ಮೋಹನ ವೀಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಹನ ವೀಣೆ, ಹಿಂಬದಿಯಲ್ಲಿ ವೀಣೆಯಲ್ಲಿ ಇರುವಂತಹ ಸೋರೆ ಬುರುಡೆಯನ್ನು ಕಾಣಬಹುದು.

ಮೋಹನ ವೀಣೆ ಇದು ಪಂಡಿತ್ ವಿಶ್ವಮೋಹನ ಭಟ್ ರವರು ಅನ್ವೇಷಿಸಿದ ಒಂದು ತಂತಿ ವಾದ್ಯ. ಇದು ಸ್ಪಾನಿಷ್ ಗಿಟಾರ್ ಮತ್ತು ಭಾರತೀಯ ವೀಣೆಯ ಅಂಶಗಳನ್ನು ಸೇರಿಸಿ ತಯಾರಿಸಿದ ಒಂದು ವಾದ್ಯವಾಗಿದೆ.

ಪ್ರಸಿದ್ಧ ಸಂಗೀತಗಾರರು[ಬದಲಾಯಿಸಿ]