ಪಂಡಿತ್ ಭಜನ್ ಸೊಪೊರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಡಿತ್ ಭಜನ್ ಸೊಪೊರಿ

ಪಂಡಿತ್ ಭಜನ್ ಸೊಪೊರಿ ಭಾರತದ ಅತ್ಯಂತ ಶ್ರೇಷ್ಠ ಸಂತೂರ್ ಪಟು. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಮತ್ತು ದೆಹಲಿ ತೆಲುಗು ಅಕಾಡೆಮಿ ಮತ್ತು ಹಲವಾರು ಪ್ರಶಸ್ತಿಗಳಿಂದ ಪುರಸೃತರಾಗಿದ್ದಾರೆ. ಸೂಫಿಯಾನಾ ಘರಾಣೆಯಲ್ಲಿ ಜನ್ಮಿಸಿದ ಇವರು, ಸಂತೂರ್ ವಾದ್ಯ ಸಂಗೀತಕ್ಕೆ ಅಂತರ ರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟರು.