ಭಾರತದ ಬಂದರುಗಳು

ವಿಕಿಪೀಡಿಯ ಇಂದ
Jump to navigation Jump to search

ಬಂದರು[ಬದಲಾಯಿಸಿ]

ಬಂದರು ಎಂಬ ಶಬ್ದವು ಸಾಮಾನ್ಯವಾಗಿ ಪೋರ್ಟ್ನೊಂದಿಗೆ ಪರ್ಯಾಯವಾಗಿ ಬಳಸಲ್ಪಡುತ್ತದೆ. ಇದು ನೌಕೆಗಳನ್ನು ಲೋಡ್ ಮಾಡಲು ಮತ್ತು ಇಳಿಸುವ ಮತ್ತು ಇದು ಮಾನವ ನಿರ್ಮಿತ ಸೌಲಭ್ಯವಾಗಿದೆ.[೧][೨]

ಪಶ್ಚಿಮ ತೀರದ ಬಂದರುಗಳು[ಬದಲಾಯಿಸಿ]

ಕಾಂಡ್ಲಾ[ಬದಲಾಯಿಸಿ]

ಇದು ಗುಜಾರಾತಿನ ಕಛ್ ಖಾರಿಯ ಶಿರೋಭಾಗದಲ್ಲಿದೆ.[೩]

ಮುಂಬಯಿ[ಬದಲಾಯಿಸಿ]

ಇದು ವಿಶಾಲ ಸ್ಥಳಾವಕಾಶವುಳ್ಳ, ಹಡಗು ತಂಗುವ ಬಂದರು. ಇದು ಮಹಾರಾಷ್ಟ್ರದಲ್ಲಿದ್ದು, ಇದನ್ನು "ಭಾರತದ ಹೆಬ್ಬಾಗಿಲು" ಎಂದು ಕರೆಯುತ್ತಾರೆ.[೪]

ಜವಹರಲಾಲ್ ನೆಹರು ಬಂದರು[ಬದಲಾಯಿಸಿ]

ಹಿಂದೆ ಇದನ್ನು "ನವಾಶೇವ ಬಂದರು" ಎಂದು ಕರೆಯುತ್ತಿದ್ದರು.ಇದು ಮುಂಬಯಿ ನಗರದಿಂದ ೧೦ ಕಿ.ಮೀ.ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ಸಮೀಪದಲ್ಲಿದೆ. ಮುಂಬಯಿ ಬಂದರಿನ ಒತ್ತಡವನ್ನು ಕುಗ್ಗಿಸಲು ಈ ಬಂದರು ನಿರ್ಮಾಣಗೊಂಡಿದೆ.[೫]

ಮರ್ಮಗೋವ[ಬದಲಾಯಿಸಿ]

ಇದು ಗೋವಾದ ಜುವಾರಿ ನದಿಯ ಹತ್ತಿರದಲ್ಲಿದೆ.[೬]

ನವಮಂಗಳೂರು[ಬದಲಾಯಿಸಿ]

ಇದನ್ನು "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯಲಾಗಿದೆ.[೭]

ಕೊಚ್ಚಿ[ಬದಲಾಯಿಸಿ]

ಇದು ಕೇರಳ ತೀರದಲ್ಲಿದೆ. ಇದನ್ನು 'ಅರಬ್ಬೀ ಸಮುದ್ರದ ರಾಣಿ'ಎಂದು ಕರೆಯಳಗಿದೆ.[೮]

ಪೂರ್ವ ತೀರದ ಬಂದರುಗಳು[ಬದಲಾಯಿಸಿ]

ತುತುಕುಡಿ[ಬದಲಾಯಿಸಿ]

ತಮಿಳುನಾಡಿನ ಆಗ್ನೇಯ ಭಾಗದಲ್ಲಿದೆ.[೯]

ಚೆನ್ನೈ[ಬದಲಾಯಿಸಿ]

ಇದು ತಮಿಳುನಾಡಿನಲ್ಲಿರುವ ಹಳೆಯ ಬಂದರು. ಇದೊಂದು ಕೃತಕ ರೇವುವುಳ್ಳದ್ದು.[೧೦]

ಎನ್ನೋರ್[ಬದಲಾಯಿಸಿ]

ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಚೆನ್ನೈ ಬಂದರಿನಿಂದ ಉತ್ತರ ಭಾಗದಲ್ಲಿದೆ.

