ಜ್ಯಾಕ್ಸನ್
Jackson, Mississippi | |
---|---|
Nickname(s): Crossroads of the South, Jack-town, The 601 | |
Motto: The City with Soul | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/USA Mississippi" does not exist. | |
Coordinates: 32°17′56″N 90°11′05″W / 32.29889°N 90.18472°W | |
Country | ಅಮೇರಿಕ ಸಂಯುಕ್ತ ಸಂಸ್ಥಾನ |
State | Mississippi |
Counties | Hinds, Madison, Rankin |
Incorporated | 1822 |
Named for | Andrew Jackson |
Government | |
• Type | Mayor–Council |
• Mayor | Chokwe Antar Lumumba (D) |
• Council | Members
|
Area | |
• State capital city | ೧೧೩.೮೫ sq mi (೨೯೪.೮೮ km2) |
• Land | ೧೧೧.೭೨ sq mi (೨೮೯.೩೪ km2) |
• Water | ೨.೧೪ sq mi (೫.೫೩ km2) |
Elevation | ೨೭೯ ft (೮೫ m) |
Population (2020) | |
• State capital city | ೧,೫೩,೭೦೧ |
• Rank | US: 149th |
• Density | ೧,೩೭೫.೮೨/sq mi (೫೩೧.೨೧/km2) |
• Urban | ೩,೪೭,೬೯೩ (US: ೧೧೮th) |
• Urban density | ೧,೪೬೬.೧/sq mi (೫೬೬.೧/km2) |
• Metro | ೫,೯೧,೯೭೮ (US: ೯೯th) |
Demonym | Jacksonian |
Time zone | UTC−6 (CST) |
• Summer (DST) | UTC−5 (CDT) |
ZIP codes | 39200-39299 |
Area code(s) | 601, 769 |
FIPS code | 28-36000 |
GNIS feature ID | 0711543[೨] |
Website | www |
For additional city data see City-Data |
ಜ್ಯಾಕ್ಸನ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿಸಿಸಿಪಿ ರಾಜ್ಯದ ರಾಜಧಾನಿ. ಹೈಂಡ್ಸ್ ಕೌಂಟಿಯ ಆಡಳಿತ ಕೇಂದ್ರ. ಪರ್ಲ್ ನದಿಯ ಪಶ್ಚಿಮದಂಡೆಯ ಮೇಲಿದೆ. ಜನಸಂಖ್ಯೆ 1,53,968 (1970 ಅಂದಾಜು). ಮಿಸಿಸಿಪಿ ರಾಜ್ಯದಲ್ಲಿ ಇದೇ ಅತ್ಯಂತ ದೊಡ್ಡ ನಗರ.
ಇದು ಪ್ರಮುಖ ಔದ್ಯೋಗಿಕ ನಗರ. ವ್ಯಾಪಾರಕೇಂದ್ರ. ಸುತ್ತಣ ಪ್ರದೇಶದಲ್ಲಿ ಬೆಳೆಯುವ ಹತ್ತಿ ಮಾರಾಟವಾಗುವುದು ಇಲ್ಲಿಯೇ. ನೆಯ್ಗೆ, ಕುಶಲವಸ್ತುಗಳ ತಯಾರಿಕೆ, ಹತ್ತಿಬೀಜದ ಎಣ್ಣೆ, ಗಾಜಿನ ಉಪಕರಣ ಮತ್ತು ದೃಕ್ ಉಪಕರಣಗಳನ್ನು ತಯಾರಿಸುವ ಕೈಗಾರಿಕೆಗಳು ಇಲ್ಲಿ ಬೆಳೆದು ಬಂದಿವೆ. 1920ರ ಸುಮಾರಿಗೆ ಸುತ್ತಣ ಪ್ರದೇಶದಲ್ಲಿ ನೈಸರ್ಗಿಕ ಅನಿಲದ ಶೋಧವಾದ ಮೇಲೆ ನಗರ ಅಪಾರವಾಗಿ ಬೆಳೆಯಲಾರಂಭಿಸಿತು.
ಈಗಿನ ನಗರದಲ್ಲಿ ಅನೇಕ ಸುಂದರ ಉದ್ಯಾನಗಳಿವೆ. ಇಲ್ಲಿ ಸು. 7,000 ಜಾತಿಗಳ ಗಿಡಗಳನ್ನು ಬೆಳೆಸಿದ್ದಾರೆ. ಜ್ಯಾಕ್ಸನ್ ನಗರ ಶೈಕ್ಷಣಿಕ ಕೇಂದ್ರವೂ ಹೌದು. ಜಾಕ್ಸನ್ ಸ್ಟೇಟ್ ಕಾಲೇಜು (1877), ಮಿಲ್‍ಸ್ಯಾಪ್ ಕಾಲೇಜು (1890), ಬೆಲ್ ಹೇವನ್ ಕಾಲೇಜು (1894), ಜ್ಯಾಕ್ಸನ್ ಸ್ಕೂಲ್ ಆಫ ಲಾ (1930) - ಇವು ಇಲ್ಲಿಯ ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು.
ಸಂಯುಕ್ತ ಸಂಸ್ಥಾನಗಳ 23 ರಾಜ್ಯಗಳಲ್ಲಿ ಇದೇ ಹೆಸರಿನ ಕೌಂಟಿಗಳೂ ಪಟ್ಟಣಗಳೂ ಇವೆ.
ಇತಿಹಾಸ
[ಬದಲಾಯಿಸಿ]ಮೊದಲು ಸಣ್ಣ ವ್ಯಾಪಾರಕೇಂದ್ರವಾಗಿದ್ದ ಇದನ್ನು ಲಫ್ಲೂರ್ಸ್ ಬ್ಲಫ್ ಎಂದು ಕರೆಯುತ್ತಿದ್ದರು. ಅಧ್ಯಕ್ಷ ಆಂಡ್ರ್ಯೂ ಜ್ಯಾಕ್ಸನನ ಗೌರವಾರ್ಥವಾಗಿ ಇದರ ಹೆಸರನ್ನು ಬದಲಾಯಿಸಲಾಯಿತು. 1821ರಲ್ಲಿ ಇದನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ಅಮೆರಿಕನ್ ಆಂತರ್ಯುದ್ಧದಲ್ಲಿ ಇಲ್ಲಿ ಅನೇಕ ಕದನಗಳು ನಡೆದು ನಗರದ ಬಹುಭಾಗ ಹಾಳಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "2020 U.S. Gazetteer Files". United States Census Bureau. Retrieved July 24, 2022.
- ↑ "US Board on Geographic Names". United States Geological Survey. October 25, 2007. Archived from the original on February 12, 2012. Retrieved January 31, 2008.
- Pages using gadget WikiMiniAtlas
- Pages with script errors
- Pages with non-numeric formatnum arguments
- Short description is different from Wikidata
- Pages using multiple image with auto scaled images
- Pages using infobox settlement with possible nickname list
- Coordinates on Wikidata
- ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರೇಕ್ಷಣೀಯ ಸ್ಥಳಗಳು