ನಿತಿನ್ ಗಡ್ಕರಿ
Expression error: Unexpected < operator.
ನಿತಿನ್ ಗಡ್ಕರಿ | |
---|---|
![]() | |
ಮಹಾರಾಷ್ಟ ಶಾಸಕ
| |
ಅಧಿಕಾರ ಅವಧಿ ೧೯೯೦ – ೧೯೯೯ | |
ಪಿ.ಡಬ್ಲು. ಡಿ ಸಚಿವ
| |
ಅಧಿಕಾರ ಅವಧಿ 27 ಮೇ, 1995 – 1999 | |
ಹಾಲಿ | |
ಅಧಿಕಾರ ಸ್ವೀಕಾರ 25 ಡಿಸೆಂಬರ್, 2009 | |
ಪೂರ್ವಾಧಿಕಾರಿ | ರಾಜನಾಥ್ ಸಿಂಗ್ |
ವೈಯಕ್ತಿಕ ಮಾಹಿತಿ | |
ಜನನ | ನಾಗಪುರ, ಭಾರತ | ೨೭ ಮೇ ೧೯೫೭
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಂಗಾತಿ(ಗಳು) | ಕಾಂಚನಾ ಗಡ್ಕರಿ |
ಮಕ್ಕಳು | ನಿಖಿಲ, ಸಾರಂಗ ಮತ್ತು ಕೇಟ್ಕಿ |
ವೃತ್ತಿ | ವಕೀಲರು, ಉದ್ಯಮಿ |
ಧರ್ಮ | ಹಿಂದು |
ಜಾಲತಾಣ | nitingadkari.in |
'ನಿತಿನ್ ಗಡ್ಕರಿ (ಜನನ 27 ಮೇ 1957)ಯವರು ಭಾರತೀಯ ಹಿರಿಯ ರಾಜಕಾರಣಿಯಾಗಿದ್ದು, ಭಾರತೀಯ ಜನತಾ ಪಕ್ಷನ ಈಗಿನ ಅಧ್ಯಕ್ಷರೂ ಆಗಿದ್ದಾರೆ.[೧] ಇವರು ಮಹಾರಾಷ್ಟ್ರ ರಾಜ್ಯದ ಪಿಡಬ್ಲುಡಿ ಸಚಿವರಾಗಿದ್ದಾಗ ಮಾಡಿದ ಮಹತ್ಕಾರ್ಯಗಳಿಂದ ಪ್ರಸಿದ್ಧಿ ಹೊಂದಿದರು. ಇವರು ರಸ್ತೆ, ಹೆದ್ದಾರಿ, ಮೆಲ್ಸೆತುವೆಗಳನ್ನು ರಾಜ್ಯ ಉದ್ದಗಲಕ್ಕೂ ವಿಸ್ತರಸಿದರು, ಇವುಗಳಲ್ಲಿ ಮುಂಬಯಿ-ಪುಣೆ ಹೆದ್ದಾರಿಯೂ ಕೂಡಿದೆ.[೨].
ಕುಟುಂಬ, ಶಿಕ್ಷಣ[ಬದಲಾಯಿಸಿ]
ನಾಗಪುರ ಜಿಲ್ಲೆಯಿಂದ ಬಂದ ಮಧ್ಯಮ ವರ್ಗ ಕುಟುಂಬದಲ್ಲಿ ಭಾರತದ ನಾಗಪುರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಭಾರತೀಯ ಜನತಾ ಯುವ ಮೊರ್ಛಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಶದ್‍ನ ಸದಸ್ಯರಾಗಿ ಕೆಲಸಮಾಡಿದ್ದಾರೆ. ಇವರು ತುಂಬಾ ಕೆಳಸ್ತರದಿಂದ ರಾಜಕೀಯದಲ್ಲಿ ದುಮುಕಿ , ಈಗ ಪ್ರಮುಖ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಪಿಚ್‍ಡಿ, ಎಲ್.ಎಲ್.ಬಿ ಹಾಗೂ ಡಿ.ಬಿ.ಎಮ್ ಪೂರೈಸಿದ್ದಾರೆ. ನಿತಿನ್ ಗಡ್ಕರಿಯವರು ಕಾಂಚನಾಯವರನ್ನು ಮದುವೆಯಾಗಿದ್ದು, ಮೂವರು ಮಕ್ಕಳನ್ನು ಹೊಂದಿದ್ದಾರೆ. ಕುಟುಂಬ ಸದಸ್ಯರು ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಾಲಯ ಹತ್ತಿರ ವಾಸಿಸುತಿದ್ದಾರೆ.[೩]
ಪ್ರಮುಖ ಹುದ್ದೆಗಳು[ಬದಲಾಯಿಸಿ]
- ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವರು [೪]
- ಚೆರಮನ್ ಪೂರ್ತಿ ಗ್ರುಪ್ ಕಂಪನಿ [೪]
- ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು [೫]
- ಮಹಾರಾಷ್ಟ್ರ ವಿಧಾನ ಪರಿಶಿತ್‍ನ ಮಾಜಿ ಪ್ರತಿಪಕ್ಷದ ಅಧ್ಯಕ್ಷರು [೪]
- ಮಾಜಿ ಪಿಡಬ್ಲುಡಿ ಸಚಿವರು ಮಹಾರಷ್ಟ್ರ ಸರ್ಕಾರ [೪]
- ಮಹಾರಾಷ್ಟ್ರ ಸರ್ಕಾರ ವಿಧಾನ ಪರಿಶಿತ್‍ನ ಸದಸ್ಯರು [೪]
- ಭಾರತೀಯ ಜನತಾ ಪಕ್ಷದ ಅಧ್ಯಕ್ಷರು
- ↑ Rajnath steps down, Gadkari takes over as BJP president
- ↑ BJP's new chief seen as moderniser
- ↑ "Kanchan Gadkari, wife of State President BJP Nitin Gadkari". Archived from the original on 2010-01-03. Retrieved 2012-03-23.
{{cite web}}
:|archive-date=
/|archive-url=
timestamp mismatch (help) - ↑ ೪.೦ ೪.೧ ೪.೨ ೪.೩ ೪.೪ http://www.nagpurpulse.com/nitin-gadkari
- ↑ "BJP official site". Archived from the original on 2009-10-29. Retrieved 2012-03-23.
{{cite web}}
:|archive-date=
/|archive-url=
timestamp mismatch (help)