ವಿಕಿಪೀಡಿಯ:ಸಂಪಾದನೋತ್ಸವಗಳು/ನೀತಿನಿಯಮ ಸಂಪಾದನೋತ್ಸವ
ಕನ್ನಡ ವಿಕಿಪೀಡಿಯವನ್ನು ನಡೆಸುವ ನೀತಿನಿಯಮಗಳ ಬಗ್ಗೆ ಕೆಲವು ಪುಟಗಳು ಇವೆ. ಇನ್ನು ಹಲವು ಸಂದರ್ಭಗಳಲ್ಲಿ ನೀತಿನಿಯಮಗಳು ಅಸ್ಪಷ್ಟವಾಗಿವೆ. ಅಂತಹ ಸಂದರ್ಭಗಳಲ್ಲಿ ನಾವು ಬಹುತೇಕ ಸಂದರ್ಭಗಳಲ್ಲಿ ಇಂಗ್ಲಿಷ್ ವಿಕಿಪೀಡಿಯದ ನೀತಿನಿಯಮಗಳನ್ನೇ ಪಾಲಿಸುತ್ತೇವೆ. ಕನ್ನಡ ವಿಕಿಪೀಡಿಯದ ನೀತಿನಿಯಮಗಳ ಬಗ್ಗೆ ಒಂದು ಪುಟ ಇದೆ. ಅದರಲ್ಲಿ ಹಲವು ಕೊಂಡಿಗಳು ಕೆಂಪು ಬಣ್ಣದಲ್ಲಿವೆ. ಅಂದರೆ ಆ ಪುಟಗಳ ಸೃಷ್ಟಿ ಆಗಬೇಕಾಗಿದೆ. ಈ ಉದ್ದೇಶದಿಂದ, ಅಂದರೆ, ಕನ್ನಡ ವಿಕಿಪೀಡಿಯಕ್ಕೆ ಅತೀ ಅಗತ್ಯ ನೀತಿನಿಯಮಗಳನ್ನು ರೂಪಿಸಿ ಅಗತ್ಯ ಪುಟಗಳನ್ನು ಸೃಷ್ಟಿಸುವ ಅಥವಾ ಇರುವ ಪುಟಗಳನ್ನು ಸುಧಾರಿಸುವ ಒಂದು ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಗೂಗ್ಲ್ ಫಾರ್ಮ್ ತುಂಬಿಸುವ ಮೂಲಕ ನೋಂದಾಯಿಸಿಕೊಳ್ಳಲು ಕೋರಿಕೊಳ್ಳಲಾಗಿದೆ.
ವಿವರ
[ಬದಲಾಯಿಸಿ]- ದಿನಾಂಕ: ಜುಲೈ ೨೭ ಮತ್ತು ೨೮, ೨೦೨೪ (ಶನಿವಾರ ಮತ್ತು ಭಾನುವಾರ)
- ಸ್ಥಳ: ಸಂತ ಅಲೋಶಿಯಸ್ ವಿಶ್ವವಿದ್ಯಾಲಯ, ಮಂಗಳೂರು
- ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೦೦ ಗಂಟೆ
- ಈಥರ್ ಪ್ಯಾಡ್ ಲಿಂಕ್: https://etherpad.wikimedia.org/p/Creation_of_policy_pages_in_Kannada_Wikipedia
ಸಂಪನ್ಮೂಲ ವ್ಯಕ್ತಿಗಳು
[ಬದಲಾಯಿಸಿ]ನೋಂದಣಿ
[ಬದಲಾಯಿಸಿ]ಭಾಗವಹಿಸಲು ಆಸಕ್ತಿ ಇದ್ದವರು ಈ ಗೂಗ್ಲ್ ಫಾರ್ಮ್ ತುಂಬಬೇಕಾಗಿ ವಿನಂತಿ. ಆಯ್ಕೆಯಾದವರಿಗೆ ಇಮೈಲ್ ಮೂಲಕ ತಿಳಿಸಲಾಗುವುದು.
ಸೂಚನೆ: ನೋಂದಣಿ ಮುಗಿದಿದೆ.
ಭಾಗವಹಿಸಿದವರು ಮತ್ತು ಪುಟಗಳು
[ಬದಲಾಯಿಸಿ]- --~aanzx ✉ © ೧೦:೦೮, ೨೭ ಜುಲೈ ೨೦೨೪ (IST)
- --Babitha Shetty (ಚರ್ಚೆ) ೧೦:೧೨, ೨೭ ಜುಲೈ ೨೦೨೪ (IST) - ವಿಕಿಪೀಡಿಯ:ಚರ್ಚಾ ಪುಟ ಮಾರ್ಗಸೂಚಿಗಳು
- --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೦:೨೦, ೨೭ ಜುಲೈ ೨೦೨೪ (IST) - ವಿಕಿಪೀಡಿಯ:ಮಕ್ಕಳ ರಕ್ಷಣೆ, ವಿಕಿಪೀಡಿಯ:ದ್ವಂದ್ವ ನಿವಾರಣೆ, ವಿಕಿಪೀಡಿಯ:ಅತಿವರ್ಗೀಕರಣ, ವಿಕಿಪೀಡಿಯ:ಕಾಗುಣಿತ ಪರಿಶೀಲನೆ, ವಿಕಿಪೀಡಿಯ:ಐದು ಆಧಾರ ಸ್ತಂಭಗಳು, ವಿಕಿಪೀಡಿಯ:ದಯವಿಟ್ಟು ಹೊಸಬರನ್ನು ಕಾಡಬೇಡಿ, ವಿಕಿಪೀಡಿಯ:ಸಭ್ಯ ನಡವಳಿಕೆ
- --Dhanalakshmi .K. T (ಚರ್ಚೆ) ೧೪:೩೭, ೨೭ ಜುಲೈ ೨೦೨೪ (IST), ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ದೂರದರ್ಶನ), ವಿಕಿಪೀಡಿಯ:ಕೆಂಪು ಕೊಂಡಿ, ವಿಕಿಪೀಡಿಯ:ಸುಳ್ಳು ಸುದ್ಧಿ ಸೃಷ್ಟಿಸಬೇಡಿ
- --ಪವನಜ ಯು. ಬಿ. (ಚರ್ಚೆ) ೧೦:೨೧, ೨೭ ಜುಲೈ ೨೦೨೪ (IST), ವಿಕಿಪೀಡಿಯ:ನಿರ್ಬಂಧನೆ ತೆಗೆದುಹಾಕಲು ಮನವಿ, ವಿಕಿಪೀಡಿಯ:ಶುದ್ಧ ಆರಂಭ, ವಿಕಿಪೀಡಿಯ:ಹಕ್ಕುಸ್ವಾಮ್ಯಗಳು
- --Santhosh Notagar99 (ಚರ್ಚೆ) ೧೦:೨೨, ೨೭ ಜುಲೈ ೨೦೨೪ (IST), ವಿಕಿಪೀಡಿಯ:ನಾಮಕರಣ ಸಂಪ್ರದಾಯಗಳು (ಕ್ರೀಡಾ ತಂಡಗಳು), ವಿಕಿಪೀಡಿಯ:ತ್ವರಿತ ಅಳಿಸುವಿಕೆಗೆ ಮಾನಡಂಡಗಳು, ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಚಲನಚಿತ್ರಗಳು), ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಕಂಪನಿಗಳು), ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಪಟ್ಟಿಗಳು)
- --Bharathesha Alasandemajalu (ಚರ್ಚೆ) ೧೦:೨೨, ೨೭ ಜುಲೈ ೨೦೨೪ (IST) ವಿಕಿಪೀಡಿಯ:ನಿರ್ವಾಹಕರಿಗೆ ವಿಕಿಪೀಡಿಯ ಅಳಿಸುವಿಕೆಯ ಮಾರ್ಗಸೂಚಿಗಳು; ವಿಕಿಪೀಡಿಯ:ವಿಕಿಪೀಡಿಯಾದಲ್ಲಿನ ಲೇಖನಗಳ ಅಳಿಸುವಿಕೆ
- --Prakrathi shettigar (ಚರ್ಚೆ) ೧೦:೨೩, ೨೭ ಜುಲೈ ೨೦೨೪ (IST): ವಿಕಿಪೀಡಿಯ:ಹಕ್ಕು ನಿರಾಕರಣೆಗಳಿಲ್ಲ, ವಿಕಿಪೀಡಿಯ:Open proxies, ವಿಕಿಪೀಡಿಯ:Patent nonsense, ವಿಕಿಪೀಡಿಯ:ಆಕ್ಷೇಪಾರ್ಹ ವಸ್ತು, ವಿಕಿಪೀಡಿಯ:ಪುಟ ಖಾಲಿ ಮಾಡುವುದು, ವಿಕಿಪೀಡಿಯ:ಸದ್ಬಳಕೆ ಮಾನದಂಡ, ವಿಕಿಪೀಡಿಯ:ಸ್ಪ್ಯಾಮ್ ಬ್ಲಾಕ್‌ಲಿಸ್ಟ್, ವಿಕಿಪೀಡಿಯ:ವಿಶಾಲ ಪರಿಕಲ್ಪನೆ ಲೇಖನ, ವಿಕಿಪೀಡಿಯ:ತ್ವರಿತ ಉಳಿಸುವಿಕೆ, ವಿಕಿಪೀಡಿಯ:ಸ್ಪಾಯ್ಲರ್, ವಿಕಿಪೀಡಿಯ:ನಿಖರತೆ ವಿವಾದ, ವಿಕಿಪೀಡಿಯ:ಪರಿಶೀಲನಾರ್ಹತೆ (ವೆಬ್), ವಿಕಿಪೀಡಿಯ:ಪರಿಶೀಲನಾರ್ಹತೆ (ಭೌಗೋಳಿಕ ವೈಶಿಷ್ಟ್ಯಗಳು)
