ರಾಷ್ಟ್ರೀಯ ಹೆದ್ದಾರಿ (ಭಾರತ)
ವಿಕಿಪೀಡಿಯ ಇಂದ
(ರಾಷ್ಟ್ರೀಯ ಹೆದ್ದಾರಿ ಇಂದ ಪುನರ್ನಿರ್ದೇಶಿತ)
ಭಾರತದಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಅತಿದೂರದ ಹೆದ್ದಾರಿಗಳು. ಬಹುತೇಕ ಹೆದ್ದಾರಿಗಳು ಭಾರತ ಸರ್ಕಾರದ ಉಸ್ತುವಾರಿಯಲ್ಲಿವೆ, ಉಳಿದವು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗಿ ವಲಯದಿಂದ ನಿರ್ವಹಿಸಲ್ಪಡುತ್ತಿವೆ. ಬಹುತೇಕ ಹೆದ್ದಾರಿಗಳು ದ್ವಿಪಥ ಹೆದ್ದಾರಿಗಳು (ಟೂ-ಲೇನ್) (ಒಂದೊಂದು ದಿಕ್ಕಿಗೆ ಒಂದೊಂದು). ಅವು ಸುಮಾರು ೬೭,೦೦೦ ಕಿ.ಮಿ. ದೂರವನ್ನು ವ್ಯಾಪಿಸುತ್ತವೆ, ಇದರಲ್ಲಿ ಸುಮಾರು ೨೦೦ ಕಿ.ಮಿ. ನಷ್ಟು ಕ್ಷಿಪ್ರಗತಿ ಮಾರ್ಗಗಳಿವೆ (ಎಕ್ಸ್‌ಪ್ರೆಸ್‌ವೇ).
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |