ಪಾಕಿಸ್ತಾನ ಕ್ರಿಕೆಟ್ ತಂಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಾಕಿಸ್ತಾನ
ಟೆಸ್ಟ್ ಸ್ಥಾನ ಪರಿಗಣನೆ ೧೯೫೨
ಮೊದಲ ಟೆಸ್ಟ್ ಪಂದ್ಯ ವಿ ಭಾರತ ,ಫಿರೋಜ್ ಶಾ ಕೋಟ್ಲ, ದೆಹಲಿ, ೧೬-೧೮ ಅಕ್ಟೋಬರ್ ೧೯೫೨
ನಾಯಕ ಯುನುಸ್ ಖಾನ್
ಕೋಚ್ ಇನ್ತಿಕಾಬ್ ಆಲಂ[೧]
ಅಧಿಕೃತ ಐ.ಸಿ.ಸಿ ಟೆಸ್ಟ್ ಮತ್ತು ODI ಸ್ಥಾನ 6ನೆಯ (ಟೆಸ್ಟ್), 5ನೆಯ (ODI) [೧]
ಟೆಸ್ಟ್ ಪಂದ್ಯಗಳು
- ಈ ವರ್ಷ
336
1
ಕೊನೆಯ ಟೆಸ್ಟ್ ಪಂದ್ಯ v ಶ್ರೀ ಲಂಕ, ಲಾಹೋರ್, ೦೧-೦೫ ಮಾರ್ಚ್ ೨೦೦೯
ಗೆಲುವು/ಸೋಲು
- ಈ ವರ್ಷ
103/89
0/0
ದಿನಾಂಕ:ಫೆಬ್ರುವರಿ ೨೭, ೨೦೦೯ ವರೆಗೆ

ಪಾಕಿಸ್ತಾನ ಕ್ರಿಕೆಟ್ ತ೦ಡ ಪಾಕಿಸ್ತಾನ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ಕ್ರಿಕೆಟ್ ತ೦ಡ. ಇದು ತನ್ನ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ೧೯೫೨ರಲ್ಲಿ ಆಡಿತು. ಈ ತಂಡ ೮೫೮ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಅದರಲ್ಲಿ ೪೫೨ ಆಟಗಳನ್ನು ಗೆದ್ದಿದೆ ಹಾಗು ೩೮೦ ಪಂದ್ಯಗಳನ್ನು ಸೋತಿದೆ.

ಉಲ್ಲೇಖಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.