೧೯೫೨
ಗೋಚರ
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭ ಏಪ್ರಿಲ್ - ಮೊದಲ ಲೋಕಸಭೆಯ ಸದಸ್ಯತ್ವ ಆರಂಭವಾಗುತ್ತದೆ.
- ೧೫ ಮೇ - ಜಿ.ವಿ. ಮವ್ಲನ್‍ಕರ್ ಲೋಕಸಭಾ ಸ್ಪೀಕರ್ ಅಧಿಕಾರ ನಿಭಾಯಿಸುತ್ತದೆ.
- ೧೩ ಮೇ – ಪಂಡಿತ್ ನೆಹರು ಭಾರತದಲ್ಲಿ ತಮ್ಮ ಮೊದಲ ಸರ್ಕಾರವನ್ನು ರಚಿಸಿದರು.
- ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು . ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜವಾಹರಲಾಲ್ ನೆಹರು ನೇತೃತ್ವದ ಅಧಿಕಾರಕ್ಕೆ ಸಜ್ಜಾಗುತ್ತದೆ.
ಜನನ
[ಬದಲಾಯಿಸಿ]- ಜೂನ್ ೩ - ಕನ್ನಡದ ಸಾಹಿತಿ ವಿಜಯಾ ದಬ್ಬೆ
- ಸೆಪ್ಟೆಂಬರ್ ೧೮ - ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲೊಬ್ಬರಾದ ಡಾ. ವಿಷ್ಣುವರ್ಧನ್
- ಏಪ್ರಿಲ್ ೧೨ - ಕನ್ನಡ ಹವ್ಯಾಸಿ ರಂಗಭೂಮಿ ಕಲಾವಿದೆ, ಕನ್ನಡ ಚಿತ್ರರಂಗದ ನಟಿ, ಟಿವಿ ಧಾರಾವಾಹಿಗಳ ನಿರ್ದೇಶಕಿ ವೈಶಾಲಿ ಕಾಸರವಳ್ಳಿ
- ಜನವರಿ ೧೮ - ವೀರಪ್ಪನ್ (ನಿಧನ ೨೦೦೪).
- ಮೇ ೩೦ - ಅಂಬರೀಶ್ , ನಟ ಮತ್ತು ರಾಜಕಾರಣಿ.
- ಜೂನ್ ೨೦ - ವಿಕ್ರಮ್ ಸೇಠ್, ಕವಿ, ಕಾದಂಬರಿಕಾರ, ಪ್ರಯಾಣ ಲೇಖಕ, ವಾಗ್ಗೇಯಕಾರ, ಮಕ್ಕಳ ಬರಹಗಾರ, ಜೀವನಚರಿತ್ರೆಕಾರ ಮತ್ತು ಚರಿತ್ರಕಾರ.
ನಿಧನ
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |