ವಿಕಿಪೀಡಿಯ:ನೀತಿ ನಿಯಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕಿಪೀಡಿಯ ನೀತಿಗಳು
ಲೇಖನಗಳ ಗುಣಮಟ್ಟ
ತಟಸ್ಥ ದೃಷ್ಟಿಕೋನ
ಪರಿಶೀಲನಾರ್ಹತೆ
ಸ್ವಂತ ಸಂಶೋಧನೆ ಸಲ್ಲದು
ಮೂಲಗಳ ಉಲ್ಲೇಖ
ವಿಕಿಪೀಡಿಯ ಏನಲ್ಲ
ಜೀವಂತವಾಗಿರುವರ ಆತ್ಮಚರಿತ್ರೆಗಳು
ಇತರರೊಡನೆ ಸಹಯೋಗ
ಸದುದ್ದೇಶವಿದೆಯೆಂದು ನಂಬಿ
ನಾಗರೀಕತೆ ಹಾಗು ಶಿಷ್ಟಾಚಾರ
ವೈಯುಕ್ತಿಕ ದಾಳಿ ಸಲ್ಲದು
ಬಿಕ್ಕಟ್ಟು ನಿವಾರಣೆ

ಕನ್ನಡ ವಿಕಿಪೀಡಿಯವನ್ನು ಒಂದು ನಂಬಲರ್ಹವಾದ ಹಾಗೂ ಉಚಿತ ವಿಶ್ವಕೋಶವನ್ನಾಗಿಸಲು ಬೇಕಾದ ನೀತಿ ನಿಯಮಗಳನ್ನು ಕನ್ನಡ ವಿಕಿಪೀಡಿಯ ಸಮುದಾಯವು ರೂಪಿಸಿದೆ. ವಿಕಿಪೀಡಿಯದ ಸಂಪಾದನೆಯಲ್ಲಿ ಕಂಡುಬರಬಹುದಾದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದೂ ಇವುಗಳ ಉದ್ದೇಶದಲ್ಲಿ ಅಡಕವಾಗಿದೆ. ಕನ್ನಡ ವಿಕಿಪೀಡಿಯದಲ್ಲಿ ನಿರ್ದಿಷ್ಟವಾದ ನಿಯಮಗಳು ಇಲ್ಲವಾದರೂ ಈ ಪುಟಗಳಲ್ಲಿ (ಸರ್ವಸಮ್ಮತವಾದ) ಎಲ್ಲರೂ ಒಪ್ಪಿಕೊಂಡ ಎಲ್ಲರೂ ಪಾಲಿಸಬೇಕಾದ ನಿಯಮಗಳನ್ನು ದಾಖಲಿಸಲಾಗಿದೆ. ನೀತಿ ಪುಟಗಳಲ್ಲಿ ನೀಡಿರುವ ಸಲಹೆಗಳು ಉತ್ತಮ ವಿಕಿಪೀಡಿಯವನ್ನು ರೂಪಿಸಲು ಮಾರ್ಗದರ್ಶಕ ಸೂತ್ರಗಳಾಗಿರುತ್ತವೆ.

ನೀತಿ ನಿಯಮಗಳ ಪುಟಗಳು[ಬದಲಾಯಿಸಿ]