ವಿಷಯಕ್ಕೆ ಹೋಗು

ಬ್ರಿಯಾನ್ ಲಾರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬ್ರಯಾನ್ ಲಾರ ಇಂದ ಪುನರ್ನಿರ್ದೇಶಿತ)
ಬ್ರಿಯಾನ್ ಲಾರಾ

ಲಾರಾ ಭಾರತದ ವಿರುಧ್ಧ ಬ್ಯಾಟಿಂಗ್ ಮಾಡುತ್ತಿರುವುದು, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್, ಮೇ ೨೦೦೨‎
ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಬ್ರಿಯಾನ್ ಚಾರ್ಲ್ಸ್ ಲಾರಾ
ಅಡ್ಡಹೆಸರು ದಿ ಪ್ರಿನ್ಸ್
ಹುಟ್ಟು ಮೇ ೨ ೧೯೬೯
ಸಾಂಟಾ ಕ್ರೂಙ್, ಟ್ರಿನಿಡಾಡ್
ಎತ್ತರ 5 ft 8 in (1.73 m)
ಪಾತ್ರ ಪ್ರಾರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್
ಬ್ಯಾಟಿಂಗ್ ಶೈಲಿ ಎಡಗೈ
ಬೌಲಿಂಗ್ ಶೈಲಿ ಬಲಗೈ ಲೆಗ್-ಬ್ರೇಕ್
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap ೧೯೬) ಡಿಸೆಂಬರ್ ೬ ೧೯೯೦: v ಪಾಕಿಸ್ತಾನ
ಕೊನೆಯ ಟೆಸ್ಟ್ ಪಂದ್ಯ ನವೆಂಬರ್ ೨೭ ೨೦೦೬: v ಪಾಕಿಸ್ತಾನ
ODI ಪಾದಾರ್ಪಣೆ (cap ೫೯) ನವೆಂಬರ್ ೯ ೧೯೯೦: v ಪಾಕಿಸ್ತಾನ
ಕೊನೆಯ ODI ಪಂದ್ಯ ಏಪ್ರಿಲ್ ೨೯ ೨೦೦೭: v ಇಂಗ್ಲೆಂಡ್
ODI ಅಂಗಿಯ ಸಂಖ್ಯೆ
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೮೭೨೦೦೮ ಟ್ರಿನಿಡಾಡ್ ಮತ್ತು ಟೊಬೆಗೊ
೧೯೯೪೧೯೯೮ ವಾರ್ವಿಕ್ಶೈರ್
೧೯೯೨೧೯೯೩ ಟ್ರಾನ್ಸ್ವಾಲ್
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIFCLA
ಪಂದ್ಯಗಳು ೧೩೧ ೨೯೯ ೨೬೧ ೪೨೯
ಒಟ್ಟು ರನ್ನುಗಳು ೧೧೯೫೩ ೧೦೪೦೫ ೨೨೧೫೬ ೧೪೬೦೨
ಬ್ಯಾಟಿಂಗ್ ಸರಾಸರಿ ೫೨.೮೮ ೪೦.೪೮ ೫೧.೮೮ ೩೯.೬೭
೧೦೦/೫೦ ೩೪/೪೮ ೧೯/೬೩ ೬೫/೮೮ ೨೭/೮೬
ಅತೀ ಹೆಚ್ಚು ರನ್ನುಗಳು ೪೦೦* ೧೬೯ ೫೦೧* ೧೬೯
ಬೌಲ್ ಮಾಡಿದ ಚೆಂಡುಗಳು ೬೦ ೪೯ ೫೧೪ ೧೩೦
ವಿಕೆಟ್ಗಳು
ಬೌಲಿಂಗ್ ಸರಾಸರಿ ೧೫.೨೫ ೧೦೪.೦ ೨೯.೮೦
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 0 0 0 0
೧೦ ವಿಕೆಟುಗಳು ಪಂದ್ಯದಲ್ಲಿ 0 0
ಶ್ರೇಷ್ಠ ಬೌಲಿಂಗ್ ೨/೫ ೧/೧ ೨/೫
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೬೪/ ೧೨೦/ ೩೨೦/ ೧೭೭/

ದಿನಾಂಕ ಫೆಬ್ರುವರಿ ೪, ೨೦೦೮ ವರೆಗೆ.
ಮೂಲ: cricketarchive.com


ಬ್ರಿಯಾನ್ ಚಾರ್ಲ್ಸ್ ಲಾರಾ ಇವರು ವೆಸ್ಟ್ ಇಂಡೀಜ್ ತಂಡದ ದಾಂಡಿಗರಾಗಿದ್ದರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ಗಳಿಸಿರುವ ದಾಖಲೆ ಹೊಂದಿದ್ದಾರೆ. ಇನ್ನಿಂಗ್ವೋದರಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ದಾಖಲೆಯು ಇವರ ಹೆಸರಿನಲ್ಲಿಯೇ ಇದೆ. ಇವರು ಇಂಗ್ಲೆಂಡ್ ವಿರುದ್ಧ ಔಟಾಗದೇ ೪೦೦ರನ್ನುಗಳನ್ನು ಗಳಿಸಿದ್ದರು.

ಬ್ಯಾಟಿಂಗ್ ಸಾಧನೆ

[ಬದಲಾಯಿಸಿ]

ಟೆಸ್ಟ್ ಪಂದ್ಯಗಳು

[ಬದಲಾಯಿಸಿ]
ಬ್ರಿಯಾನ್ ಲಾರಾರ ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳುರನ್ನುಗಳುಸರಾಸರಿಶತಕಗಳುಅರ್ಧಶತಕಗಳುಗರಿಷ್ಟ ಮೊತ್ತ
೧೩೧೧೧,೯೫೩೫೨.೮೮೩೪೪೮೪೦೦*

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

[ಬದಲಾಯಿಸಿ]
ಬ್ರಿಯಾನ್ ಲಾರಾರ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳುರನ್ನುಗಳುಸರಾಸರಿಶತಕಗಳುಅರ್ಧಶತಕಗಳುಗರಿಷ್ಟ ಮೊತ್ತ
೨೯೯೧೦,೪೦೫೪೦.೪೮೧೯೬೩೧೬೯


ಶತಕಗಳು

[ಬದಲಾಯಿಸಿ]

ಟೆಸ್ಟ್ ಶತಕಗಳು

[ಬದಲಾಯಿಸಿ]

ಕೆಳಗಿರುವ ಕೋಷ್ಟಕಗಳು ಬ್ರಿಯಾನ್ ಲಾರಾ ದಾಖಲಿಸಿರುವ ಟೆಸ್ಟ್ ಮತ್ತು ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳ ಪಟ್ಟಿಯನ್ನು ಹೊಂದಿರುತ್ತದೆ.

  • ರನ್ನುಗಳ ಕಾಲಮ್ಮಿನಲ್ಲಿ * ಇದ್ದರೆ ನಾಟ್ ಔಟ್ ಎಂದು ಅರ್ಥ.
  • ಮ್ಯಾಚ್ ಎಂದರೆ ಲಾರಾ ಆಡಿದ ಪಂದ್ಯದ ಸಂಖ್ಯೆ.
ಬ್ರಿಯಾನ್ ಲಾರಾರ ಟೆಸ್ಟ್ ಶತಕಗಳ ಪಟ್ಟಿ
ರನ್ನುಗಳುಮ್ಯಾಚ್ವಿರುದ್ಧನಗರ/ದೇಶಕ್ರೀಡಾಂಗಣವರ್ಷ
[೧]೨೭೭ಆಸ್ಟ್ರೇಲಿಯಾಸಿಡ್ನಿ, ಆಸ್ಟ್ರೇಲಿಯಾಸಿಡ್ನಿ ಕ್ರಿಕೆಟ್ ಕ್ರೀಡಂಗಣ೧೯೯೩
[೨]೧೬೭೧೩ಇಂಗ್ಲೆಂಡ್ಜಾರ್ಜ್ ಟೌನ್, ಗಯಾನಬೌರ್ಡಾ೧೯೯೩
[೩]೩೭೫೧೬ಇಂಗ್ಲೆಂಡ್ಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್೧೯೯೪
[೪]೧೪೭೨೧ನ್ಯೂಜೀಲ್ಯಾಂಡ್ವೆಲ್ಲಿಂಗ್ಟನ್, ನ್ಯೂ ಜೀಲ್ಯಾಂಡ್ಬೇಸಿನ್ ರಿಸರ್ವ್೧೯೯೫
[೫]೧೪೫೨೯ಇಂಗ್ಲೆಂಡ್ಮ್ಯಾನ್ಚೆಸ್ಟರ್, ಇಂಗ್ಲೆಂಡ್ಓಲ್ಡ್ ಟ್ರ್ಯಾಫರ್ಡ್೧೯೯೫
[೬]೧೫೨೩೦ಇಂಗ್ಲೆಂಡ್ನಾಟಿಂಘ್ಯಾಂ, ಇಂಗ್ಲೆಂಡ್ಟ್ರೆಂಟ್ ಬ್ರಿಡ್ಜ್೧೯೯೫
[೭]೧೭೯೩೧ಇಂಗ್ಲೆಂಡ್ಲಂಡನ್, ಇಂಗ್ಲೆಂಡ್ಕೆನ್ಸಿಂಗ್ಟನ್ ಓವಲ್೧೯೯೫
[೮]೧೩೨೩೮ಆಸ್ಟ್ರೇಲಿಯಾಪರ್ತ್, ಆಸ್ಟ್ರೇಲಿಯಾವಾಕಾ ಮೈದಾನ೧೯೯೭
[೯]೧೦೩೪೨ಭಾರತಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್೧೯೯೭
[೧೦]೧೧೫೪೫ಶ್ರೀಲಂಕಾಕಿಂಗ್ಸ್ ಟೌನ್, ಸೇಂಟ್ ವಿನ್ಸೆಂಟ್ಆರ್ನಾಸ್ ವೇಲ್ ಮೈದಾನ೧೯೯೭
[೧೧]೨೧೩೬೧ಆಸ್ಟ್ರೇಲಿಯಾಕಿಂಗ್ ಸ್ಟನ್, ಜಮೈಕಸಬೀನಾ ಪಾರ್ಕ್೧೯೯೯
[೧೨]೧೫೩*೬೨ಆಸ್ಟ್ರೇಲಿಯಾಬ್ರಿಡ್ಜ್ ಟೌನ್, ಬಾರ್ಬಡೋಸ್ಕೆನ್ಸಿಂಗ್ಟನ್ ಓವಲ್೧೯೯೯
[೧೩]೧೦೦೬೩ಆಸ್ಟ್ರೇಲಿಯಾಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್೧೯೯೯
[೧೪]೧೧೨೬೮ಇಂಗ್ಲೆಂಡ್ಮ್ಯಾನ್ಚೆಸ್ಟರ್, ಇಂಗ್ಲೆಂಡ್ಓಲ್ಡ್ ಟ್ರ್ಯಾಫರ್ಡ್೨೦೦೦
[೧೫]೧೮೨೭೩ಆಸ್ಟ್ರೇಲಿಯಾಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್೨೦೦೦
[೧೬]೧೭೮೮೧ಶ್ರೀಲಂಕಾಗಾಲ್, ಶ್ರೀಲಂಕಾಗಾಲ್ ಕ್ರೀಡಾಂಗಣ೨೦೦೧
[೧೭]೨೨೧೮೩ಶ್ರೀಲಂಕಾಕೊಲಂಬೊ, ಶ್ರೀಲಂಕಾಸಿಂಗಳೀ ಸ್ಪೋರ್ಟ್ಸ್ ಕ್ಲಬ್ ಮೈದಾನ೨೦೦೧
[೧೮]೧೩೦೮೩ಶ್ರೀಲಂಕಾಕೊಲಂಬೊ, ಶ್ರೀಲಂಕಾಸಿಂಗಳೀ ಸ್ಪೋರ್ಟ್ಸ್ ಕ್ಲಬ್ ಮೈದಾನ೨೦೦೧
[೧೯]೧೧೦೯೧ಆಸ್ಟ್ರೇಲಿಯಾಜಾರ್ಜ್ ಟೌನ್, ಗಯಾನಬೌರ್ಡಾ೨೦೦೩
[೨೦]೧೨೨೯೨ಆಸ್ಟ್ರೇಲಿಯಾಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್೨೦೦೩
[೨೧]೨೦೯೯೫ಶ್ರೀಲಂಕಾಗ್ರಾಸ್ ಐಲೆಟ್, ಸೇಂಟ್ ಲೂಷಿಯಬ್ಯೂಸೆಯಾರ್ ಕ್ರೀಡಾಂಗಣ೨೦೦೩
[೨೨]೧೯೧೯೮ಜಿಂಬಾಬ್ವೆಬುಲವಾಯೊ, ಜಿಂಬಾಬ್ವೆಕ್ವೀನ್ಸ್ ಸ್ಪೋರ್ಟ್ ಕ್ಲಬ್೨೦೦೩
[೨೩]೨೦೨೯೯ದಕ್ಷಿಣ ಆಫ್ರಿಕಾಜೋಹ್ಯಾನ್ಸ್ಬರ್ಗ್, ದಕ್ಷಿಣ ಆಫ್ರಿಕಾನ್ಯೂ ವಾಂಡರರ್ಸ್ ಕ್ರೀಡಾಂಗಣ೨೦೦೩
[೨೪]೧೧೫೧೦೧ದಕ್ಷಿಣ ಆಫ್ರಿಕಾಕೆeಪ್ ಟೌನ್, ದಕ್ಷಿಣ ಆಫ್ರಿಕಾನ್ಯೂಲ್ಯಾಂಡ್ಸ್೨೦೦೪
[೨೫]೪೦೦*೧೦೬ಇಂಗ್ಲೆಂಡ್ಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್೨೦೦೪
[೨೬]೧೨೦೧೦೮ಬಾಂಗ್ಲಾದೇಶಕಿಂಗ್ ಸ್ಟನ್, ಜಮೈಕಾಸಬೀನಾ ಪಾರ್ಕ್೨೦೦೪
[೨೭]೧೯೬೧೧೩ದಕ್ಷಿಣ ಆಫ್ರಿಕಾಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್೨೦೦೫
[೨೮]೧೭೬೧೧೪ದಕ್ಷಿಣ ಆಫ್ರಿಕಾಬ್ರಿಡ್ಜ್ ಟೌನ್, ಬಾರ್ಬಡೋಸ್ಕೆನ್ಸಿಂಗ್ಟನ್ ಓವಲ್೨೦೦೫
[೨೯]೧೩೦೧೧೬ಪಾಕಿಸ್ತಾನ್ಬ್ರಿಡ್ಜ್ ಟೌನ್, ಬಾರ್ಬಡೋಸ್ಕೆನ್ಸಿಂಗ್ಟನ್ ಓವಲ್೨೦೦೫
[೩೦]೧೫೩೧೧೭ಪಾಕಿಸ್ತಾನ್ಕಿಂಗ್ ಸ್ಟನ್, ಜಮೈಕಾಸಬೀನಾ ಪಾರ್ಕ್೨೦೦೫
[೩೧]೨೨೬೧೨೧ಆಸ್ಟ್ರೇಲಿಯಾಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್೨೦೦೫
[೩೨]೧೨೦೧೨೬ಭಾರತಗ್ರಾಸ್ ಐಲೆಟ್, ಸೇಂಟ್ ಲೂಷಿಯಬ್ಯೂಸೆಯಾರ್ ಕ್ರೀಡಾಂಗಣ೨೦೦೬
[೩೩]೧೨೨೧೨೯ಪಾಕಿಸ್ತಾನ್ಲಾಹೋರ್, ಪಾಕಿಸ್ತಾನಗದ್ದಾಫಿ ಕ್ರೀಡಾಂಗಣ೨೦೦೬
[೩೪]೨೧೬೧೩೦ಪಾಕಿಸ್ತಾನ್ಮುಲ್ತಾನ್, ಪಾಕಿಸ್ತನಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣ೨೦೦೬

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿನ ಶತಕಗಳು

[ಬದಲಾಯಿಸಿ]
ಬ್ರಿಯಾನ್ ಲಾರಾರ ODI ಶತಕಗಳ ಪಟ್ಟಿ
ರನ್ನುಗಳುಮ್ಯಾಚ್ವಿರುದ್ಧನಗರ/ದೇಶಕ್ರೀಡಾಂಗಣವರ್ಷ
[೧]೧೨೮೪೧ಪಾಕಿಸ್ತಾನ್ಡರ್ಬನ್, ದಕ್ಷಿಣ ಆಫ್ರಿಕಾಕಿಂಗ್ಸ್ಮೀಡ್೧೯೯೩
[೨]೧೧೧*೪೨ದಕ್ಷಿಣ ಆಫ್ರಿಕಾಬ್ಲೋಂಫೋನ್ಟೆನ್, ದಕ್ಷಿಣ ಆಫ್ರಿಕಾಸ್ಪ್ರಿಂಗ್ ಬೋಕ್ ಪಾರ್ಕ್೧೯೯೩
[೩]೧೧೪೪೫ಪಾಕಿಸ್ತಾನ್ಕಿಂಗ್ ಸ್ಟನ್, ಜಮೈಕಸಬೀನಾ ಪಾರ್ಕ್೧೯೯೩
[೪]೧೫೩೫೪ಪಾಕಿಸ್ತಾನ್ಶಾರ್ಜಾ, ಯುನೈಟೆಡ್ ಅರಬ್ ಎಮಿರೇಟ್ಸ್ಶಾರ್ಜಾ ಸಿ.ಏ ಕ್ರೀಡಾಂಗಣ೧೯೯೩
[೫]೧೩೯೮೩ಆಸ್ಟ್ರೇಲಿಯಾಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್೧೯೯೫
[೬]೧೬೯೯೦ಶ್ರೀಲಂಕಾಶಾರ್ಜಾ, ಯುನೈಟೆಡ್ ಅರಬ್ ಎಮಿರೇಟ್ಸ್ಶಾರ್ಜಾ ಸಿ.ಏ ಕ್ರೀಡಾಂಗಣ೧೯೯೫
[೭]೧೧೧೯೬ದಕ್ಷಿಣ ಆಫ್ರಿಕಾಕರಾಚಿ, ಪಾಕಿಸ್ತನನ್ಯಾಶ್ನಲ್ ಸ್ಟೇಡಿಯಮ್೧೯೯೬
[೮]೧೪೬*೧೦೦ನ್ಯೂಜೀಲ್ಯಾಂಡ್ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್೧೯೯೬
[೯]೧೦೪೧೦೨ನ್ಯೂಜೀಲ್ಯಾಂಡ್ಕಿಂಗ್ಸ್ ಟೌನ್, ಸೇಂಟ್ ವಿನ್ಸೆಂಟ್ಆರ್ನಾಸ್ ವೇಲ್ ಮೈದಾನ೧೯೯೬
[೧೦]೧೦೨೧೦೮ಆಸ್ಟ್ರೇಲಿಯಾಬ್ರಿಸ್ಬೇನ್, ಆಸ್ಟ್ರೇಲಿಯಾಬ್ರಿಸ್ಬೇನ್ ಕ್ರಿಕೆಟ್ ಮೈದಾನ೧೯೯೭
[೧೧]೧೦೩*೧೦೯ಪಾಕಿಸ್ತಾನ್ಪರ್ತ್, ಆಸ್ಟ್ರೇಲಿಯಾವಾಕಾ ಮೈದಾನ೧೯೯೭
[೧೨]೧೧೦೧೨೫ಇಂಗ್ಲೆಂಡ್ಬ್ರಿಡ್ಜ್ ಟೌನ್, ಬಾರ್ಬಡೋಸ್ಕೆನ್ಸಿಂಗ್ಟನ್ ಓವಲ್೧೯೯೮
[೧೩]೧೧೭೧೫೭ಬಾಂಗ್ಲಾದೇಶಢಾಕಾ, ಬಾಂಗ್ಲಾದೇಶಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣ೧೯೯೯
[೧೪]೧೧೬*೧೭೬ಆಸ್ಟ್ರೇಲಿಯಾಸಿಡ್ನಿ, ಆಸ್ಟ್ರೇಲಿಯಾಸಿಡ್ನಿ ಕ್ರಿಕೆಟ್ ಕ್ರೀಡಂಗಣ೨೦೦೧
[೧೫]೧೧೧೨೦೨ಕೀನ್ಯಕೊಲಂಬೊ, ಶ್ರೀಲಂಕಾಸಿಂಗಳೀ ಸ್ಪೋರ್ಟ್ಸ್ ಕ್ಲಬ್ ಮೈದಾನ೨೦೦೨
[೧೬]೧೧೬೨೦೩ದಕ್ಷಿಣ ಆಫ್ರಿಕಾಕೇಪ್ ಟೌನ್, ದಕ್ಷಿಣ ಆಫ್ರಿಕಾನ್ಯೂಲ್ಯಾಂಡ್ಸ್೨೦೦೩
[೧೭]೧೧೬೨೧೭ಶ್ರೀಲಂಕಾಬ್ರಿಡ್ಜ್ ಟೌನ್, ಬಾರ್ಬಡೋಸ್ಕೆನ್ಸಿಂಗ್ಟನ್ ಓವಲ್೨೦೦೩
[೧೮]೧೧೩೨೧೯ಜಿಂಬಾಬ್ವೆಬುಲವಾಯೊ, ಜಿಂಬಾಬ್ವೆಕ್ವೀನ್ಸ್ ಸ್ಪೋರ್ಟ್ ಕ್ಲಬ್೨೦೦೩
[೧೯]೧೫೬೨೫೦ಪಾಕಿಸ್ತಾನ್ಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್೨೦೦೫

ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು

[ಬದಲಾಯಿಸಿ]