- --Prajna gopal (ಚರ್ಚೆ) ೧೦:೨೪, ೨೭ ಜುಲೈ ೨೦೨೪ (IST) : ವಿಕಿಪೀಡಿಯ:ಯಾವುದೇ ಕಾನೂನು ಬೆದರಿಕೆಗಳಿಗೆ ಅವಕಾಶವಿಲ್ಲ, ವಿಕಿಪೀಡಿಯ:ನವೀಕೃತ ಮಾಹಿತಿ, ವಿಕಿಪೀಡಿಯ:ವಿಕಿಪೀಡಿಯ ಒಂದು ದಿನದ ಕೆಲಸಗಳಿಗೆ ಸೀಮಿತವಲ್ಲ, ವಿಕಿಪೀಡಿಯ:ವಿಕಿಪೀಡಿಯ ನಿಘಂಟು ಅಲ್ಲ, ವಿಕಿಪೀಡಿಯ:ಉದ್ದ ಪ್ರಾಥಮಿಕ ಮೂಲಗಳ ಸಂಪೂರ್ಣ ಪಠ್ಯ ಸೇರಿಸಬೇಡಿ
- --Kavitha G. Kana (ಚರ್ಚೆ) ೧೦:೨೮, ೨೭ ಜುಲೈ ೨೦೨೪ (IST) ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಭಾರತೀಯ),ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಬರಹ ವ್ಯವಸ್ಥೆಗಳು) :ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಭಾಷೆಗಳು)
- --Vishwanatha Badikana (ಚರ್ಚೆ) ೧೦:೪೯, ೨೭ ಜುಲೈ ೨೦೨೪ (IST) ವಿಕಿಪೀಡಿಯ:ಉಪಪುಟಗಳು, ವಿಕಿಪೀಡಿಯ:ವರ್ಗೀಕರಣ, ವಿಕಿಪೀಡಿಯ:ವಿಧ್ವಂಸಕತೆ ಪುಟ, ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಹಸ್ತಪ್ರತಿಗಳು), ವಿಕಿಪೀಡಿಯ:ಹೆಸರಿಸುವ ಸಂಪ್ರದಾಯಗಳು (ಜನಾಂಗೀಯಗಳು ಮತ್ತು ಬುಡಕಟ್ಟುಗಳು)
- --ಮಹಾವೀರ ಇಂದ್ರ (ಚರ್ಚೆ) ೧೦:೫೦, ೨೭ ಜುಲೈ ೨೦೨೪ (IST)-- ವಿಕಿಪೀಡಿಯ:ಕಡತ ಹೆಸರುಗಳು, ವಿಕಿಪೀಡಿಯ:ಲೇಖನದ ಗಾತ್ರ, ವಿಕಿಪೀಡಿಯ:ಬಳಕೆದಾರಹೆಸರು ನೀತಿ, ವಿಕಿಪೀಡಿಯ:ಸಂಪಾದನಾ ನೀತಿ, ವಿಕಿಪೀಡಿಯ:ಉಚಿತವಲ್ಲದ ಬಳಕೆಯ ಮಾರ್ಗಸೂಚಿ
- --TCsshetty (ಚರ್ಚೆ) ೧೦:೫೨, ೨೭ ಜುಲೈ ೨೦೨೪ (IST)
- --ಗೋಪಾಲಕೃಷ್ಣ (ಚರ್ಚೆ) ೧೦:೫೬, ೨೭ ಜುಲೈ ೨೦೨೪ (IST): ವಿಕಿಪೀಡಿಯ:ಅಳಿಸುವಿಕೆ ಪ್ರಕ್ರಿಯೆ, ವಿಕಿಪೀಡಿಯ:ಒಳ್ಳೆಯ ನಂಬಿಕೆ ಹೊಂದಿ
- --Kishore Kumar Rai (ಚರ್ಚೆ) ೧೨:೦೫, ೨೭ ಜುಲೈ ೨೦೨೪ (IST),ವಿಕಿಪಿಡೀಯ:ನಿಗ್ರಹ,ವಿಕಿಪೀಡಿಯ:ಒಳ್ಳೆಯ ಲೇಖನಗಳ ವಿಮರ್ಶೆ, ವಿಕಿಪಿಡೀಯ:ಆತ್ಮಚರಿತ್ರೆ,ವಿಕಿಪಿಡೀಯ:ನಿಷೇಧ ನೀತಿ
ಕಡತಗಳ ಪಟ್ಟಿ
[ಬದಲಾಯಿಸಿ]https://etherpad.wikimedia.org/p/Creation_of-policy_pages_in_kannada_wikipedia