ಭೂಪಾಲ್
ವಿಕಿಪೀಡಿಯ ಇಂದ
(ಭೋಪಾಲ್ ಇಂದ ಪುನರ್ನಿರ್ದೇಶಿತ)
| ಭೋಪಾಲ್ | |
| ರಾಜ್ಯ - ಜಿಲ್ಲೆ |
ಮಧ್ಯ ಪ್ರದೇಶ - ಭೋಪಾಲ್ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
688.14 km² - 427 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2009) - ಸಾಂದ್ರತೆ |
32,68,900 - 4812/ಚದರ ಕಿ.ಮಿ. |
| ಮುಖ್ಯ ಮಂತ್ರಿ | ಶಿವರಾಜ್ ಸಿಂಗ್ ಚೌಹಾಣ್ |
| ಮೇಯರ್ | ಎಸ್ ಎಸ್ |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 462001 to 462050 - +9175 - MP-04 |
ಭೋಪಾಲ್ (ಹಿಂದಿ: भोपाल) ಮಧ್ಯ ಪ್ರದೇಶ ರಾಜ್ಯದ ರಾಜಧಾನಿ ಮತ್ತು ಭೋಪಾಲ್ ಜಿಲ್ಲೆಯ ಆಡಳಿತ ಕೇಂದ್ರ. ಭೋಪಾಲ್ ಮಧ್ಯ ಪ್ರದೇಶದ ಅತ್ಯಂತ ದೊಡ್ಡ ನಗರವಾಗಿದೆ. ಭೋಪಾಲ್ ನಗರವು ಅನೇಕ ಕೆರೆಗಳನ್ನು ಹೊಂದಿದ್ದು ಅದನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತದೆ.[೧][೨]
ಉಲ್ಲೇಖಗಳು[ಬದಲಾಯಿಸಿ]
- ↑ Pilgrimage Centers of India by Brajesh Kumar. Page 104. ISBN 978-81-7182-185-3.
- ↑ City of Lakes. ಮರುಕಳಿಸಿದ ದಿನಾಂಕ 2007-04-12.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
- ಭೋಪಾಲ್ ನಗರದ ಅಧಿಕೃತ ತಾಣ
- ಭೋಪಾಲ್ ಪುರಸಭೆಯ ತಾಣ
- ಭೋಪಾಲ್ ವಿಮಾನನಿಲ್ದಾಣ
- ಭೋಪಾಲ್ ಪ್ರವಾಸೋದ್ಯಮ
- ಭೋಪಾಲ್ ಹವಾಮಾನ
- ಭೋಪಾಲದ ಹಕ್ಕಿಗಳು
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ | ಶ್ರೀನಗರ | ಸಿಲ್ವಾಸ | ಹೈದರಾಬಾದ್