ಟೆಸ್ಟ್ ಪಂದ್ಯಗಳು

[ಬದಲಾಯಿಸಿ]
ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು – ಬ್ರಿಯಾನ್ ಲಾರಾ
ರನ್ನುಗಳುವಿರುದ್ಧನಗರ/ದೇಶಕ್ರೀಡಾಂಗಣಫಲಿತಾಂಶವರ್ಷ
[೧]೨೭೭ಆಸ್ಟ್ರೇಲಿಯಾಸಿಡ್ನಿ, ಆಸ್ಟ್ರೇಲಿಯಾಸಿಡ್ನಿ ಕ್ರಿಕೆಟ್ ಕ್ರೀಡಂಗಣಪಂದ್ಯ ಡ್ರಾ೧೯೯೩
[೨]೧೬೭ಇಂಗ್ಲೆಂಡ್ಜಾರ್ಜ್ ಟೌನ್, ಗಯಾನಬೌರ್ಡಾWest Indies ಇನ್ನಿಂಗ್ಸ್ ಮತ್ತು ೪೪ ರನ್ನುಗಳಿಂದ ಜಯ೧೯೯೩
[೩]೩೭೫ಇಂಗ್ಲೆಂಡ್ಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್ಪಂದ್ಯ ಡ್ರಾ೧೯೯೩
[೪]೧೭೯ಇಂಗ್ಲೆಂಡ್ಲಂಡನ್, ಇಂಗ್ಲೆಂಡ್ಕೆನ್ನಿಂಗ್ಟನ್ ಓವಲ್ಪಂದ್ಯ ಡ್ರಾ೧೯೯೫
[೫]೧೦೪ಭಾರತಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್ಪಂದ್ಯ ಡ್ರಾ೧೯೯೭
[೬]೨೧೩ಆಸ್ಟ್ರೇಲಿಯಾಕಿಂಗ್ ಸ್ಟನ್, ಜಮೈಕಸಬೀನಾ ಪಾರ್ಕ್West Indies ೧೦ ವಿಕೆಟುಗಳಿಂದ ಜಯ೧೯೯೯
[೭]೮/೧೫೩*ಆಸ್ಟ್ರೇಲಿಯಾಬ್ರಿಡ್ಜ್ ಟೌನ್, ಬಾರ್ಬಡೋಸ್ಕೆನ್ಸಿಂಗ್ಟನ್ ಓವಲ್West Indies ೧ ವಿಕೆಟುಗಳಿಂದ ಜಯ೧೯೯೯
[೮]೨೨೧/೧೩೦ಶ್ರೀಲಂಕಾಕೊಲಂಬೊ, ಶ್ರೀಲಂಕಾಸಿಂಗಳೀ ಸ್ಪೋರ್ಟ್ಸ್ ಕ್ಲಬ್ ಮೈದಾನSri Lanka ೧೦ ವಿಕೆಟುಗಳಿಂದ ಜಯ೨೦೦೧
[೯]೨೦೯ಶ್ರೀಲಂಕಾಗ್ರಾಸ್ ಐಲೆಟ್, ಸೇಂಟ್ ಲೂಷಿಯಬ್ಯೂಸೆಯಾರ್ ಕ್ರೀಡಾಂಗಣಪಂದ್ಯ ಡ್ರಾ೨೦೦೩
[೧೦]೧೯೧/೧ಜಿಂಬಾಬ್ವೆಬುಲವಾಯೊ, ಜಿಂಬಾಬ್ವೆಕ್ವೀನ್ಸ್ ಸ್ಪೋರ್ಟ್ ಕ್ಲಬ್West Indies ೧೨೮ ರನ್ನುಗಳಿಂದ ಜಯ೨೦೦೩
[೧೧]೪೦೦*ಇಂಗ್ಲೆಂಡ್ಸೇಂಟ್ ಜಾನ್ಸ್, ಆಂಟಿಗುವ ಮತ್ತು ಬಾರ್ಬುಡಆಂಟಿಗುವ ರಿಕ್ರಿಯೇಶನ್ ಗ್ರೌಂಡ್ಪಂದ್ಯ ಡ್ರಾ೨೦೦೪
[೧೨]೨೨೬/೧೭ಆಸ್ಟ್ರೇಲಿಯಾಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್Australia ೭ ವಿಕೆಟುಗಳಿಂದ ಜಯ೨೦೦೫

ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]
ಪಂದ್ಯ ಪುರುಷೋತ್ತಮ ಪ್ರಶಸ್ತಿಗಳು – ಬ್ರಿಯಾನ್ ಲಾರಾ
ರನ್ನುಗಳುವಿರುದ್ಧನಗರ/ದೇಶಕ್ರೀಡಾಂಗಣಫಲಿತಾಂಶವರ್ಷ
[೧]೫೪ಪಾಕಿಸ್ತಾನ್ಕರಾಚಿ, ಪಾಕಿಸ್ತನನ್ಯಾಶ್ನಲ್ ಸ್ಟೇಡಿಯಮ್West Indies ೨೪ ರನ್ನುಗಳಿಂದ ಜಯ೧೯೯೧
[೨]೬೯ಆಸ್ಟ್ರೇಲಿಯಾಬ್ರಿಸ್ಬೇನ್, ಆಸ್ಟ್ರೇಲಿಯಾಬ್ರಿಸ್ಬೇನ್ ಕ್ರಿಕೆಟ್ ಮೈದಾನWest Indies ೧೨ ರನ್ನುಗಳಿಂದ ಜಯ೧೯೯೨
[೩]೮೮ಪಾಕಿಸ್ತಾನ್ಮೆಲ್ಬೌರ್ನ್, ಆಸ್ಟ್ರೇಲಿಯಾಮೆಲ್ಬೋರ್ನ್ ಕ್ರಿಕೆಟ್ ಮೈದಾನWest Indies ೧೦ ವಿಕೆಟುಗಳಿಂದ ಜಯ೧೯೯೨
[೪]೭೨ಜಿಂಬಾಬ್ವೆಬ್ರಿಸ್ಬೇನ್, ಆಸ್ಟ್ರೇಲಿಯಾಬ್ರಿಸ್ಬೇನ್ ಕ್ರಿಕೆಟ್ ಮೈದಾನWest Indies ೭೫ ರನ್ನುಗಳಿಂದ ಜಯ೧೯೯೨
[೫]೮೬ದಕ್ಷಿಣ ಆಫ್ರಿಕಾಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್West Indies ೧೦ ವಿಕೆಟುಗಳಿಂದ ಜಯ೧೯೯೨
[೬]೧೨೮ಪಾಕಿಸ್ತಾನ್ಡರ್ಬನ್, ದಕ್ಷಿಣ ಆಫ್ರಿಕಾಕಿಂಗ್ಸ್ಮೀಡ್West Indies ೧೨೪ ರನ್ನುಗಳಿಂದ ಜಯ೧೯೯೩
[೭]೧೧೧*ದಕ್ಷಿಣ ಆಫ್ರಿಕಾಬ್ಲೋಂಫೋನ್ಟೆನ್, ದಕ್ಷಿಣ ಆಫ್ರಿಕಾಸ್ಪ್ರಿಂಗ್ ಬೋಕ್ ಪಾರ್ಕ್West Indies ೯ ವಿಕೆಟುಗಳಿಂದ ಜಯ೧೯೯೩
[೮]೧೧೪ಪಾಕಿಸ್ತಾನ್ಕಿಂಗ್ ಸ್ಟನ್, ಜಮೈಕಸಬೀನಾ ಪಾರ್ಕ್West Indies ೪ ವಿಕೆಟುಗಳಿಂದ ಜಯ೧೯೯೩
[೯]೯೫*ಪಾಕಿಸ್ತಾನ್ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್West Indies ೫ ವಿಕೆಟುಗಳಿಂದ ಜಯ೧೯೯೩
[೧೦]೧೫೩ಪಾಕಿಸ್ತಾನ್ಶಾರ್ಜಾ, ಯುನೈಟೆಡ್ ಅರಬ್ ಎಮಿರೇಟ್ಸ್ಶಾರ್ಜಾ ಸಿ.ಏ ಕ್ರೀಡಾಂಗಣWest Indies ೬ ವಿಕೆಟುಗಳಿಂದ ಜಯ೧೯೯೩
[೧೧]೮೨ಶ್ರೀಲಂಕಾಕೊಲ್ಕತ್ತ, ಭಾರತಈಡನ್ ಗಾರ್ಡನ್ಸ್West Indies ೭ ವಿಕೆಟುಗಳಿಂದ ಜಯ೧೯೯೩
[೧೨]೫೫*ನ್ಯೂಜೀಲ್ಯಾಂಡ್ಆಕ್ಲ್ಯಾಂಡ್, ನ್ಯೂಜೀಲ್ಯಾಂಡ್ಈಡನ್ ಪಾರ್ಕ್West Indies ೨೫ ರನ್ನುಗಳಿಂದ ಜಯ೧೯೯೫
[೧೩]೭೨ನ್ಯೂಜೀಲ್ಯಾಂಡ್ವೆಲ್ಲಿಂಗ್ಟನ್, ನ್ಯೂಜೀಲ್ಯಾಂಡ್ಬೇಸಿನ್ ರಿಸರ್ವ್West Indies ೪೧ ರನ್ನುಗಳಿಂದ ಜಯ೧೯೯೫
[೧೪]೧೩೯ಆಸ್ಟ್ರೇಲಿಯಾಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್West Indies ೧೩೩ ರನ್ನುಗಳಿಂದ ಜಯ೧೯೯೫
