ನಿತಿನ್ ಗಡ್ಕರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ನಿತಿನ್ ಗಡ್ಕರಿ

ಮಹಾರಾಷ್ಟ ಶಾಸಕ
ಅಧಿಕಾರ ಅವಧಿ
೧೯೯೦ – ೧೯೯೯

ಪಿ.ಡಬ್ಲು. ಡಿ ಸಚಿವ
ಅಧಿಕಾರ ಅವಧಿ
27 ಮೇ, 1995 – 1999

ಹಾಲಿ
ಅಧಿಕಾರ ಸ್ವೀಕಾರ 
25 ಡಿಸೆಂಬರ್, 2009
ಪೂರ್ವಾಧಿಕಾರಿ ರಾಜನಾಥ್ ಸಿಂಗ್
ವೈಯಕ್ತಿಕ ಮಾಹಿತಿ
ಜನನ (1957-05-27) ೨೭ ಮೇ ೧೯೫೭ (ವಯಸ್ಸು ೬೬)
ನಾಗಪುರ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ಕಾಂಚನಾ ಗಡ್ಕರಿ
ಮಕ್ಕಳು ನಿಖಿಲ, ಸಾರಂಗ ಮತ್ತು ಕೇಟ್ಕಿ
ವೃತ್ತಿ ವಕೀಲರು, ಉದ್ಯಮಿ
ಧರ್ಮ ಹಿಂದು
ಜಾಲತಾಣ nitingadkari.in

'ನಿತಿನ್ ಗಡ್ಕರಿ (ಜನನ 27 ಮೇ 1957)ಯವರು ಭಾರತೀಯ ಹಿರಿಯ ರಾಜಕಾರಣಿಯಾಗಿದ್ದು, ಭಾರತೀಯ ಜನತಾ ಪಕ್ಷನ ಈಗಿನ ಅಧ್ಯಕ್ಷರೂ ಆಗಿದ್ದಾರೆ.[೧] ಇವರು ಮಹಾರಾಷ್ಟ್ರ ರಾಜ್ಯದ ಪಿಡಬ್ಲುಡಿ ಸಚಿವರಾಗಿದ್ದಾಗ ಮಾಡಿದ ಮಹತ್ಕಾರ್ಯಗಳಿಂದ ಪ್ರಸಿದ್ಧಿ ಹೊಂದಿದರು. ಇವರು ರಸ್ತೆ, ಹೆದ್ದಾರಿ, ಮೆಲ್ಸೆತುವೆಗಳನ್ನು ರಾಜ್ಯ ಉದ್ದಗಲಕ್ಕೂ ವಿಸ್ತರಸಿದರು, ಇವುಗಳಲ್ಲಿ ಮುಂಬಯಿ-ಪುಣೆ ಹೆದ್ದಾರಿಯೂ ಕೂಡಿದೆ.[೨].

ಕುಟುಂಬ, ಶಿಕ್ಷಣ[ಬದಲಾಯಿಸಿ]

ನಾಗಪುರ ಜಿಲ್ಲೆಯಿಂದ ಬಂದ ಮಧ್ಯಮ ವರ್ಗ ಕುಟುಂಬದಲ್ಲಿ ಭಾರತನಾಗಪುರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಭಾರತೀಯ ಜನತಾ ಯುವ ಮೊರ್ಛಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಶದ್‍ನ ಸದಸ್ಯರಾಗಿ ಕೆಲಸಮಾಡಿದ್ದಾರೆ. ಇವರು ತುಂಬಾ ಕೆಳಸ್ತರದಿಂದ ರಾಜಕೀಯದಲ್ಲಿ ದುಮುಕಿ , ಈಗ ಪ್ರಮುಖ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಪಿಚ್‍ಡಿ, ಎಲ್.ಎಲ್.ಬಿ ಹಾಗೂ ಡಿ.ಬಿ.ಎಮ್ ಪೂರೈಸಿದ್ದಾರೆ. ನಿತಿನ್ ಗಡ್ಕರಿಯವರು ಕಾಂಚನಾಯವರನ್ನು ಮದುವೆಯಾಗಿದ್ದು, ಮೂವರು ಮಕ್ಕಳನ್ನು ಹೊಂದಿದ್ದಾರೆ. ಕುಟುಂಬ ಸದಸ್ಯರು ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಮುಖ್ಯಾಲಯ ಹತ್ತಿರ ವಾಸಿಸುತಿದ್ದಾರೆ.[೩]

ಪ್ರಮುಖ ಹುದ್ದೆಗಳು[ಬದಲಾಯಿಸಿ]

  1. Rajnath steps down, Gadkari takes over as BJP president
  2. BJP's new chief seen as moderniser
  3. "Kanchan Gadkari, wife of State President BJP Nitin Gadkari". Archived from the original on 2010-01-03. Retrieved 2012-03-23.
  4. ೪.೦ ೪.೧ ೪.೨ ೪.೩ ೪.೪ http://www.nagpurpulse.com/nitin-gadkari
  5. "BJP official site". Archived from the original on 2009-10-29. Retrieved 2012-03-23.