ವಿಕಿಪೀಡಿಯ:ನವೀಕೃತ ಮಾಹಿತಿ
ಗೋಚರ
ವಿಕಿಪೀಡಿಯಾವು ದಿನಾಂಕ-ಸೂಕ್ಷ್ಮ ಮಾಹಿತಿಯನ್ನು ಹೊಂದಿದೆ. ಇಲ್ಲಿ ಮಾಹಿತಿಗಳು ದಿನದಿಂದ ದಿನಕ್ಕೆ ಪರಿಷ್ಕರಣೆಗೊಳ್ಳುತ್ತಿರಬೇಕಾಗುತ್ತದೆ. ಅಂತಹ ದಿನಾಂಕ-ಸೂಕ್ಷ್ಮ ಹೇಳಿಕೆಗಳನ್ನು ನಿರ್ದಿಷ್ಟ ದಿನಾಂಕದೊಂದಿಗೆ ನಮೂದಿಸಬೇಕು ಮತ್ತು ಅದರ ಮೇಲೆ update after ಎಂದು ಹಾಕಬೇಕು. ಉದಾಹರಣೆಗೆ, ಶಾಸಕಾಂಗ ಸಭೆಯ ಸದಸ್ಯರ ಪಟ್ಟಿಯನ್ನು ಚುನಾವಣೆಯ ಆಧಾರದ ಮೇಲೆ ಬದಲಾಯಿಸುತ್ತಿರಬೇಕಾಗುತ್ತದೆ .
ಪುಟದಲ್ಲಿ update after ಕಾಣಿಸಿಕೊಂಡರೆ, ದಯವಿಟ್ಟು ಮಾಹಿತಿಯನ್ನು ನವೀಕರಿಸಲು ಪುಟವನ್ನು ಸಂಪಾದಿಸಿ. ನವೀಕರಿಸಿದ ನಂತರ ಟೆಂಪ್ಲೇಟ್ ಅನ್ನು ಅಳಿಸಿ ಅಥವಾ ಮಾಹಿತಿಯನ್ನು ನವೀಕರಿಸಬೇಕಾದ ಮುಂದಿನ ದಿನಾಂಕಕ್ಕೆ ಮರುಹೊಂದಿಸಿ.