ಅಡಿಲೇಡ್
ಗೋಚರ
ಅಡಿಲೇಡ್ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ.ದಕ್ಷಿಣ ಆಸ್ಟ್ರೇಲಿಯಾದ ಪ್ರಮುಖ ಬಂದರು ಕೂಡಾ ಹೌದು.೧೮೩೭ ರಲ್ಲಿ ಬ್ರಿಟನ್ ಸಾಮ್ರಾಟ ನಾಲ್ಕನೇ ವಿಲಿಯಮ್ ತನ್ನ ಮಡದಿ ರಾಣಿ ಅಡಿಲೇಡ್‍ರವರ ಸ್ಮರಣಾರ್ಥ ನಿರ್ಮಿಸಿದರು.ಇದನ್ನು ಚರ್ಚುಗಳ ನಗರ' ಎಂದು ಕೂಡಾ ಕರೆಯುತ್ತಾರೆ.
ಭಾಹ್ಯ ಸಂಪರ್ಕಗಳು
[ಬದಲಾಯಿಸಿ]- ಅಡಿಲೇಡ್ ನಗರ
- Adelaide City Council
- SA Central Archived 2008-07-04 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |