ಮಿಸ್ಸೂರಿ ರಾಜ್ಯದ, ಕೊಲಂಬಿಯದ, ಶಾಂತಿ ಮಂದಿರ್

ವಿಕಿಪೀಡಿಯ ಇಂದ
Jump to navigation Jump to search
'ಗಣಪತಿ ಪೂಜೆ'

ಶಾಂತಿಮಂದಿರ್, ಅಮೆರಿಕ ಸಂಯುಕ್ತಸಂಸ್ಥಾನದ, ಮಿಸ್ಸೂರಿ ರಾಜ್ಯದ, ಕೊಲಂಬಿಯ ಪಟ್ಟಣ ದಲ್ಲಿನ ಭಾರತೀಯ ಸಮುದಾಯಗಳು, ಒಟ್ಟಾಗಿ ಸೇರಿ, ಕಟ್ಟಿಕೊಂಡಿರುವ 'ಸಾಂಸ್ಕೃತಿಕ' ಹಾಗೂ 'ಧಾರ್ಮಿಕ ಸಂಸ್ಥೆ'. ಅಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಲವಾರು. [೧]

 • ಬಾಲ್ ಪೂಜ
 • ಬಾಲ್ ಸಭಾ
 • ಕೀರ್ತನ್,
 • ಸಾಮೂಹಿಕ ಪ್ರಾರ್ಥನೆ[೨]
 • ಸಾಯಿಬಾಬಾ ಭಜನೆ
 • ಸುಪ್ರಭಾತ ಪ್ರಾರ್ಥನೆ,
 • ಭಗವದ್ಗೀತಾ ಪಠನಾ ಮಂಡಲಿ
 • ಶ್ರಮದಾನ
 • ತಮಿಳು ತರಗತಿಗಳು
 • ಹಿಂದಿ ತರಗತಿಗಳು
 • ಶಾಂತಿ ಸಂದೇಶ್, ಪತ್ರಿಕೆ [೩]
'ಶಾಂತಿ ಮಂದಿರ್'

ಉಲ್ಲೇಖಗಳು[ಬದಲಾಯಿಸಿ]

 1. 'Hindu Temple and Community Center of Mid-Missouri', 'Ganeshotsav-2014'
 2. 'ಕೃಷ್ಣಾಷ್ಟಮಿಯ ಯು ಟ್ಯೂಬ್'
 3. 'Shanthi Sandesh', 'Mimamsa-The Quest for Truth'