿಸಿ]

ಕನ್ನಡ ವಿಶ್ವವಿದ್ಯಾಲಯವು ನಾಲ್ಕು ನಿಕಾಯಗಳನ್ನು ಹೊಂದಿದೆ. ಅವುಗಳು ೧.ಭಾಷಾನಿಕಾಯ. ೨. ಸಮಾಜ ವಿಜ್ಞಾನಗಳ ನಿಕಾಯ. ೩. ಲಲಿತಕಲೆ ನಿಕಾಯ. ೪.ವಿಜ್ಞಾನ ನಿಕಾಯ. ಭಾಷಾನಿಕಾಯದ ಹಲವು ವಿಭಾಗಗಳಲ್ಲಿ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ಒಂದು. ಈ ವಿಭಾಗಕ್ಕೆ 'ಹರಿಹರ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ವಿಭಾಗದಲ್ಲಿ ಎಂ.ಎ, ಪಿಎಚ್.ಡಿ(ಸಂಯೋಜಿತ ಪದವಿ), ಎಂ.ಫಿಲ್, ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟಂತೆ ಹಲವು ಸಂಶೋಧನ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಮತ್ತು 'ದ್ರಾವಿಡ ಅಧ್ಯಯನ' ಎಂಬ ನಿಯತಕಾಲಿಕೆಯನ್ನು ಸುಮಾರು ವರ್ಷಗಳಿಂದ ಪ್ರಕಟಿಸುತ್ತಿದೆ.

ವಿಕಿಪೀಡಿಯ ಕಾರ್ಯಾಗಾರ ೧

[ಬದಲಾಯಿಸಿ]

ಉದ್ದೇಶ

[ಬದಲಾಯಿಸಿ]

ದ್ರಾವಿಡ ಕನ್ನಡ ನಿಘಂಟನ್ನು ವಿಕ್ಷನರಿಗೆ ಸೇರಿಸುವುದು.

  • ೩೧ ಆಗಸ್ಟ್ ೨೦೧೭

ಬೆಳಿಗ್ಗೆ ೧೦:೩೦ ಯಿಂದ ಸಂಜೆ ೫:೩೦.

  • ೧ ಸೆಪ್ಟೆಂಬರ್ ೨೦೧೭

ಬೆಳಿಗ್ಗೆ ೧:೩೦ ಯಿಂದ ಸಂಜೆ ೫:೦೦ರಚವರೆಗೆ.

ಭಾಗವಹಿಸಿದವರು

[ಬದಲಾಯಿಸಿ]
  1. --ಪ್ರಭಾಕರ ಪಿ (ಚರ್ಚೆ) ೧೧:೦೪, ೧ ಸೆಪ್ಟೆಂಬರ್ ೨೦೧೭ (UTC)
  2. --ಮಂಜುಳ ಡಿ ಓ (ಚರ್ಚೆ) ೧೧:೦೬, ೧ ಸೆಪ್ಟೆಂಬರ್ ೨೦೧೭ (UTC)
  3. --Gangappatalur (ಚರ್ಚೆ) ೧೧:೧೩, ೧ ಸೆಪ್ಟೆಂಬರ್ ೨೦೧೭ (UTC)
  4. --Pradeepa md (ಚರ್ಚೆ) ೧೧:೧೪, ೧ ಸೆಪ್ಟೆಂಬರ್ ೨೦೧೭ (UTC)
  5. --ಮಲ್ಲಯ್ಯ (ಚರ್ಚೆ) ೧೧:೧೯, ೧ ಸೆಪ್ಟೆಂಬರ್ ೨೦೧೭ (UTC)
  6. --Sangashiva (ಚರ್ಚೆ) ೧೧:೧೭, ೧ ಸೆಪ್ಟೆಂಬರ್ ೨೦೧೭ (UTC)

ಕೈ ಜೋಡಿಸುವವರು

[ಬದಲಾಯಿಸಿ]
  1. ಗೋಪಾಲಕೃಷ್ಣ (ಚರ್ಚೆ) ೧೦:೨೬, ೧ ಸೆಪ್ಟೆಂಬರ್ ೨೦೧೭ (UTC)