ಜಿಂಬಾಬ್ವೆ ಕ್ರಿಕೆಟ್ ತಂಡಜಿಂಬಾಬ್ವೆ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಜಿಂಬಾಬ್ವೆ ತಂಡವು ತನ್ನ ಮೊದಲ ಟೆಸ್ಟ್ ಪಂದ್ಯವನ್ನು ೧೯೯೨ರಲ್ಲಿ ಭಾರತದ ವಿರುಧ್ಧ ಹರಾರೆಯಲ್ಲಿ ಆಡಿ ಟೆಸ್ಟ್ ಪಂದ್ಯಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ೯ನೆಯ ದೇಶವಾಯಿತು.
ಜಿಂಬಾಬ್ವೆ ತಂಡವು ಪ್ರಸ್ತುಥವಾಗಿ ಟೆಸ್ಟ್ ಪಂದ್ಯಗಳಲ್ಲಿ ನಿಷ್ಕ್ರಿಯವಾಗಿದೆ.