ಬೇಗಂ ಅಖ್ತರ್
ಗೋಚರ
Beghum Akhtar بیگم اختر | |
---|---|
ಜನ್ಮನಾಮ | ಅಖ್ತರ್ಬಾಯಿ ಫೈಜಾಬಾದಿ |
ಜನನ | ೭ ಅಕ್ಟೋಬರ್ ೧೯೧೪ |
ಮೂಲಸ್ಥಳ | Faizabad, ಉತ್ತರ ಪ್ರದೇಶ, India |
ಮರಣ | October 30, 1974[೧] | (aged 60)
ಸಂಗೀತ ಶೈಲಿ | Ghazal, Thumri, Dadra[೨] |
ವೃತ್ತಿ | Musician |
ಸಕ್ರಿಯ ವರ್ಷಗಳು | 1929–1974 |
ಬೇಗಂ ಅಖ್ತರ್(ಅಕ್ಟೋಬರ್ 7, 1914 – ಅಕ್ಟೋಬರ್ 30, 1974),ಹೆಸರಾಂತ ಗಾಯಕಿ.ಹಿಂದೂಸ್ತಾನಿ ಶಾಸ್ತ್ರೀಯ ಪದ್ದತಿಯ ಗಝಲ್.ದಾದ್ರ ಮತ್ತು ತುಮ್ರಿ ಶೈಲಿಯಲ್ಲಿ ಪ್ರಸಿದ್ಧರಾಗಿದ್ದರು.ಇವರಿಗೆ ಭಾರತ ಸರಕಾರದ ಸಂಗೀತ ಕಲಾ ಅಕಾಡೆಮಿ ಪ್ರಶಸ್ತಿ,ಪದ್ಮ ಭೂಷಣ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ.
ಬಾಲ್ಯ
[ಬದಲಾಯಿಸಿ]ಬೇಗಂ ಅಖ್ತರ್ ಅವರು ಉತ್ತರ ಪ್ರದೇಶದ ಭದರ್ಸಾದಲ್ಲಿ 1914ರ ಅಕ್ಟೋಬರ್ 7ರಂದು ಜನಿಸಿದರು.
ಗಾಯನ ಮತ್ತು ನಟನೆ
[ಬದಲಾಯಿಸಿ]ಗಝಲ್, ಟುಮ್ರಿ, ದಾದರಾ ಗಾಯನದಲ್ಲಿ ಅವರು ಹೆಸರು ಮಾಡಿದ್ದರು.
ಹಲವು ಹಿಂದಿ ಸಿನಿಮಾಗಳ ಗೀತೆಗಳಿಗೆ ದನಿಯಾಗಿದ್ದ ಅವರು ಕೆಲ ಚಿತ್ರಗಳಲ್ಲಿ ನಟಿಸಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]ಪದ್ಮಶ್ರೀ, ಪದ್ಮ ಭೂಷಣ, ಕೇಂದ್ರ ಸಂಗೀತ– ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು. ಬೇಗಂ ಅಖ್ತರ್ ಅವರ 103ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ನೀಡಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ In Memory of Begum Akhtar The Half-inch Himalayas, by Shahid Ali Agha, Agha Shahid Ali, Published by Wesleyan University Press, 1987. ISBN 0-8195-1132-3.
- ↑ Dadra Thumri in Historical and Stylistic Perspectives, by Peter Lamarche Manuel, Peter Manuel. Published by Motilal Banarsidass Publ., 1989. ISBN 81-208-0673-5. Page 157.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Biography of Beghum Akhtar
- An Article of Beghum Akhtar
- Beghum Akhtar -interesting insights
- Short biography
- Begum Akhtar Resource website
- Begum Akhtar's Thumri and Ghazals in Bengali by Parag Ray (Vocalist based in Canada/India) Archived 2016-11-01 ವೇಬ್ಯಾಕ್ ಮೆಷಿನ್ ನಲ್ಲಿ.
- Begum Akhtar's Tomb, Lucknow: Some Photographs Archived 2014-10-12 ವೇಬ್ಯಾಕ್ ಮೆಷಿನ್ ನಲ್ಲಿ.
- Begum Akhtar the Undisputed Malika of Ghazals (NewAgeIslam)
- Video links