ರಾಷ್ಟ್ರೀಯ ಹೆದ್ದಾರಿ (ಭಾರತ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ರಾಷ್ಟೀಯ ಹೆದ್ದಾರಿಗಳ ಜಾಲ


ಭಾರತದಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ಅತಿದೂರದ ಹೆದ್ದಾರಿಗಳು. ಬಹುತೇಕ ಹೆದ್ದಾರಿಗಳು ಭಾರತ ಸರ್ಕಾರದ ಉಸ್ತುವಾರಿಯಲ್ಲಿವೆ, ಉಳಿದವು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗಿ ವಲಯದಿಂದ ನಿರ್ವಹಿಸಲ್ಪಡುತ್ತಿವೆ. ಬಹುತೇಕ ಹೆದ್ದಾರಿಗಳು ದ್ವಿಪಥ ಹೆದ್ದಾರಿಗಳು (ಟೂ-ಲೇನ್) (ಒಂದೊಂದು ದಿಕ್ಕಿಗೆ ಒಂದೊಂದು). ಅವು ಸುಮಾರು ೬೭,೦೦೦ ಕಿ.ಮಿ. ದೂರವನ್ನು ವ್ಯಾಪಿಸುತ್ತವೆ, ಇದರಲ್ಲಿ ಸುಮಾರು ೨೦೦ ಕಿ.ಮಿ. ನಷ್ಟು ಕ್ಷಿಪ್ರಗತಿ ಮಾರ್ಗಗಳಿವೆ (ಎಕ್ಸ್‌ಪ್ರೆಸ್‌ವೇ).

ಛಾಯಾಂಕಣ[ಬದಲಾಯಿಸಿ]

ಭಾರತದ ಹಲವು ಹೆದ್ದಾರಿಗಳ ಚಿತ್ರಗಳು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]