ಪುರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪುರಿ ಪೂರ್ವ ಭಾರತಒರಿಸ್ಸಾ ರಾಜ್ಯದ ಒಂದು ನಗರ. ಹನ್ನೊಂದನೆ ಶತಮಾನದ ಕೊನೆಯಲ್ಲಿ ಕಟ್ಟಲಾದ ಜಗನ್ನಾಥ ದೇವಸ್ಥಾನದ ಹೆಸರು ಪಡೆದು ಹಲವರಿಗೆ ಇದು ಜಗನ್ನಾಥ ಪುರಿ ಎಂದೂ ಪರಿಚಿತವಾಗಿದೆ.

ಪುರಿ ದೇಶದ ಪೂರ್ವಭಾಗದಲ್ಲಿರುವ ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇದು ಬಂಗಾಳ ಕೊಲ್ಲಿಯ ಸುಅಮುದ್ರತೀರದಲ್ಲಿ ಸ್ಥಿತವಾಗಿದೆ ಮತ್ತು ಸಮುದ್ರತೀರದಿಂದ ಸುರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದಾದಂಥ ವಿಶಿಷ್ಟವಾದ ಸ್ಥಳದಲ್ಲಿ ಸ್ಥಿತವಾಗಿರುವುದರಿಂದ ಒಂದು ಜನಪ್ರಿಯ ಸಮುದ್ರತೀರದ ವಿಹಾರ ಧಾಮವೆನಿಸಿದೆ.


"http://kn.wikipedia.org/w/index.php?title=ಪುರಿ&oldid=248146" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು