ಕುವೆಂಪು ವಿಶ್ವವಿದ್ಯಾಲಯ
ಹಿಂದಿನ ಹೆಸರು | Sahyadri University |
---|---|
ಧ್ಯೇಯ | ಬೋಧನೆ ಮೂಲಕ ಕ್ರಿಯಾಶೀಲತೆಯ ಪೋಷಣೆ |
Motto in English | "Foster Creativity in Teaching" |
ಪ್ರಕಾರ | Public |
ಸ್ಥಾಪನೆ | 1987[೧] |
ಕುಲಪತಿಗಳು | Vajubhai Rudabhai Vala Governor of Karnataka |
ಉಪ-ಕುಲಪತಿಗಳು | Prof. Jogan Shankar[೨] |
ವಿದ್ಯಾರ್ಥಿಗಳು | 9,386[೩] |
ಪದವಿ ಶಿಕ್ಷಣ | 5,831[೩] |
ಸ್ನಾತಕೋತ್ತರ ಶಿಕ್ಷಣ | 3,308[೩] |
238 | |
ಇತರೆ ವಿದ್ಯಾರ್ಥಿಗಳು | 12 |
ಸ್ಥಳ | Shimoga, Karnataka, India 13°55′0.12″N 75°34′0.12″E / 13.9167000°N 75.5667000°E |
ಆವರಣ | Rural 230 acres (93 ha) (Main campus)[೪] |
ಕ್ರೀಡೆಗಳು | Football, cricket, basketball, hockey, tennis, swimming, etc. |
ಮಾನ್ಯತೆಗಳು | UGC, NAAC, AIU |
ಜಾಲತಾಣ | www |
ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.[೫]
ಪರಿಚಯ
[ಬದಲಾಯಿಸಿ]ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು. ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು. ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ. ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.google.co.in/search?q=establishment+of+kuvempu+university&oq=establishm&aqs=chrome.0.35i39j69i57j0l2.5848j0j7&client=ms-android-lenovo&sourceid=chrome-mobile&ie=UTF-8
- ↑ https://www.google.co.in/search?q=kuvempu+university+vice+chancellor&oq=kevempu+University+v&aqs=chrome.1.69i57j0l3.14824j0j7&client=ms-android-lenovo&sourceid=chrome-mobile&ie=UTF-8
- ↑ ೩.೦ ೩.೧ ೩.೨ "Kuvempu University - Student enrollment details". UGC. Retrieved 12 February 2012.
- ↑ https://www.google.co.in/search?q=location+of+kuvempu+university&oq=location+of+kuvem&aqs=chrome.1.69i57j33.11112j0j7&client=ms-android-lenovo&sourceid=chrome-mobile&ie=UTF-8
- ↑ http://www.kuvempu.ac.in/php/about.php
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |