ವಿಷಯಕ್ಕೆ ಹೋಗು

ಮಂಗಳೂರು ವಿಶ್ವವಿದ್ಯಾನಿಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಟ್ಯಾಗ್‌ಗಳು: Manual revert Reverted
ಚುNo edit summary
ಟ್ಯಾಗ್‌ಗಳು: Manual revert Reverted
೧೦ ನೇ ಸಾಲು: ೧೦ ನೇ ಸಾಲು:
|ಊರು ='ಕೊಣಾಜೆ'
|ಊರು ='ಕೊಣಾಜೆ'
|ರಾಜ್ಯ =[[ಕರ್ನಾಟಕ]],
|ರಾಜ್ಯ =[[ಕರ್ನಾಟಕ]],
|ಕುಲಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ)
|ಕುಲಾಧಿಪತಿಗಳು= [[ಥಾವರ್ ಚಂದ್ ಗೆಹ್ಲೋಟ್]](ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ)
|ಉಪಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ
|ಕುಲಪತಿಗಳು=ಪ್ರೊ.ಪಿ.ಎಲ್‌. ಧರ್ಮ
|ಕ್ಯಾಂಪಸ್ =ಗ್ರಾಮಾಂತರ
|ಕ್ಯಾಂಪಸ್ =ಗ್ರಾಮಾಂತರ
|ಸ್ಥಾಪನೆ = [[೧೯೮೦]]
|ಸ್ಥಾಪನೆ = [[೧೯೮೦]]

೨೨:೩೧, ೭ ಏಪ್ರಿಲ್ ೨೦೨೪ ನಂತೆ ಪರಿಷ್ಕರಣೆ

ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳೂರು ವಿಶ್ವವಿದ್ಯಾನಿಲಯ
ಸ್ಥಾಪನೆ೧೯೮೦
ಪ್ರಕಾರಸಾರ್ವಜನಿಕ
ಕುಲಪತಿಗಳುಪ್ರೊ.ಪಿ.ಎಲ್‌. ಧರ್ಮ
ಆವರಣಗ್ರಾಮಾಂತರ


ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳೂರಿನಲ್ಲಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ, ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.

ಹಿನ್ನೆಲೆ

ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು .1980 ರಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವಾಯಿತು.

ಕ್ಯಾಂಪಸ್/ಆವರಣ

೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.

ಸಂಯೋಜಿತ ಕಾಲೇಜುಗಳು

  1. ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು
  2. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ
  3. ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು.
  4. ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು

ಕುಲಪತಿಗಳಾಗಿದ್ದ ಕಾಲ/ವರ್ಷ ಕುಲಪತಿಗಳ ಹೆಸರು ವಿಭಾಗ ಅವಧಿ
೧೯೮೦-೧೯೮೫ ಪ್ರೊ. ಬಿ. ಶೇಖ್ ಅಲಿ ಇತಿಹಾಸ
೧೯೮೫-೧೯೮೯ ಪ್ರೊ.ಶಫಿಯುಲ್ಲಾ ಸಸ್ಯಶಾಸ್ತ್ರ
೧೯೮೯-೧೯೯೫ ಪ್ರೊ.ಎಂ.ಐ ಸವದತ್ತಿ ಭೌತಶಾಸ್ತ್ರ
೧೯೯೫-೨೦೦೧ ಪ್ರೊ.ಎಸ್. ಗೋಪಾಲ ಭೌತಶಾಸ್ತ್ರ
೨೦೦೧-೨೦೦೫ ಪ್ರೊ.ಬಿ. ಹನುಮಯ್ಯ[] ರಸಾಯನ ಶಾಸ್ತ್ರ
೨೦೦೫-೨೦೦೬ ಪ್ರೊ.ತಿಮ್ಮೇಗೌಡ[] ರಸಾಯನಶಾಸ್ತ್ರ ೩ ತಿಂಗಳು (acting, three months)
೨೦೦೬-೨೦೧೦ ಪ್ರೊ.ಕೆ.ಎಂ.ಕಾವೇರಪ್ಪ[] ಸಸ್ಯಶಾಸ್ತ್ರ
೨೦೧೦ ಪ್ರೊ.ಕೆ.ಕೆ.ಆಚಾರ್ಯ ಭೌತಶಾಸ್ತ್ರ ೨ ತಿಂಗಳು (acting, two months)
೨೦೧೦-೨೦೧೪ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ[] ಭೌತಶಾಸ್ತ್ರ
೨೦೧೪ ಪ್ರೊ.ಕೆ.ಭೈರಪ್ಪ ಭೌತಶಾಸ್ತ್ರ
೨೦೧೮ ಡಾ.ಕಿಶೋರ್ ಕುಮಾರ್. ಸಿ.ಕೆ. ದೈಹಿಕ ಶಿಕ್ಷಣ ೬ ತಿಂಗಳು (ಹಂಗಾಮಿ)
೨೦೧೮ ಡಾ. ಈಶ್ವರ ಪಿ. ೬ ತಿಂಗಳು (ಹಂಗಾಮಿ)
೨೦೧೮ ಡಾ.ಕಿಶೋರಿ ನಾಯಕ್ ಆಂಗ್ಲ ಭಾಷೆ ೬ ತಿಂಗಳು (ಹಂಗಾಮಿ)
೨೦೧೯ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ[] ವಾಣಿಜ್ಯ ಜೂನ್ ೩ ರಿಂದ

ವಿಭಾಗಗಳು

  1. ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ.

ಹೊರಗಿನ ಸಂಪರ್ಕಗಳು

  1. "Hanumaiah is new Mangalore varsity V-C". ದಿ ಟೈಮ್ಸ್ ಆಫ್‌ ಇಂಡಿಯಾ. 29 October 2001. Archived from the original on 2012-07-07. Retrieved 2017-07-16.
  2. "Thimme Gowda is acting VC". ದಿ ಹಿಂದೂ. 30 October 2005. Archived from the original on 1 ನವೆಂಬರ್ 2005. Retrieved 16 ಜುಲೈ 2017.
  3. "K.M. Kaveriappa appointed Executive Director of Higher Education Council". ದಿ ಹಿಂದೂ. 1 November 2010.
  4. "Prof T C Shivashankara Murthy Appointed Vice Chancellor of Mangalore University". daijiworld.com. Daijiworld News Network. 2 March 2010. Archived from the original on 4 ಮಾರ್ಚ್ 2016. Retrieved 16 ಜುಲೈ 2017. {{cite web}}: Cite has empty unknown parameter: |3= (help)
  5. .P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms