ಮಿಲ್ವಾಕೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



Milwaukee
Top: Milwaukee Skyline, Center Left Miller Park, Center Right Cathedral of St. John the Evangelist, Lower Left Milwaukee River, Lower Right Milwaukee City Hall
Top: Milwaukee Skyline, Center Left Miller Park, Center Right Cathedral of St. John the Evangelist, Lower Left Milwaukee River, Lower Right Milwaukee City Hall
Flag of Milwaukee
Flag
Nickname(s): 
Cream City, Brew City, Mil Town, The Mil, MKE, The City of Festivals, The Wauk, Deutsch-Athen (German Athens) ' '
CountryUnited States
StateWisconsin
CountiesMilwaukee, Washington, Waukesha
ಸರ್ಕಾರ
 • MayorTom Barrett (D)
ಕ್ಷೇತ್ರಫಲ
 • City೯೬.೯ sq mi (೨೫೧.೭ km)
 • ಭೂಮಿ೯೬.೧ sq mi (೨೪೮.೮ km)
 • ನೀರು೦.೯ sq mi (೨.೨ km)
Elevation
೬೧೭ ft (೧೮೮ m)
ಜನಸಂಖ್ಯೆ
 (2009)
 • City೬,೦೫,೦೧೩
 • ಸಾಂದ್ರತೆ೬,೨೯೬.೩/sq mi (೨,೩೯೯.೫/km)
 • Metro
೧೭,೬೦,೨೬೮
ಸಮಯ ವಲಯಯುಟಿಸಿ-6 (CST)
 • Summer (DST)ಯುಟಿಸಿ-5 (CDT)
Area code(s)414
FIPS code55-53000GR2
GNIS feature ID1577901GR3
ಜಾಲತಾಣwww.city.milwaukee.gov

ಮಿಲ್ವಾಕೀ (ಆಂಗ್ಲ:Milwaukee) ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಒಂದು ನಗರ. ಈ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ೨೦೦೯ರಲ್ಲಿ ಅದರ ಜನಸಂಖ್ಯೆ ೬೦೫,೦೧೪.

ಭೂಗೋಳ[ಬದಲಾಯಿಸಿ]

ಮಿಲ್ವಾಕೀ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ಊರು ಮೆನೊಮೊನೀ,ಮಿಲ್ವಾಕೀ ನದಿ, ಹಾಗೂ ಕಿನ್ನಿಕ್ಕಿನ್ನಿಕ್ ನದಿಗಳ ಸಂಗಮದಲ್ಲಿ ಇದೆ. ಊರಲ್ಲಿ ಲಿಂಕನ್ ಕ್ರೀಕ್, ರೂಟ್ ನದಿ ಥರದ ಹಲವಾರು ಚಿಕ್ಕ ನದಿಗಳು ಹರಿಯುತ್ತವೆ.