ಪಾರಾದೀಪ್[ಬದಲಾಯಿಸಿ]

ಒಡಿಸ್ಸಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು.[೧೧]

ವಿಶಾಖಪಟ್ಟಣ[ಬದಲಾಯಿಸಿ]

ಇದು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿರುವ ಬಂದರು.[೧೨]

ಹಾಲ್ಡಿಯ[ಬದಲಾಯಿಸಿ]

ಇದು ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದೆ. ಕೊಲ್ಕತ್ತ ಬಂದರಿಗೆ ಪ್ರವೇಶಿಸಲಾಗದ ಕೆಲ ಬಂದರುಗಳು ಈ ಬಂದರಿಗೆ ಪ್ರವೇಶಿಸುತ್ತದೆ.[೧೩]

ಕೊಲ್ಕತ್ತ[ಬದಲಾಯಿಸಿ]

ಹೂಗ್ಲಿ ನದಿಯ ಎಡ ದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ಭಾರತದ ಎರಡನೇ ದೊಡ್ಡ ಬಂದರು. ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ ಕಾರ್ಯನಿರ್ವಹಿಸುವ ಆಗ್ನೇಯ ಏಷ್ಯಾದ ದೊಡ್ಡ ಬಂದರು.[೧೪]

ಪೋರ್ಟ್ ಬ್ಲೇರ್[ಬದಲಾಯಿಸಿ]

ಇದು ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿದೆ. [೧೫]

ಉಲ್ಲೇಖಗಳು[ಬದಲಾಯಿಸಿ]

 1. https://dictionary.cambridge.org/dictionary/english/harbor
 2. https://harbor.com
 3. https://www.google.com/search?client=tablet-android-samsung&q=kandla+harbor&sa=X&ved=2ahUKEwjApNO4zMLgAhWZfX0KHbHkCvgQ7xYoAHoECA8QAg&biw=1024&bih=768
 4. https://www.britannica.com/place/Mumbai-Harbour
 5. https://www.joc.com/port-news/asian-ports/port-jawaharlal-nehru
 6. http://www.goatrip.co.in/travel-guide/cities-townships/mormugao-harbour.html
 7. https://www.mapsofindia.com/maps/sea-ports/new-mangalore-port.html
 8. https://www.google.com/search?client=tablet-android-samsung&biw=1024&bih=768&ei=aT1pXIi_HNGo9QP-9YWgCQ&q=kocchi+harbor&oq=kocchi+harbor&gs_l=mobile-gws-wiz-serp.3...5050.9133..10507...0.0..0.484.3299.2-6j3j2......0....1.........0i71j35i304i39j35i39j0i67j0i7i30.k_NfhGAeRDg
 9. https://www.holidify.com/places/tuticorin/tuticorin-port-sightseeing-6085.html
 10. https://www.mapsofindia.com/maps/sea-ports/chennai-port.html
 11. www.tripadvisor.in/Attraction_Review-g1020806-d4153554-Reviews-Paradip_Port-Paradeep_Jagatsinghpur_District_Odisha.html
 12. https://vizagport.com/facilities/harbourberthing-facilities/
 13. http://kolkataporttrust.gov.in/index1.php?layout=1&lang=1&level=2&sublinkid=1368&lid=1194
 14. http://www.kolkataporttrust.gov.in
 15. https://www.business-standard.com/article/current-affairs/port-blair-may-soon-be-no-more-a-major-due-to-lack-of-container-traffic-117042500233_1.html