ಗಾಲ್
ಗೋಚರ
ಗಾಲ್ ಈಗಿನ ಫ್ರಾನ್ಸ್, ಬೆಲ್ಜಿಯಂಗಳನ್ನೂ ಜರ್ಮನಿ, ಹಾಲೆಂಡ್, ಸ್ವಿಟ್ಜರ್ಲೆಂಡ್ಗಳ ಭಾಗಗಳನ್ನೂ ಒಳಗೊಂಡ ಪ್ರದೇಶದ ಹಳೆಯ ಹೆಸರು. ಉತ್ತರ ಇಟಲಿಯೂ ಸೇರಿದಂತೆ ಈ ಇಡೀ ಭಾಗವನ್ನು ರೋಮನ್ನರು ಗಾಲ್ ಎಂದು ಕರೆಯುತ್ತಿದ್ದರು. ಪ್ರ.ಶ.ಪು. 58-51ರಲ್ಲಿ ನಡೆದ ಗಾಲಿಕ್ ಯುದ್ಧಗಳಲ್ಲಿ ಜೂಲಿಯಸ್ ಸೀಸರ್ ಈ ಭಾಗವನ್ನು ಗೆದ್ದ. ವಿಸ್ತೃತವಾದ ಗಾಲ್ ಪ್ರದೇಶದ ಎರಡು ವಿಭಾಗಗಳ ಪೈಕಿ ಆಲ್ಪ್ಸಪರ್ವತದ ಉತ್ತರಕ್ಕಿದ್ದ ವಿಭಾಗವನ್ನು ಟ್ರಾನ್ಸ ಆಲ್ಪೈನ್ (ಆಲ್ಪ್ಸಿನಾಚೆಯ) ಗಾಲ್ ಎಂದೂ ದಕ್ಷಿಣಕ್ಕಿದ್ದ ಜಿಲ್ಲೆಯನ್ನು ಸಿಸ್ಆಲ್ಪೈನ್ (ಆಲ್ಪ್ಸಿನೀಚೆಯ) ಗಾಲ್ ಎಂದೂ ಕರೆಯುತ್ತಿದ್ದರು. ಟ್ರಾನ್ಸಆಲ್ಪೈನ್ಗಾಲ್ ರೂಢಿಯಲ್ಲಿ ಗಾಲ್ ಎನಿಸಿಕೊಂಡಿತು. ಈಗಿನ ಫ್ರಾನ್ಸ್ ನ್ನು ಕೆಲವು ವೇಳೆ ಗಾಲ್ ಎಂದು ಕರೆಯುವುದುಂಟು.
-
Massalia (modern Marseille) silver coin with Greek legend, 5th–1st century BC.
-
Gold coins of the Gaul Parisii, 1st century BC, (Cabinet des Médailles, Paris).
-
Roman silver Denarius with the head of captive Gaul 48 BC, following the campaigns of Julius Caesar.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Wikimedia Commons has media related to Roman Gaul.
- The Gallic Wars Archived 2011-09-26 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: