ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರೇಕ್ಷಣೀಯ ಸ್ಥಳಗಳು
ಗೋಚರ
(ವರ್ಗ:ಅಮೆರಿಕದ ಪ್ರೇಕ್ಷಣೀಯ ಸ್ಥಳಗಳು ಇಂದ ಪುನರ್ನಿರ್ದೇಶಿತ)
ಭಾರತದ ೫ ರಷ್ಟು ವಿಸ್ತಾರವಾದ, ಈ ಸಂಪನ್ಮೂಲಗಳ ಗಣಿಯಾಗಿರುವ ದೇಶ, ವಿಜ್ಞಾನ ತಂತ್ರ-ಜ್ಞಾನಗಳ ತವರುಮನೆ. ಅತ್ಯಂತ ಶ್ರೀಮಂತ ದೇಶವೆಂದು ಹೆಸರುವಾಸಿಯಾಗಿರುವ ಅಮೆರಿಕದ ಈಗಿನ ಆರ್ಥಿಕ-ಪರಿಸ್ತಿತಿ, ಅಷ್ಟೇನೂ ಸಮರ್ಪಕವಾಗಿಲ್ಲ. ಇಲ್ಲಿ ನೋಡಲು ಬೇಕಾದಷ್ಟು ಸ್ಥಳಗಳಿವೆ.
'ಡಿಸ್ನಿಲ್ಯಾಂಡ್, ಆಯ್ನಹೈಮ್, ಕ್ಯಾಲಿಫೋರ್ನಿಯ,'
'ಲಾಸ್ ವೇಗಾಸ್',
'ಅನೇಕ ಬೀಚ್ ಗಳು,'
'ಮೈಕ್ರೋ ಸಾಫ್ಟ್,'
'ವಾಶಿಂಗ್ಟನ್ ಡಿಸಿ,'
'ನಾಸಾ,'
'ನದಿಗಳು/ಸರೋವರಗಳು,'
'ಥಿಯೇಟರ್ ಗಳು,'
'ಆಲ್ಕಟ್ರಾಝ್',
"ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರೇಕ್ಷಣೀಯ ಸ್ಥಳಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೨೯ ಪುಟಗಳನ್ನು ಸೇರಿಸಿ, ಒಟ್ಟು ೨೯ ಪುಟಗಳು ಇವೆ.