[೧೫]೧೬೯ಶ್ರೀಲಂಕಾಶಾರ್ಜಾ, ಯುನೈಟೆಡ್ ಅರಬ್ ಎಮಿರೇಟ್ಸ್ಶಾರ್ಜಾ ಸಿ.ಏ ಕ್ರೀಡಾಂಗಣWest Indies ೪ ರನ್ನುಗಳಿಂದ ಜಯ೧೯೯೫
[೧೬]೧೧೧ದಕ್ಷಿಣ ಆಫ್ರಿಕಾಕರಾಚಿ, ಪಾಕಿಸ್ತನನ್ಯಾಶ್ನಲ್ ಸ್ಟೇಡಿಯಮ್West Indies ೧೯ ರನ್ನುಗಳಿಂದ ಜಯ೧೯೯೬
[೧೭]೧೪೬*ನ್ಯೂಜೀಲ್ಯಾಂಡ್ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್West Indies ೭ ವಿಕೆಟುಗಳಿಂದ ಜಯ೧೯೯೬
[೧೮]೧೦೩*ಪಾಕಿಸ್ತಾನ್ಪರ್ತ್, ಆಸ್ಟ್ರೇಲಿಯಾವಾಕಾ ಮೈದಾನWest Indies ೫ ವಿಕೆಟುಗಳಿಂದ ಜಯ೧೯೯೭
[೧೯]೯೦ಆಸ್ಟ್ರೇಲಿಯಾಪರ್ತ್, ಆಸ್ಟ್ರೇಲಿಯಾವಾಕಾ ಮೈದಾನWest Indies ೪ ವಿಕೆಟುಗಳಿಂದ ಜಯ೧೯೯೭
[೨೦]೮೮ಪಾಕಿಸ್ತಾನ್ಶಾರ್ಜಾ, ಯುನೈಟೆಡ್ ಅರಬ್ ಎಮಿರೇಟ್ಸ್ಶಾರ್ಜಾ ಸಿ.ಏ ಕ್ರೀಡಾಂಗಣWest Indies ೪೩ ರನ್ನುಗಳಿಂದ ಜಯ೧೯೯೭
[೨೧]೫೧ಇಂಗ್ಲೆಂಡ್ಕಿಂಗ್ಸ್ ಟೌನ್, ಸೇಂಟ್ ವಿನ್ಸೆಂಟ್ಆರ್ನಾಸ್ ವೇಲ್ ಮೈದಾನWest Indies ೪ ವಿಕೆಟುಗಳಿಂದ ಜಯ೧೯೯೮
[೨೨]೬೦ಭಾರತಸಿಂಗಾಪುರಕಲಾಂಗ್ ಕ್ರೀಡಾಂಗಣWest Indies ೪೨ ರನ್ನುಗಳಿಂದ ಜಯ೧೯೯೯
[೨೩]೧೧೭ಬಾಂಗ್ಲಾದೇಶಢಾಕಾ, ಬಾಂಗ್ಲಾದೇಶಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣWest Indies ೧೦೯ ರನ್ನುಗಳಿಂದ ಜಯ೧೯೯೯
[೨೪]೧೧೬*ಆಸ್ಟ್ರೇಲಿಯಾಸಿಡ್ನಿ, ಆಸ್ಟ್ರೇಲಿಯಾಸಿಡ್ನಿ ಕ್ರಿಕೆಟ್ ಕ್ರೀಡಂಗಣAustralia ೨೮ ರನ್ನುಗಳಿಂದ ಜಯ೨೦೦೧
[೨೫]೮೩*ಜಿಂಬಾಬ್ವೆಪರ್ತ್, ಆಸ್ಟ್ರೇಲಿಯಾವಾಕಾ ಮೈದಾನWest Indies ೪೪ ರನ್ನುಗಳಿಂದ ಜಯ೨೦೦೧
[೨೬]೫೯*ನ್ಯೂಜೀಲ್ಯಾಂಡ್ಗ್ರಾಸ್ ಐಲೆಟ್, ಸೇಂಟ್ ಲೂಷಿಯಬ್ಯೂಸೆಯಾರ್ ಕ್ರೀಡಾಂಗಣWest Indies ೭ ವಿಕೆಟುಗಳಿಂದ ಜಯ೨೦೦೨
[೨೭]೧೦೩*ಕೀನ್ಯಕೊಲಂಬೊ, ಶ್ರೀಲಂಕಾಸಿಂಗಳೀ ಸ್ಪೋರ್ಟ್ಸ್ ಕ್ಲಬ್ ಮೈದಾನWest Indies ೨೯ ರನ್ನುಗಳಿಂದ ಜಯ೨೦೦೨
[೨೮]೧೧೬ದಕ್ಷಿಣ ಆಫ್ರಿಕಾಕೇಪ್ ಟೌನ್, ದಕ್ಷಿಣ ಆಫ್ರಿಕಾನ್ಯೂಲ್ಯಾಂಡ್ಸ್West Indies ೩ ರನ್ನುಗಳಿಂದ ಜಯ೨೦೦೩
[೨೯]೮೦ಆಸ್ಟ್ರೇಲಿಯಾಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ಕ್ವೀನ್ಸ್ ಪಾರ್ಕ್ ಓವಲ್West Indies ೩೯ ರನ್ನುಗಳಿಂದ ಜಯ೨೦೦೩
[೩೦]೧೫೬ಪಾಕಿಸ್ತಾನ್ಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್West Indies ೫೮ ರನ್ನುಗಳಿಂದ ಜಯ೨೦೦೫