ವಿಷಯಕ್ಕೆ ಹೋಗು

ಬೇಗಂ ಅಖ್ತರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Beghum Akhtar
بیگم اختر
ಜನ್ಮನಾಮಅಖ್ತರ್‍ಬಾಯಿ ಫೈಜಾಬಾದಿ
ಜನನ(೧೯೧೪-೧೦-೦೭)೭ ಅಕ್ಟೋಬರ್ ೧೯೧೪
ಮೂಲಸ್ಥಳFaizabad, ಉತ್ತರ ಪ್ರದೇಶ, India
ಮರಣOctober 30, 1974(1974-10-30) (aged 60)[]
ಸಂಗೀತ ಶೈಲಿGhazal, Thumri, Dadra[]
ವೃತ್ತಿMusician
ಸಕ್ರಿಯ ವರ್ಷಗಳು1929–1974

ಬೇಗಂ ಅಖ್ತರ್(ಅಕ್ಟೋಬರ್ 7, 1914 – ಅಕ್ಟೋಬರ್ 30, 1974),ಹೆಸರಾಂತ ಗಾಯಕಿ.ಹಿಂದೂಸ್ತಾನಿ ಶಾಸ್ತ್ರೀಯ ಪದ್ದತಿಯ ಗಝಲ್.ದಾದ್ರ ಮತ್ತು ತುಮ್ರಿ ಶೈಲಿಯಲ್ಲಿ ಪ್ರಸಿದ್ಧರಾಗಿದ್ದರು.ಇವರಿಗೆ ಭಾರತ ಸರಕಾರದ ಸಂಗೀತ ಕಲಾ ಅಕಾಡೆಮಿ ಪ್ರಶಸ್ತಿ,ಪದ್ಮ ಭೂಷಣ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ.

ಬಾಲ್ಯ

[ಬದಲಾಯಿಸಿ]

ಬೇಗಂ ಅಖ್ತರ್‌ ಅವರು ಉತ್ತರ ಪ್ರದೇಶದ ಭದರ್ಸಾದಲ್ಲಿ 1914ರ ಅಕ್ಟೋಬರ್‌ 7ರಂದು ಜನಿಸಿದರು.

ಗಾಯನ ಮತ್ತು ನಟನೆ

[ಬದಲಾಯಿಸಿ]

ಗಝಲ್‌, ಟುಮ್ರಿ, ದಾದರಾ ಗಾಯನದಲ್ಲಿ ಅವರು ಹೆಸರು ಮಾಡಿದ್ದರು.

ಹಲವು ಹಿಂದಿ ಸಿನಿಮಾಗಳ ಗೀತೆಗಳಿಗೆ ದನಿಯಾಗಿದ್ದ ಅವರು ಕೆಲ ಚಿತ್ರಗಳಲ್ಲಿ ನಟಿಸಿದ್ದರು.

ಪ್ರಶಸ್ತಿಗಳು

[ಬದಲಾಯಿಸಿ]

ಪದ್ಮಶ್ರೀ, ಪದ್ಮ ಭೂಷಣ, ಕೇಂದ್ರ ಸಂಗೀತ– ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು. ಬೇಗಂ ಅಖ್ತರ್‌ ಅವರ 103ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ ನೀಡಿದೆ.

ಉಲ್ಲೇಖಗಳು

[ಬದಲಾಯಿಸಿ]
  1. In Memory of Begum Akhtar The Half-inch Himalayas, by Shahid Ali Agha, Agha Shahid Ali, Published by Wesleyan University Press, 1987. ISBN 0-8195-1132-3.
  2. Dadra Thumri in Historical and Stylistic Perspectives, by Peter Lamarche Manuel, Peter Manuel. Published by Motilal Banarsidass Publ., 1989. ISBN 81-208-0673-5. Page 157.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
Video links