ವರ್ಗ:ವಾದ್ಯ ಸಂಗೀತಗಾರರು
Jump to navigation
Jump to search
ಶಿರೋಲೇಖ[ಬದಲಾಯಿಸಿ]
ಪಂಡಿತ ರಾಜೇಂದ್ರ ನಾಕೋಡ್ ಅವರು ಕರ್ನಾಟಕದ ಪ್ರಖ್ಯಾತ ತಬಲಾ ವಾದಕರು. ಖ್ಯಾತ ಹಿಂದುಸ್ತಾನಿ ಸಂಗೀತಗಾರರಾದ ಪಂಡಿತ್ ಅರ್ಜುನ್ಸಾ ನಾಕೋಡ್ ರವರ ಕೊನೆಯ ಮಗ. ಇವರ ಮನೆತನ ಉತ್ತರ ಕರ್ನಾಟಕದಲ್ಲ್ಲಿ ಬಹುಶಃ ಅತ್ಯಂತ ಹೆಸರುವಾಸಿಯಾದದ್ದು. ಇವರ ಅಣ್ಣಂದಿರಾದ ಪಂಡಿತ್ ರಘುನಾಥ್ ನಾಕೋಡ್, ಪಂಡಿತ್ ಬಾಲಚಂದ್ರ ನಾಕೋಡ್ ಮತ್ತು ಪಂಡಿತ್ ವಿಶ್ವನಾಥ್ ನಾಕೋಡ್ ರವರು ಹಿಂದುಸ್ತಾನಿ ಸಂಗೀತದ ಜಗತ್ತಿನಲ್ಲಿ ಅತ್ಯಂತ ಹೆಸರುವಾಸಿಯಾದವರು. ಇಂಥಾ ಸಂಗೀತ ಪರಂಪರೆಯಿಂದ ಬಂದ ಪಂಡಿತ ರಾಜೇಂದ್ರ ನಾಕೋಡ್ ಅವರು ಬಹು ಮುಖ ಪ್ರತಿಭೆ. ಇವರು ಭಾರತೀಯ ವಿದ್ಯಾ ಭವನದಲ್ಲಿ ತಬಲಾ ವಾದನವನ್ನು ಕಲಿಸುತ್ತಾರೆ. ದೂರದರ್ಶನದಲ್ಲಿ ಮತ್ತು ಚಂದನದಲ್ಲಿ ಇವರ ಕಾರ್ಯಕ್ರಮಗಳು ಯಾವಾಗಲೂ ಪ್ರಸಾರವಾಗುತ್ತಿರುತ್ತವೆ.
"ವಾದ್ಯ ಸಂಗೀತಗಾರರು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೯ ಪುಟಗಳನ್ನು ಸೇರಿಸಿ, ಒಟ್ಟು ೯ ಪುಟಗಳು ಇವೆ.