ಒಲಂಪಿಯಾ, ವಾಷಿಂಗ್ಟನ್

ವಿಕಿಪೀಡಿಯ ಇಂದ
Jump to navigation Jump to search
{{#if:|
ಒಲಂಪಿಯಾ, ವಾಷಿಂಗ್ಟನ್
—  ರಾಜ್ಯ ರಾಜಧಾನಿ  —
ಒಲಂಪಿಯಾ ನಗರ
(ಮೇಲಿನ ಎಡದಿಂದ ಕೆಳಕ್ಕೆ ಬಲಕ್ಕೆ) ಓಲ್ಡ್ ಕ್ಯಾಪಿಟಲ್ ಕಟ್ಟಡ, ಪೂರ್ವ ಒಲಂಪಿಯಾ, ಯುಎಸ್ ರೂಟ್ 101 ಜಂಕ್ಷನ್ನಲ್ಲಿ ಇಂಟರ್ಸ್ಟೇಟ್ 5, ಒಲಿಂಪಿಯಾ ಬಂದರು, ಕ್ಯಾಪಿಟಲ್ ಲೇಕ್ನ ಡೌನ್ಟೌನ್, ವಾಷಿಂಗ್ಟನ್ ಸ್ಟೇಟ್ ಕ್ಯಾಪಿಟಲ್, ಸಾಲ್ಮನ್ ಶಿಲ್ಪ, ಮೌಂಟ್ ರೈನೀಯರ್, ಒಲಿಂಪಿಕ್ ಪರ್ವತಗಳು ಮತ್ತು ಸ್ವಾನ್ಟೌನ್ ಮರಿನಾ, ಪರ್ಸಿವಲ್ ಲ್ಯಾಂಡಿಂಗ್ ಪಾರ್ಕ್.
(ಮೇಲಿನ ಎಡದಿಂದ ಕೆಳಕ್ಕೆ ಬಲಕ್ಕೆ) ಓಲ್ಡ್ ಕ್ಯಾಪಿಟಲ್ ಕಟ್ಟಡ, ಪೂರ್ವ ಒಲಂಪಿಯಾ, ಯುಎಸ್ ರೂಟ್ 101 ಜಂಕ್ಷನ್ನಲ್ಲಿ ಇಂಟರ್ಸ್ಟೇಟ್ 5, ಒಲಿಂಪಿಯಾ ಬಂದರು, ಕ್ಯಾಪಿಟಲ್ ಲೇಕ್ನ ಡೌನ್ಟೌನ್, ವಾಷಿಂಗ್ಟನ್ ಸ್ಟೇಟ್ ಕ್ಯಾಪಿಟಲ್, ಸಾಲ್ಮನ್ ಶಿಲ್ಪ, ಮೌಂಟ್ ರೈನೀಯರ್, ಒಲಿಂಪಿಕ್ ಪರ್ವತಗಳು ಮತ್ತು ಸ್ವಾನ್ಟೌನ್ ಮರಿನಾ, ಪರ್ಸಿವಲ್ ಲ್ಯಾಂಡಿಂಗ್ ಪಾರ್ಕ್.
ಅಡ್ಡಹೆಸರು(ಗಳು): Oly
ದೇಶ ಅಮೆರಿಕಾದ ಸಂಯುಕ್ತ ಸಂಸ್ಥಾನಗಳು
ರಾಜ್ಯ ವಾಷಿಂಗ್ಟನ್
ಕೌಂಟಿ ಥರ್ಸ್ಟನ್
Incorporated ಜನವರಿ 28, 1859
ಸರ್ಕಾರ
 - ಪ್ರಕಾರ Council/City Manager
 - ಮೇಯರ್ Cheryl Selby (D)
ಜನಸಂಖ್ಯೆ (2010)
 - ಸಾಂದ್ರತೆ ೧,೦೦೭.೦/ಚದರ ಕಿಮಿ (೨,೬೦೮.೨/ಚದರ ಮೈಲಿ)
 - ನಗರ ಪ್ರದೇಶ ೧೭೬
 - ಮಹಾನಗರ ೨೬೯
{{{language}}} {{{ಭಾಷೆ}}}
ZIP codes 98501-98599
ದೂರವಾಣಿ ಕೋಡ್ 360
ಅಂತರ್ಜಾಲ ತಾಣ: www.olympiawa.gov

ಒಲಂಪಿಯಾ   ಅಮೇರಿಕಾದ ವಾಷಿಂಗ್ಟನ್ ರಾಜ್ಯದ ರಾಜಧಾನಿಯಾಗಿದೆ.ಇದು ಜನವರಿ 28, 1859 ರಂದು ನಗರವಾಯಿತು.2010 ರ ಜನಗಣತಿಯ ಪ್ರಕಾರ, ಅದರಲ್ಲಿ 46,478 ಜನ ವಾಸಿಸುತ್ತಿದ್ದಾರೆ.ಒಲಂಪಿಯಾದ ಜನರನ್ನು ಒಲಂಪಿಯನ್ ಎಂದು ಕರೆಯಲಾಗುತ್ತದೆ. 

ಭೂಗೋಳ[ಬದಲಾಯಿಸಿ]

ಒಲಂಪಿಯಾ 47 ° 2'33 "ಉತ್ತರ, 122 ° 53'35" ದಕ್ಷಿಣದಲ್ಲಿದೆ. (47.042418, -122.893077). [೧]

ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊ ಪ್ರಕಾರ, ನಗರದ ಒಟ್ಟು ವಿಸ್ತೀರ್ಣ 48.0 ಚದರ ಕಿಲೋಮೀಟರ್ (18.5 ಮೈ²). ಇದರ 43.3 ಕಿಮೀ² (16.7 ಮೈ²²) ಭೂಮಿ ಮತ್ತು 4.7 ಕಿಮೀ² (1.8 ಮೈ²²) ನೀರಿನಿಂದ ಆವರಿಸಿದೆ. ಒಟ್ಟು ನೀರಿನ ಪ್ರದೇಶ 9.77% . .[೨]

ಟಿಪ್ಪಣಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "US Gazetteer files: 2010, 2000, and 1990". United States Census Bureau. 2011-02-12. Retrieved 2011-04-23.
  2. "US Gazetteer files 2010". United States Census Bureau. Archived from the original on 2012-01-24. Retrieved 2012-12-19. Cite uses deprecated parameter |dead-url= (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]